ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ…! ರಾಜ್ಯ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ…! ಆರ್ಥಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಈಗಲೇ ತಿಳಿಯಿರಿ…!

ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಿ…..

WhatsApp Group Join Now
Telegram Group Join Now

ಕರುನಾಡ ಜನತೆಗೆ ನಮಸ್ಕಾರಗಳು..!

ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕದ ಜನತೆಗಾಗಿ 10 ಹಲವಾರು ಯೋಜನೆಗಳು ಬರುತ್ತಿದ್ದು ಇದೀಗ ಹೊಲಿಗೆ ಯಂತ್ರ ಉಚಿತವಾಗಿ ನೀಡಲಿದ್ದು ಈ ಹೊಲಿಗೆ ಯಂತ್ರ ಹೇಗೆ ಪಡೆದುಕೊಳ್ಳಬೇಕೆಂಬ ಮಾಹಿತಿ ಇಲ್ಲಿದೆ ನೋಡಿ…


ಮಹಿಳೆಯರಿಗಾಗಿ ಈ ಯೋಜನೆ ಬಂದಿದ್ದು ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ಮಾತ್ರ ನೀಡುತ್ತಿದ್ದು ಮಹಿಳೆಯರು ಈ ಹೊಲಿಗೆ ಯಂತ್ರವನ್ನು ಉಚಿತವಾಗಿ ಪಡೆದುಕೊಳ್ಳಬೇಕೆಂದರೆ ಅರ್ಜಿ ಸಲ್ಲಿಸಬೇಕಾಗುತ್ತದೆ..

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ…?

15/01/2024
ಈ ಮೇಲ್ಕಂಡ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಆಸಕ್ತಿಯುಳ್ಳವರು ಕೂಡಲೇ ಅರ್ಜಿ ಸಲ್ಲಿಸಿ..

ಮೊದಲು ಈ ಯೋಜನೆ ಚಿಕ್ಕಬಳ್ಳಾಪುರ, ಹಾಸನ ಚಾಮರಾಜನಗರ, ಯಾದಗಿರಿ, ಗದಗ, ಬೀದರ್, ಬೆಂಗಳೂರು, ರಾಯಚೂರು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಇದೀಗ ಕೋಲಾರ ಜಿಲ್ಲೆಯಲ್ಲಿ ಸಹ ಅರ್ಜಿಗೆ ಆಹ್ವಾನಿಸಲಾಗಿದೆ.

ಯಾರೆಲ್ಲ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಬಹುದು 

(Who Can Apply For Free Sewing Machine?) 

ಈ ಯೋಜನೆಯಡಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಉಚಿತ ಹೊಲಗೆ ಯಂತ್ರವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ಪಡೆಯಲು ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರನ್ನು ಹೊರತುಪಡಿಸಿ ಉಳಿದೆಲ್ಲರು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

Free Sewing Machine:ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು  

(Important Documents For Apply Free Sewing Machine) 

• ಅರ್ಜಿದಾರರ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ(Pass Port Size Photo)

• 10ನೇ ತರಗತಿ ಅಂಕಪಟ್ಟಿ(SSLC Marks Card)

• ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣ ಪತ್ರ/ ಅಂಕಪಟ್ಟಿ)

• ಜಾತಿ ಪ್ರಮಾಣ ಪತ್ರ (ಪ ಜಾ, ಪ.ಪಂ ಮತ್ತು ಅಲ್ಪಸಖ್ಯಾತರಿಗೆ ಮಾತ್ರ) (Cost income Certificate) 

• ಗ್ರಾಮ ಪಂಚಾಯಿತಿಯ ಪರಿಷತ್ತ ಅಭಿವೃದ್ಧಿ ಅಧಿಕಾರಿಯವರಿಂದ ಕೊನೆಗೆ ವೃತ್ತಿ ಮಾಡುತ್ತಿರುವುದರ ಬಗ್ಗೆ ದೃಢೀಕರಣ ಪ್ರಮಾಣ ಪತ್ರ.

• ಪಡಿತರ ಚೀಟಿ (Ration Card) 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Free Sewing Machine Last Date For Apply) :

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/01/2024. 

ಹೇಗೆ ಅರ್ಜಿ ಸಲ್ಲಿಸುವುದು ?

(How To Apply Free Sewing Machine)

ಆಸಕ್ತಿಯುಳ್ಳ ಅಭ್ಯರ್ಥಿಗಳು ಮೇಲೆ ನೀಡಿರುವ ಪ್ರಮುಖ ದಾಖಲೆಗಳನ್ನು ತೆಗೆದು ಕೊಂಡು ಕೊನೆಯ ದಿನಾಂಕದ ಒಳಗೆ ತಕ್ಷಣವೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಲಿಂಕ್ :Free Sewing Machineapply link

https://sevasindhuservices.karnataka.gov.in

Leave a Reply

Your email address will not be published. Required fields are marked *