ಲೇಬರ್ ಕಾರ್ಡ್ ಪ್ರಕ್ರಿಯೆ ಮತ್ತೆ ಆರಂಭ…!
ಕರುನಾಡ ಜನತೆಗೆ ನಮಸ್ಕಾರಗಳು…!
ಈಗಾಗಲೇ ನಿಮಗೆ ತಿಳಿದಿರುವಂತೆ ಮೊದಲಿನಿಂದಲೂ ಕೂಡ ಲವರ್ ಕಾರ್ಡ್ ಯೋಜನೆ ಇದ್ದು ಕೆಲವು ತಿಂಗಳಗಳ ಹಿಂದೆ ಈ ಹೊಸ ಲೇಬರ್ ಕಾರ್ಡ್ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.
ಆದರೆ ಈಗ ಮತ್ತೆ ಲೇಬರ್ ಕಾರ್ಡ್ ಪ್ರಕ್ರಿಯೆ ಪುನರಾರಂಭಗೊಂಡಿದೆ..
ಲೇಬರ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೆಯೇ ಈ ಲೇಬರ್ ಕಾರ್ಡ್ ನ ಉಪಯೋಗಗಳೇನು ಇಲ್ಲಿದೆ ನೋಡಿ…!
1) ಲೇಬರ್ ಕಾರ್ಡ್ ಇರುವ ಮಕ್ಕಳಿಗೆ ಸ್ಕಾಲರ್ಶಿಪ್
2) ಲೇಬರ್ ಕಾರ್ಡ್ ಇರುವ ಮಕ್ಕಳಿಗೆ ಮದುವೆ ಸಮಾರಂಭದಲ್ಲಿ ಸಹಾಯಧನ
3) ಮಾಸಿಕವಾಗಿ ಮನೆಗೆ ಬೇಕಾಗಿರುವಂತಹ ದಿನಸಿ ಸಾಮಾನುಗಳ ವಿತರಣೆ
4) ವಿದ್ಯಾಭ್ಯಾಸಕ್ಕಾಗಿ ಸಹಾಯವಾಗುವಂತಹ ಪುಸ್ತಕಗಳ ವಿತರಣೆ
5) ಪಿಂಚಣಿ ಹಾಗೂ ಆಸ್ಪತ್ರೆಯ ಖರ್ಚಿನಲ್ಲಿ ಸರ್ಕಾರದಿಂದ ಸಹಾಯಧನ.
ಈ ಮೇಲೆ ಕಾಣಿಸಿದಂತೆ ಹಲವಾರು ಲಾಭಗಳು ಈ ಲೇಬರ್ ಕಾರ್ಡ್ ನಿಂದ ನೀವು ಪಡೆದುಕೊಳ್ಳಬೇಕೆಂದರೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹೌದು ಸ್ನೇಹಿತರೆ, ಲೇಬರ್ ಕಾರ್ಡ್ ಹೊಂದಿದ್ದರೆ ನಿಮ್ಮ ಮಕ್ಕಳಿಗೆ ಸ್ಕಾಲರ್ಶಿಪ್ ಅನ್ನು ರಾಜ್ಯ ಸರ್ಕಾರವು ನೀಡುತ್ತಿದ್ದು ಅತಿ ಹೆಚ್ಚಿನ ಮೊತ್ತದ ಸ್ಕಾಲರ್ಶಿಪ್ ನೀಡಲಾಗುತ್ತದೆ.
ಅಷ್ಟೇ ಅಲ್ಲದೆ ಲೇಔಟ್ ಹೊಂದಿದವರ ಮಕ್ಕಳ ಮದುವೆ ಸಮಾರಂಭದಲ್ಲಿ 50,000 ವರೆಗೂ ಸರ್ಕಾರವು ಸಹಾಯಧನ ನೀಡುತ್ತದೆ.
ಹೀಗೆ ಹತ್ತು ಹಲವಾರು ಲಾಭಗಳಿದ್ದು ಲೇಬರ್ ಕಾರ್ಡನ್ನು ಪಡೆದುಕೊಳ್ಳಬೇಕೆಂದರೆ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ