ಯುವ ನಿಧಿ ಈಗಲೇ ಅರ್ಜಿ ಸಲ್ಲಿಸಿ…!
ಅಜ್ಜಿ ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಹಾಗೆ ಆರ್ಥಿ ಸಲ್ಲಿಸಲು ಇರುವ ಡೈರೆಕ್ಟರ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಅರ್ಹತೆಗಳು:
• ಅಭ್ಯರ್ಥಿಯು ನಿರುದ್ಯೋಗಿಯಾಗಿರಬೇಕು.
• ಪದವಿಯನ್ನು ಮುಗಿಸಿ ಕನಿಷ್ಠ ಆರು ತಿಂಗಳಾದರೂ ಆಗಿರಬೇಕು ಅದು 2022 ಮತ್ತು 23 ನೇ ಸಾಲಿನಲ್ಲಿ.
• ಅಭ್ಯರ್ಥಿಯು ಪಾರು ನಿರುದ್ಯೋಗಿ ಎಂದು ಪ್ರತಿ ತಿಂಗಳು ಸ್ವಯಂ ಘೋಷಣೆಯನ್ನು ಹೊರಡಿಸಬೇಕು.
• ಯಾವುದೇ ಸರ್ಕಾರಿ ಮತ್ತು ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.
• ಖಾಸಗಿ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.
ಮೇಲೆ ಅರ್ಹತೆಗಳನ್ನು ಕೊಟ್ಟಿರುತ್ತೇನೆ ಮತ್ತು ಈ ಕೆಳಗೆ ಅರ್ಜಿ ಯಾರು ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕಾಗುತ್ತದೆ ಎಂಬುದನ್ನು ಈ ಕೆಳಗಿನ ಗಮನವಿಟ್ಟುಕೊಂಡು ಕೊನೆಯವರೆಗೂ ಓದಿ ಅರ್ಜಿ ಸಲ್ಲಿಸಿ.
https://sevasindhuservices.karnataka.gov.in/directApply.do?serviceId=2079
ಯಾರು ಅರ್ಜಿ ಸಲ್ಲಿಸಬಹುದು?
ಈ ಮೇಲೆ ಕೊಟ್ಟಿರುವಂತಹ ಅರ್ಹತೆಗಳನ್ನು ನೋಡಿಕೊಳ್ಳಿ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವಿಯನ್ನು ಮುಗಿಸಿರಬೇಕು ಮತ್ತು ನಿರುದ್ಯೋಗಿಯಾಗಿರಬೇಕು ಡಿಪ್ಲೋಮಾ ಪದವನ್ನು ಮುಗಿಸಿರಬಹುದು ಅಥವಾ ಇತರೆ ಪದವಿಯನ್ನು ಮುಗಿಸಿ ನಿರುದ್ಯೋಗಿಯಾಗಿ ಕುಳಿತವನ್ನು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್
• ಮೊಬೈಲ್ ನಂಬರ್, ಇಮೇಲ್ ಐಡಿ
• SSLC,PUC ಮಾರ್ಕ್ಸ್ ಕಾರ್ಡ್
• ಡಿಪ್ಲೋಮಾ/ಡಿಗ್ರಿ ಕೊನೆಯ ಮಾರ್ಕ್ಸ್ ಕಾರ್ಡ್
• ರೇಷನ್ ಕಾರ್ಡ್
• CET ನಂಬರ್
• ಅಂಗವಿಕಲ ಪ್ರಮಾಣ ಪತ್ರ. (ಇದ್ದರೆ ಮಾತ್ರ)
ಅರ್ಜಿ ಸಲ್ಲಿಸಲು ಇವೆಲ್ಲ ದಾಖಲೆಗಳು ಬೇಕಾಗುತ್ತೆ ಈ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ಸೇವಾ ಸಿಂಧು ಪೋರ್ಟಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ನೀವು ಕೂಡ ಅರ್ಹರಾಗಿದ್ದರೆ, ಆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲದಕಲೆಗಳನ್ನು ನೋಡಿಕೊಂಡು ಮತ್ತು ಲೇಖನವನ್ನು ಎಚ್ಚರದಿಂದ ಓದಿಕೊಂಡು ಅರ್ಜಿ ಸಲ್ಲಿಸಿ.
ಯುವ ನಿಧಿ ಈಗಲೇ ಅರ್ಜಿ ಸಲ್ಲಿಸಿ…!