ರೇಷನ್ ಕಾರ್ಡ್ ತಿದ್ದುಪಡಿಗೆ ಸುವರ್ಣ ಅವಕಾಶ…! ಹೊಸ ಹೆಸರು ಸೇರ್ಪಡೆ ಹಾಗೂ ವಿವಿಧ ದಾಖಲಾತಿಗಳ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ…! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಕನ್ನಡ ಜನತೆಗೆ ನಮಸ್ಕಾರಗಳು

WhatsApp Group Join Now
Telegram Group Join Now

ಇದೀಗ ರೇಷನ್ ಕಾರ್ಡಿಗೆ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು ಯಾವ ಯಾವ ಅವಕಾಶವನ್ನು ಕಲ್ಪಿಸಲಾಗಿದೆ ಹಾಗೆ ಹೊಸ ತಿದ್ದುಪಡಿ ಹೇಗೆ ಮಾಡಿಸಿಕೊಳ್ಳಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

ಡೆಟಾ ಮಿಸ್ ಮ್ಯಾಚ್ ಕಾರಣದಿಂದಾಗಿ ಹಲವು ಜನರ ರೇಷನ್ ಕಾರ್ಡ್ ರದ್ದಾಗಿದ್ದು ಇದರಿಂದಾಗಿ ನಿಮ್ಮ ರೇಷನ್ ಕಾರ್ಡ್ ಮತ್ತೆ ಪುನಃ ಚಾಲು ಆಗಬೇಕೆಂದರೆ ನೀವು ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಲೇಬೇಕಾಗುತ್ತದೆ…!

ತಿದ್ದುಪಡಿ ಮಾಡುವುದು ಹೇಗೆ ಹಾಗೆ ಯಾವ ಯಾವ ದಾಖಲಾತಿಗಳು ಬೇಕು ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿದುಕೊಂಡು ನಿಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿಕೊಳ್ಳಿ

ಕರ್ನಾಟಕದಲ್ಲಿ ಇತ್ತೀಚಿಗೆ ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲಾಗಿದೇ. ಅಕ್ರಮವಾದ ರೇಷನ್ ಕಾರ್ಡನ್ನು ರದ್ದುಪಡಿಸಲಾಗಿದೆ ಈಗಾಗಲೇ ಅದಕ್ಕಾಗಿ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸಲು ಇದೀಗ ಅವಕಾಶ ಹೊಸ ಹೆಸರನ್ನು ಸೇರಿಸಿ ಅವರ ಹೆಸರಿನಲ್ಲಿ ಕೂಡ ಅಕ್ಕಿ ಗೋಧಿ ಅಥವಾ ಇನ್ನಿತರ ಉಚಿತ ಸೇವೆಗಳನ್ನು ಕೂಡ ಪಡೆದುಕೊಳ್ಳಿ.

ಮಕ್ಕಳ ಅಥವಾ ಹೊಸ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಲು ಬೇಕಾಗುವ ದಾಖಲಾತಿಗಳು ಯಾವುವು?

• ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಸೇರಿಸುವವರ ಜನ್ಮ ಪ್ರಮಾಣ ಪತ್ರ.

• ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ (aadhar card) (ರೇಷನ್ ಕಾರ್ಡ್ ನಲ್ಲಿ ಇದ್ದವರು)

• (Ration Card) ಅಥವಾ ಪಡಿತರ ಚೀಟಿ

ಪಡಿತರ ಚೀಟಿಯಲ್ಲಿ/ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸುವುದು ಹೇಗೆ ಅಂತ ತಿಳಿದುಕೊಳ್ಳಿ!

ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರ್ಪಡಿಸಲು ಬಯಸಿದರೆ ನೀವು ಅಧಿಕೃತ ಆಹಾರ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಈ ಕೆಳಗಿನ ಲಿಂಕ್ ಅನ್ನು ಅನುಸರಿಸಿ.

ತಿದ್ದುಪಡಿ ಮಾಡಲು ಅವಶ್ಯಕತೆ ಬೀಳುವ ಲಿಂಕ್:

https://ahara.kar.nic.in/Home/EServices

ಈ ಮೇಲೇ ಇರುವ ಲಿಂಕ್ ಮಾಡಿದ ನಂತರ ಆಹಾರ ಇಲಾಖೆಯ ಇ-ಸರ್ವಿಸ್ ಪೇಜ್ ಬರುತ್ತದೆ ಅಲ್ಲಿ ನೀವು ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸುವ ಆಯ್ಕೆಯನ್ನು ಕೂಡ ಕ್ಲಿಕ್ ಮಾಡಬೇಕು, ನಂತರ ನೀವು ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ಕೇಳಿದ ಮತ್ತಿತರ ದಾಖಲೆಗಳನ್ನು ಕೂಡ ತುಂಬಬೇಕಾಗಿದೆ ಅಂತಾನೆ ಹೇಳಬಹುದು.

ನೀವು ಸರಿಯಾದ ದಾಖಲಾತಿಗಳನ್ನು ಮಾತ್ರ ತುಂಬಬೇಕು ಒಂದು ವೇಳೆ ತಪ್ಪು ತುಂಬಿದರೆ ಅದೇ ರೀತಿ ನಿಮ್ಮ ಹೆಸರು ಬರುತ್ತದೆ ಸರಿಯಾಗಿ ತುಂಬಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗಿದೆ.

ಇದೇ ರೀತಿ ಹೊಸದಾಗಿ ಹುಟ್ಟಿದ ಮಗುವನ್ನು ಅಥವಾ ಸದಸ್ಯರನ್ನು ನಿಮ್ಮ ರೇಷನ್ ಕಾರ್ಡಿಗೆ ಸೇರಿಸಬಹುದಾಗಿದೆ ಅಂತಾನೆ ಹೇಳಬಹುದು. ಈ ರೀತಿಯಾಗಿ ಮೊಬೈಲ್ ನಲ್ಲಿಯೇ ಅರ್ಜಿಯನ್ನ ಕೂಡ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *