ಸರ್ಕಾರದಿಂದ ಉಚಿತ ಮನೆ ಪಡೆದುಕೊಳ್ಳಲು ಹಾಗೂ ಮನೆ ಕಟ್ಟಲು ಸಬ್ಸಿಡಿ ಪಡೆದುಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ…!

ಸರ್ಕಾರದಿಂದ ಉಚಿತ ಮನೆಗೆ ಅರ್ಜಿ ಆಹ್ವಾನ…!

WhatsApp Group Join Now
Telegram Group Join Now

ಕನ್ನಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಜನರಿಗಾಗಿ ಅತಿ ಹೆಚ್ಚಿನ ಯೋಜನೆಗಳು ದಿನೇ ದಿನೇ ಬಿಡುಗಡೆಯಾಗುತ್ತಿದ್ದು ಇದೀಗ ಮನೆ ಇಲ್ಲದವರಿಗೆ ವಸತಿ ಯೋಜನೆ ಅಡಿಯಲ್ಲಿ ಹೊಸ ಮನೆಗೆ ಅರ್ಜಿಯನ್ನು ಆಹ್ವಾನಿಸಿದ್ದು ಹೇಗೆ ಅರ್ಜಿ ಸಲ್ಲಿಸಬೇಕು ಡಾಕ್ಯುಮೆಂಟ್ಸ್ ಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಈಗಲೇ ತಿಳಿಯಿರಿ…

ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕ ರಾಜ್ಯ ಸರ್ಕಾರ ಅಂದರೆ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿಗಳು ಬಿಡುಗಡೆಯಾಗಿದ್ದು ಇದೀಗ ಉಚಿತ ಹೊಸ ಮನೆ ಯೋಜನೆ ಅಡಿಯಲ್ಲಿ ವಸತಿ ಇಲ್ಲದವರಿಗೆ ಮನೆಯನ್ನು ನೀಡುತ್ತಿದ್ದು ಅರ್ಜಿಯನ್ನು ಸಲ್ಲಿಸುವ ಡೈರೆಕ್ಟರ್ ಲಿಂಕ್ ಇಲ್ಲಿದೆ ನೋಡಿ..

ರಾಜ್ಯದ ವಸತಿ ಯೋಜನೆ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು

(Aadhaar Card)

ರೇಷನ್ ಕಾರ್ಡ್

(cast certificate) ಬೆಂಗಳೂರಿನಲ್ಲಿ ಕನಿಷ್ಠ ಒಂದು ವರ್ಷಗಳಿಗಿಂತಲೂ ಮೊದಲು ವಾಸವಾಗಿರುವುದಕ್ಕೆ ದೃಢೀಕರಣ ಪ್ರಮಾಣ ಪತ್ರ 23 ឯដថ (Bank Account Details) ದಿವ್ಯಾಂಗರಾಗಿದ್ದರೆ ಪ್ರಮಾಣ ಪತ್ರ

ರಾಜ್ಯ ಸರ್ಕಾರ ಬಡವರಿಗಾಗಿ ನೀಡುತ್ತಿರುವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಸೆನ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

*ರಾಜೀವ್ ಗಾಂಧಿ ವಸತಿ ವಿನಿಮಯ ನಿಗಮಿತ ಅಧಿಕೃತ ವೆಬ್ಬೆಟ್ https://ashraya.karnataka.gov.in/nannaman ಗೆ ಭೇಟಿ ನೀಡಿ. 2

*ಈಗ ಹೊಸ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ಆನ್ನೈನ್ ಅರ್ಜಿ ಸಲ್ಲಿಸಿ ಎನ್ನುವ ಆಯ್ಕೆ ಮಾಡಿ.

*ಮೊದಲಿಗೆ ನಿಮ್ಮ ವಿಧಾನಸಭಾ ಕ್ಷೇತ್ರ ಮತ್ತು ವಲಯವನ್ನು ಆಯ್ದುಕೊಳ್ಳಬೇಕು.

*ಬಳಿಕ ನಿಮ್ಮ ತಾಲೂಕು, ಹೋಬಳಿ ವಿವರಗಳನ್ನು ಭರ್ತಿ ಮಾಡಬೇಕು.

*ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬ‌ರ್ ಹಾಕಬೇಕು. ಬಳಿಕ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು.

*ಕೊನೆಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ನೀಡಿದರೆ ನಿಮ್ಮ ಅರ್ಜಿ ಸ್ವೀಕಾರವಾಗುತ್ತದೆ.

*ನೀವು ಅರ್ಹರಾಗಿದ್ದಲ್ಲಿ ನಿಮ್ಮ ಅರ್ಜಿ ಪರಿಶೀಲನೆ ಮಾಡಿ ವಸತಿ ಕಲ್ಪಿಸಿಕೊಡಲಾಗುವುದು.

Leave a Reply

Your email address will not be published. Required fields are marked *