ಕರ್ನಾಟಕದ ಗ್ರಾಮ ಪಂಚಾಯತಿಯಲ್ಲಿ ಜಲಜೀವನ ಮಿಷನ್ ಹೊಸ ಯೋಜನೆ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…! ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದರೆ ಈಗಲೇ ಅರ್ಜಿ ಸಲ್ಲಿಸಿ….!

ಜಲಜೀವನ್ ಮಿಷನ್ ಅಡಿಯಲ್ಲಿ ನಿಮ್ಮ ಗ್ರಾಮದಲ್ಲಿ ಹುದ್ದೆಯನ್ನು ಪಡೆದುಕೊಳ್ಳಿ…!

WhatsApp Group Join Now
Telegram Group Join Now

ಕರುನಾಡ ಜನತೆಗೆ ನಮಸ್ಕಾರಗಳು…!

ಪ್ರಸ್ತುತ ಈ ನಮ್ಮ ಜ್ಞಾನ ಗರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಜಲಜೀವನ ಅಡಿಯಲ್ಲಿ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು ಇದಕ್ಕೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಕಲಾತಿಗಳು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

ಜಲಜೀವನ ಮಿಷನ್ ಅಡಿಯಲ್ಲಿ ನಿಮ್ಮ ಗ್ರಾಮದಲ್ಲಿ ಉದ್ಯೋಗ ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದ್ದು ಈ ಕೆಳಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸುವಲ್ಲಿ ಸಫಲರಾಗಿರಿ

ಇದು ಕೇಂದ್ರ ಸರ್ಕಾರದ ಉದ್ಯೋಗ ವಾಗಿದ್ದು ಖಾಯಂ ಉದ್ಯೋಗ ವಾಗಿರುತ್ತದೆ ಇದಕ್ಕೆ ಆನ್ಲೈನ್ ನಲ್ಲಿ ಮತ್ತು ಆಫ್ಲೈನ್ ನಲ್ಲಿ ಎರಡರಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ರಾಜ್ಯದಲ್ಲಿ ಎಲ್ಲಾ ಸೇರಿ 3130 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಳಾಯಿಗಾರ, ಎಲಕ್ಟ್ರಿಷಿಯನ್, ಪಂಪ್ ಆಪರೇಟರ್, ಮೋಟಾರ್ ಮ್ಯಾಕಾನಿಕ್, ಫಿಟ್ಟರ್, ಮೇಸ್ತಿಗಳ ಹುದ್ದೆಗೆ ಅರ್ಜಿ ಹಾಕಲು ಕರೆಯಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

• ಆಧಾರ್ ಕಾರ್ಡ್

• ವಿಳಾಸದ ಪುರಾವೆ

• ಆದಾಯ ಪ್ರಮಾಣ ಪತ್ರ

• ಪ್ಯಾನ್ ಕಾರ್ಡ್

• ಇತ್ತೀಚಿನ ಭಾವಚಿತ್ರ

• ಮೊಬೈಲ್ ನಂಬರ್

• ಬ್ಯಾಂಕ್ ಪಾಸ್ ಬುಕ್ ವಿವರಗಳು

ಸಂಬಳ:

ಎಲ್ಲ ಮನೆಗಳ ಜಲಸಂಪನ್ಮೂಲವನ್ನು ಅರ್ಜಿ ಸಲ್ಲಿಸಿದಲ್ಲಿ ಪ್ರತಿ ತಿಂಗಳು 6,000  ರೂ. ವೇತನ ನೀಡಲಾಗುತ್ತದೆ. ಮುಂಬರುವ ದಿನಗಳಲ್ಲಿ ವೇತನ ಹೆಚ್ಚಿಗೆ ಆಗಬಹುದಾಗಿದೆ ಎನ್ನಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

Off-line ನಲ್ಲಿ ಅರ್ಜಿ ಸಲ್ಲಿಸುವವರು ಈಗ ನಾವು ತಿಳಿಸಿರುವ ಎಲ್ಲ ದಾಖಲೆಗಳೊಂದಿಗೆ ನಿಮ್ಮ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

On-line ಅರ್ಜಿ (online application) ಸಲ್ಲಿಸುವವರು ಜಲ್ ಜೀವನ್ ಮಿಷನ್ ಯೋಜನೆಯ ಅಧಿಕೃತ ಜಾಲತಾಣ https://nwm.gov.in/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಸ್ನೇಹಿತರೆ ಕೆಲಸ ಇಲ್ಲದ ನಿರುದ್ಯೋಗದಿಂದ ಕುಳಿತಿರುವ ಯುವಕತ್ವ ಯುವತಿಯರು ಈ ಕೆಲಸಕ್ಕೆ ಅರ್ಜಿಯನ್ನು ಹಾಕಿ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಲೇಖನವನ್ನು ನಿಮ್ಮ ಗೆಳೆಯರಿಗೆ ಹಂಚಿಕೊಳ್ಳಿ ಆಸಕ್ತಿ ಇದ್ದವರು ಮತ್ತು ಅರ್ಹತೆ ಇದ್ದವರು ಈ ಯೋಜನೆಗೆ ನೀವು ಅರ್ಜಿ ಹಾಕಿ ಉದ್ಯೋಗವನ್ನು ಪಡೆದುಕೊಳ್ಳಬಹುದು

Leave a Reply

Your email address will not be published. Required fields are marked *