ಯುವ ನಿಧಿ ವಿದ್ಯಾರ್ಥಿಗಳ ಖಾತೆಗೆ ಜಮಾ…! ನಿಮ್ಮ ಖಾತೆಗೆ ಜಮಾ ಆಗಲಿದೆಯ ಈಗಲೇ ಚೆಕ್ ಮಾಡಿಕೊಳ್ಳಿ….! ಸರ್ಕಾರದಿಂದ ಯುವ ನಿಧಿ ಗುಡ್ ನ್ಯೂಸ್

ಯುವ ನಿಧಿ ವಿದ್ಯಾರ್ಥಿಗಳ ಖಾತೆಗೆ ಜಮಾ…!

WhatsApp Group Join Now
Telegram Group Join Now

ಯುವ ನಿಧಿ ಈಗಲೇ ಅರ್ಜಿ ಸಲ್ಲಿಸಿ…!
ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಹಾಗೆ ಆರ್ಥಿ ಸಲ್ಲಿಸಲು ಇರುವ ಡೈರೆಕ್ಟರ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಅರ್ಹತೆಗಳು:

• ಅಭ್ಯರ್ಥಿಯು ನಿರುದ್ಯೋಗಿಯಾಗಿರಬೇಕು.

• ಪದವಿಯನ್ನು ಮುಗಿಸಿ ಕನಿಷ್ಠ ಆರು ತಿಂಗಳಾದರೂ ಆಗಿರಬೇಕು ಅದು 2022 ಮತ್ತು 23 ನೇ ಸಾಲಿನಲ್ಲಿ.

• ಅಭ್ಯರ್ಥಿಯು ಪಾರು ನಿರುದ್ಯೋಗಿ ಎಂದು ಪ್ರತಿ ತಿಂಗಳು ಸ್ವಯಂ ಘೋಷಣೆಯನ್ನು ಹೊರಡಿಸಬೇಕು.

• ಯಾವುದೇ ಸರ್ಕಾರಿ ಮತ್ತು ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.

• ಖಾಸಗಿ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.

ಮೇಲೆ ಅರ್ಹತೆಗಳನ್ನು ಕೊಟ್ಟಿರುತ್ತೇನೆ ಮತ್ತು ಈ ಕೆಳಗೆ ಅರ್ಜಿ ಯಾರು ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕಾಗುತ್ತದೆ ಎಂಬುದನ್ನು ಈ ಕೆಳಗಿನ ಗಮನವಿಟ್ಟುಕೊಂಡು ಕೊನೆಯವರೆಗೂ ಓದಿ  ಅರ್ಜಿ ಸಲ್ಲಿಸಿ.

https://sevasindhuservices.karnataka.gov.in/directApply.do?serviceId=2079

ಯಾರು ಅರ್ಜಿ ಸಲ್ಲಿಸಬಹುದು?

ಈ ಮೇಲೆ ಕೊಟ್ಟಿರುವಂತಹ ಅರ್ಹತೆಗಳನ್ನು ನೋಡಿಕೊಳ್ಳಿ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವಿಯನ್ನು ಮುಗಿಸಿರಬೇಕು ಮತ್ತು ನಿರುದ್ಯೋಗಿಯಾಗಿರಬೇಕು ಡಿಪ್ಲೋಮಾ ಪದವನ್ನು ಮುಗಿಸಿರಬಹುದು ಅಥವಾ ಇತರೆ ಪದವಿಯನ್ನು ಮುಗಿಸಿ ನಿರುದ್ಯೋಗಿಯಾಗಿ ಕುಳಿತವನ್ನು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

• ಆಧಾರ್ ಕಾರ್ಡ್

• ಮೊಬೈಲ್ ನಂಬರ್, ಇಮೇಲ್ ಐಡಿ

• SSLC,PUC ಮಾರ್ಕ್ಸ್ ಕಾರ್ಡ್

• ಡಿಪ್ಲೋಮಾ/ಡಿಗ್ರಿ ಕೊನೆಯ ಮಾರ್ಕ್ಸ್ ಕಾರ್ಡ್

• ರೇಷನ್ ಕಾರ್ಡ್

• CET ನಂಬರ್

• ಅಂಗವಿಕಲ ಪ್ರಮಾಣ ಪತ್ರ. (ಇದ್ದರೆ ಮಾತ್ರ)

ಅರ್ಜಿ ಸಲ್ಲಿಸಲು ಇವೆಲ್ಲ ದಾಖಲೆಗಳು ಬೇಕಾಗುತ್ತೆ ಈ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ಸೇವಾ ಸಿಂಧು ಪೋರ್ಟಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ನೀವು ಕೂಡ ಅರ್ಹರಾಗಿದ್ದರೆ, ಆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲದಕಲೆಗಳನ್ನು ನೋಡಿಕೊಂಡು ಮತ್ತು ಲೇಖನವನ್ನು ಎಚ್ಚರದಿಂದ ಓದಿಕೊಂಡು ಅರ್ಜಿ ಸಲ್ಲಿಸಿ.

ಒಂದು ವೇಳೆ ನೀವು ಕೂಡ ಅರ್ಜಿ ಸಲ್ಲಿಸಿದ್ದರೆ ನೀವು 2022 ಹಾಗೂ 23 ನೇ ಸಾಲಿನ ವಿದ್ಯಾರ್ಥಿಗಳು ಆಗಿರಬೇಕು ಇಂಥವರಿಗೆ ಮಾತ್ರ ಯುವ ನಿಧಿ ಯೋಜನೆಯ ಹಣ ಬರುತ್ತದೆ.

ಅಷ್ಟೇ ಅಲ್ಲದೆ ಸರ್ಕಾರ ಸೂಚಿಸಿರುವ ಎಲ್ಲ ಶರತ್ತುಗಳನ್ನು ನೀವು ಪಾಲಿಸಿದರೆ ಮಾತ್ರ ಪ್ರತಿ ತಿಂಗಳು ಯುವನಿಧಿ ಯೋಜನೆ ಅಡಿಯಲ್ಲಿ ನಿಮಗೆ ಹಣ ಬರುತ್ತೆ ಇಲ್ಲದಿದ್ದರೆ ಬರುವುದಿಲ್ಲ.

ಈಗಾಗಲೇ ಯುವ ನಿಧಿ ಯೋಜನೆಗೆ 40 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಈಗಾಗಲೇ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ನಾವು ಯುವ ನಿಧಿ ಯೋಜನೆ ಹಣ ಜನವರಿ 12ರಂದು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಿ ಸರ್ಕಾರದವರು ಹಣ ಹಾಕಿದ್ದಾರೆ.

ಯುವ ನಿಧಿ ಯೋಜನೆ ಹಣ ಬಿಡುಗಡೆ ಮಾಡಲು ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಮ್ಮಿಕೊಂಡು ಹಣ ವರ್ಗಾವಣೆ ಮಾಡಲು ಕಾರ್ಯಕ್ರಮ ಇಟ್ಟುಕೊಂಡಿದ್ದರು.

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರವಾಗಿ ನಾವು ಯುವ ನಿಧಿ ಯೋಜನೆಯ ಹಣವನ್ನು ಚೆಕ್ ಮಾಡುವ ಪೋರ್ಟಲ್ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ನೀವು ಇನ್ನೂವರೆಗೂ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ ಈ ಕೆಳಗಡೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಕೊಟ್ಟಿದ್ದೇನೆ ಅರ್ಜಿ ಸಲ್ಲಿಸಿ

https://sevasindhuservices.karnataka.gov.in/directApply.do?serviceId=2079

ಇದೇ ರೀತಿ ಪ್ರತಿದಿನ ಅಧಿಕೃತ ಮಾಹಿತಿಗಳು ಎಲ್ಲರಿಗಿಂತ ಮುಂಚೆ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.

Leave a Reply

Your email address will not be published. Required fields are marked *