ಕರುನಾಡ ಜನತೆಗೆ ನಮಸ್ಕಾರಗಳು
ಭಾರತೀಯ ವಾಯು ರೈಲು ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು 10ನೇ ತರಗತಿ ಪಾಸಾದವರಿಗೆ ಹಾಗೂ ಐಟಿಐ ಪಾಸಾದವರಿಗೆ ಇಲ್ಲಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದು ಅರ್ಜಿ ಹೇಗೆ ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ನೀವು ಕೇವಲ 10ನೇ ತರಗತಿ ಐ ಟಿ ಐ ಪಾಸ್ ಆಗಿದ್ದರೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಿರಿ ಹಾಗೆ ಅರ್ಜಿ ಸಲ್ಲಿಸಲು ಇರುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ
ವಾಯುವ್ಯ ರೈಲ್ವೆಯ ನೇಮಕಾತಿ ಮಂಡಳಿಯು ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 1646 ಶಿಶಿಕ್ಷು ತರಬೇತುದಾರರ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳನ್ನು ಅಪ್ರೆಂಟಿಸ್ ಕಾಯ್ದೆ 1961 ರ ಪ್ರಕಾರ ಒಂದು ವರ್ಷದ ಅವಧಿಗೆ 2024ರ ಸಾಲಿಗೆ ನಿಯೋಜಿಸಿಕೊಳ್ಳಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಇನ್ನಷ್ಟು ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ವಾಯುವ್ಯ ರೈಲ್ವೆಯ ಶಿಶಿಕ್ಷು ತರಬೇತುದಾರರನ್ನು ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಫಿಟ್ಟರ್, ವೆಲ್ಡರ್, ಪೇಂಟರ್, ಕಾರ್ಪೆಂಟರ್, ಟರ್ನರ್, ಮೆಕ್ಯಾನಿಕ್ ಮಷಿನ್ ಟೂಲ್, ವೈಯರ್‌ಮನ್, ರೆಫ್ರಿಜೆರೇಷನ್ ಟ್ರೇಡ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.
ವಯಸ್ಸಿನ ಅರ್ಹತೆ
ಅರ್ಜಿ ಸ್ವೀಕಾರಕ್ಕೆ ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 15 ವರ್ಷ ಪೂರೈಸಿರಬೇಕು. ಗರಿಷ್ಠ 24 ವರ್ಷ ಮೀರಿರಬಾರದು.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅಜ್ಮೀರ್ ಡಿವಿಷನ್ : 402
• ಬಿಕನೆರ್ ಡಿವಿಷನ್ : 424
• ಡಿಆರ್‌ಎಂ ಆಫೀಸ್, ಜೈಪುರ್ ಡಿವಿಷನ್ : 488
• ಜೋದ್‌ಪುರ್ ಡಿವಿಷನ್: 67
• ಬಿಟಿಸಿ ಕ್ಯಾರಿಯೇಜ್, ಅಜ್ಮೀರ್: 113
• ಬಿಟಿಸಿ ಲೊಕೊ, ಅಜ್ಮೀರ್ : 56
• ಕ್ಯಾರಿಯೇಟ್ ವರ್ಕ್ ಶಾಪ್, ಬಿಕನೆರ್ : 29
• ಕ್ಯಾರಿಯೇಟ್ ವರ್ಕ್ ಶಾಪ್, ಜೋಧ್‌ಪುರ್ : 67
ವಾಯುವ್ಯ ರೈಲ್ವೆಯ ಶಿಶಿಕ್ಷು ತರಬೇತುದಾರರನ್ನು ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಫಿಟ್ಟರ್, ವೆಲ್ಡರ್, ಪೇಂಟರ್, ಕಾರ್ಪೆಂಟರ್, ಟರ್ನರ್, ಮೆಕ್ಯಾನಿಕ್ ಮಷಿನ್ ಟೂಲ್, ವೈಯರ್‌ಮನ್, ರೆಫ್ರಿಜೆರೇಷನ್ ಟ್ರೇಡ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.
ವಯಸ್ಸಿನ ಅರ್ಹತೆ
ಅರ್ಜಿ ಸ್ವೀಕಾರಕ್ಕೆ ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 15 ವರ್ಷ ಪೂರೈಸಿರಬೇಕು. ಗರಿಷ್ಠ 24 ವರ್ಷ ಮೀರಿರಬಾರದು.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಅಧಿಸೂಚನೆ ಬಿಡುಗಡೆ ದಿನಾಂಕ: 08-01-2024
ಆನ್‌ಲೈನ್ ಅರ್ಜಿಗೆ ಲಿಂಕ್ ಬಿಡುಗಡೆ ದಿನಾಂಕ: 10-01-2024
ಆನ್‌ಲೈನ್ ಅರ್ಜಿಗೆ ಕೊನೆ ದಿನಾಂಕ: 10-02-2024 ರ ರಾತ್ರಿ 11-59 ಗಂಟೆವರೆಗೆ.