ಹೊಸ ವರ್ಷಕ್ಕೆ ರೈತರಿಗೆ ಬೆಳೆ ವಿಮೆಯ ಗುಡ್ ನ್ಯೂಸ್…! ಬೆಳೆ ವಿಮೆ ಬಿಡುಗಡೆಯಾಗಿದ್ದು ನಿಮ್ಮ ಖಾತೆಗೆ ಜಮಾ ಆಗಲು ಈ ಸಣ್ಣ ಕೆಲಸವನ್ನು ಕೂಡಲೇ ಮಾಡಿ…!

ಹೊಸ ವರ್ಷಕ್ಕೆ ರೈತರಿಗೆ ಗುಡ್ ನ್ಯೂಸ್..!

WhatsApp Group Join Now
Telegram Group Join Now

ಕರುನಾಡ ಜನತೆಗೆ ನಮಸ್ಕಾರಗಳು..

ಈಗಾಗಲೇ ನಿಮಗೆ ತಿಳಿದಿರುವಂತೆ ಈ ವರ್ಷ ಮುಂಗಾರು ಸಮಯದಲ್ಲಿ ಸರಿಯಾಗಿ ಮಳೆ ಆಗದೆ ಇರೋದಕ್ಕಾಗಿ ರಾಜ್ಯ ಸರ್ಕಾರವು 250ಕ್ಕೂ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಈಗಾಗಲೇ ಘೋಷಣೆ ಮಾಡಲಾಗಿದ್ದು ಇದೀಗ ಬೆಳೆ ವಿಮೆಯ ಬಗ್ಗೆ ಹೊಸ ಅಪ್ಡೇಟ್ ಸರ್ಕಾರ ನೀಡಿದೆ.

ಹೌದು ಸ್ನೇಹಿತರೆ ಇನ್ನು ಹೊಸ ವರ್ಷದ ಮೊದಲನೇ ವಾರದಲ್ಲಿ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದ್ದು ಇನ್ನೂ ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆ.

ಈಗಾಗಲೇ ನಿಮಗೆ ತಿಳಿದಿರುವಂತೆ ಮುಂಗಾರು ಹಾಗೂ ಹಿಂಗಾರು ಸಮಯದಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸಮಯವನ್ನು ನೀಡಿದ್ದು ಯಾವ ರೈತರು ಬೆಳೆವಿಮೆಗೆ ಅರ್ಜಿ ಸಲ್ಲಿಸಿರುತ್ತಾರೋ ಅಂತ ರೈತರಿಗೆ ಬೆಳೆ ವಿಮೆಯ ಹಣ ಜಮಾ ಆಗುತ್ತದೆ ಎಂದು ಈಗಾಗಲೇ ತಿಳಿದು ಬಂದಿದೆ..

ರೈತರಿಗೆ ಯಾವುದೇ ತರನಾದಂತಹ ತೊಂದರೆ ಆಗಬಾರದೆಂದು ನೇರವಾಗಿ ರೈತರ ಖಾತೆಗೆ ಬೆಳೆ ವಿಮೆ ಜಮಾ ಮಾಡಲಾಗುತ್ತದೆ ಅದಕ್ಕಾಗಿ ಬೆಳೆವಿಮೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಬೆಳೆ ವಿಮೆಯ ಹಣ ರೈತರ ಖಾತೆಗೆ ಜಮಾ ಆಗುತ್ತದೆ…!

ನಿಮ್ಮ ಖಾತೆಗೆ ಬೆಳೆ ವಿಮೆಜಮ ಆಗುತ್ತದೆಯಾ ಅಥವಾ ಇಲ್ಲವೋ ಖಚಿತಪಡಿಸಿಕೊಳ್ಳುವುದು ಹೇಗೆ…?

https://samrakshane.karnataka.gov.in/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಗೆ ಬೆಲೆ ಇಮೇಜ್ ಆಗುತ್ತದೆ ಅಥವಾ ಇಲ್ಲವೋ ಎಂದು ನೀವು ಕೇವಲ ನಿಮ್ಮ ಮೊಬೈಲ್ ನಲ್ಲಿ ಎರಡು ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ..

Leave a Reply

Your email address will not be published. Required fields are marked *