ಈಗ ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಿ ಉಚಿತ ಗ್ಯಾಸ್…! ಸಬ್ಸಿಡಿ ದರದಲ್ಲಿ ಗ್ಯಾಸ್ ಪಡೆದುಕೊಳ್ಳಲು E-kyc ಕಡ್ಡಾಯ…! ಈ ಗ್ಯಾಸ್ ಸಬ್ಸಿಡಿ ಪಡೆದುಕೊಳ್ಳಬೇಕೆಂದರೆ ಕೂಡಲೇ ಹೀಗೆ ಮಾಡಿ…!

ಕನ್ನಡ ಜನತೆಗೆ ನಮಸ್ಕಾರಗಳು…!

WhatsApp Group Join Now
Telegram Group Join Now

ಈಗಾಗಲೇ ನಿಮಗೆ ತಿಳಿದಿರುವಂತೆ ಗ್ಯಾಸ್ ಬೆಲೆಯೂ ಗಗನಕ್ಕೇರಿದ್ದು ಇದೀಗ ಸಬ್ಸಿಡಿ ದರದಲ್ಲಿ ಗ್ಯಾಸ್ ಪಡೆದುಕೊಳ್ಳಲು ಸುವರ್ಣ ಅವಕಾಶ..!

ಹೌದು ಸ್ನೇಹಿತರೆ, ಪ್ರಧಾನಿಯವರ ಹೊಸ ಯೋಜನೆ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಗ್ಯಾಸ್ ಪಡೆದುಕೊಳ್ಳಬೇಕೆಂದರೆ ನೀವು ಈ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಬೇಕಾಗಿರುತ್ತದೆ..!
ವರ್ಷದಲ್ಲಿ ಮೂರು ಗ್ಯಾಸ್ ಗಳನ್ನು ಉಚಿತವಾಗಿ ಜನರಿಗೆ ನೀಡಲು ನಿರ್ಧರಿಸಿದ್ದು ಇನ್ನು ಮುಂದೆ ಗ್ಯಾಸ್ ಖರೀದಿಸಬೇಕೆಂದರೆ ನೀವು e ಕೆ ವೈ ಸಿ ಕಡ್ಡಾಯವಾಗಿ ಮಾಡಿರಬೇಕಾಗಿರುತ್ತದೆ…!

ಈ ಕೆ ವೈ ಸಿ ಮಾಡುವುದು ಹೇಗೆ..?
E-ಕೆವೈಸಿ ಮಾಡೋದು ಅತಿ ಸುಲಭವಾದ ಕೆಲಸವಾಗಿದೆ.
ನೀವು LPG ಏಜೆಂಟರ ಬಳಿ ಹೋಗಿರುತ್ತೀರೋ ಅವರ ಸಹಾಯದಿಂದ ಅತಿ ಸುಲಭವಾಗಿ ನೀವು e-kyc ಮಾಡಿಸಿಕೊಳ್ಳಬೇಕು

ಆತ್ಮೀಯ ಗ್ರಾಹಕರ ಕರ್ನಾಟಕದ ಅತ್ಯಂತ ಅಷ್ಟೇ ಅಲ್ಲದೆ ದೇಶದಾದ್ಯಂತ ಜನರಿಗೆ ಗ್ಯಾಸ್ ಉಚಿತವಾಗಿ ಅಂದರೆ ವರ್ಷಕ್ಕೆ ಮೂರು ಗ್ಯಾಸ್ ಉಚಿತವಾಗಿ ನೀಡಲು ಮೋದಿ ಸರ್ಕಾರ ಘೋಷಣೆ ಮಾಡಿದೆ ಮತ್ತು ಯಾರಿಗೆ ಈ ಮೂರು ಗ್ಯಾಸ್ ಉಚಿತವಾಗಿ ಪಡೆಯಬೇಕು ಪಡೆಯಬೇಕಾದರೆ ಫಲಾನುಭವಿಗಳು ಏನು ಮಾಡಬೇಕು ಮತ್ತು ಈ ಸೌಲಭ್ಯ ಪಡೆಯಬೇಕಾಗಿದ್ದಲ್ಲಿ ಕೇವಲ ಸ್ವಲ್ಪ ದಿನವೇ ಮಾತ್ರ ಬಾಕಿ ಉಳಿದಿದ್ದು ಅಂದರೆ ಡಿಸೆಂಬ‌ರ್ 31 ನೇ ತಾರೀಕು ಕೊನೆಯ ದಿನವಾಗಿರುತ್ತದೆ ಹೀಗಾಗಿ ಫಲಾನುಭವಿಗಳು ತುಂಬಾ ಸುಲಭವಾಗಿ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

ವರ್ಷಕ್ಕೆ 3 ಗ್ಯಾಸ್ ಉಚಿತವಾಗಿ ಪಡೆಯಲು ಗ್ರಾಹಕರು ಏನು ಮಾಡಬೇಕು?

ಇದನ್ನು ಆನ್ನೈನ್ನಲ್ಲಿ ಸೇವಾ ಸಿಂಧು ಕೇಂದ್ರಗಳು ಅಥವಾ ನಿಮ್ಮ ಗ್ಯಾಸ್ ಏಜೆನ್ಸಿ ಬಳಿ ಮಾಡಬೇಕಾಗುತ್ತದೆ ಇದನ್ನು ಇದುವರೆಗೆ ಸ್ವತಃ ಮಾಡುವಂತೆ ಅವಕಾಶ ಕಲ್ಪಿಸಿಲ್ಲ ಅಂದರೆ ನೀವು ಕೂಡ ಗ್ಯಾಸ್ ಏಜೆನ್ಸಿ ನಡಿಸುತ್ತಿದ್ದೀರಿ ಎಂದರೆ ಇದಕ್ಕೆ ಒಂದು ಲಾಗಿನ್ ಐಡಿ ಮತ್ತು ಯೂಸ‌ರ್ ನೇಮ್ ಇದ್ದರೆ ಇದನ್ನು ಲಾಗಿನ್ ಆಗಬಹುದು ಅದು ಸಾಮಾನ್ಯ ಗ್ರಹಕರ ಬಳಿ ಇರುವುದಿಲ್ಲ ಹೀಗಾಗಿ ನೀವು ನಿಮ್ಮ ಗ್ಯಾಸ್‌ ತುಂಬಿಸಿಕೊಂಡು ಬರುವ ಆಫೀಸಿಗೆ ಹೋಗಬೇಕಾಗುತ್ತದೆ ಅಲ್ಲಿ ತುಂಬಾ ಸಣ್ಣದಾಗಿ ಒಂದೇ ಒಂದು ಕೆಲಸ ಮಾಡಿದರೆ ಸಾಕು ವರ್ಷಕ್ಕೆ ನೀವು ಸಹ ಮೂರು ಗ್ಯಾಸನ್ನು ಉಚಿತವಾಗಿ ಪಡೆಯಬಹುದು.

Leave a Reply

Your email address will not be published. Required fields are marked *