ಹೈನುಗಾರಿಕೆ ಮಾಡುವಂತ ಜನರಿಗೆ ಗುಡ್ ನ್ಯೂಸ್…! ಹಾಲಿನ ಬೆಲೆಯಲ್ಲಿ ಏರಿಕೆ ಆಗಿದೆಯಾ? ಎಷ್ಟು ಏರಿಕೆಯಾಗಿದೆ ಸಂಪೂರ್ಣ ಮಾಹಿತಿ ಈಗಲೇ ತಿಳಿಯಿರಿ….!

ಹೈನುಗಾರಿಕೆ ಮಾಡುವವರಿಗೆ ಗುಡ್ ನ್ಯೂಸ್…!
ಹೈನುಗಾರಿಕೆ ಮಾಡುವಂತಹ ಜನರಿಗೆ ಸಾಲದ ಸೌಲಭ್ಯ ದೊರೆಯಲಿದ್ದು ಹಾಗೆ ಹಾಲಿನ ಬೆಲೆಯ ಬಗ್ಗೆ ಮಾಹಿತಿ ಈಗಲೇ ತಿಳಿಯಿರಿ…!

WhatsApp Group Join Now
Telegram Group Join Now

ಮುಂಗಾರು ಸಮಯದಲ್ಲಿ ಸರಿಯಾಗಿ ಮಳೆ ಆಗದೆ ಇರುವುದಕ್ಕಾಗಿ ರೈತರು ಪರದಾಡುತ್ತಿದ್ದು ಮೇವಿನ ಸಮಸ್ಯೆಯಿಂದ ರೈತರು ಮಾರುತಿದ್ದಕ್ಕಾಗಿ ಹಾಲಿನ ಬೆಲೆಯಲ್ಲಿ ಕೊಂಚಮಟ್ಟಿಗೆ ಬೆಲೆ ಏರಿಕೆಯಾಗಿದೆ ಮೊದಲು ಒಂದು ಲೀಟರ್ಗೆ 35 ನೀಡುತ್ತಿದ್ದರು ಇದೀಗ 36 ರುಪಾಯಿವರೆಗೂ ಒಂದು ಲೀಟರ್ಗೆ ನೀಡುತ್ತಿದ್ದು ಒಂದು ಲೀಟರ್ಗೆ ಒಂದು ರೂಪಾಯಿ ಏರಿಕೆಯಾಗಿದೆ…!

ಹಾಗೆ ಹಾಲಿನ ಬೆಲೆಯೂ ಫ್ಯಾಟ್ ಮುಖಾಂತರ ಗುರುತಿಸುತ್ತಿದ್ದು ನಿಮ್ಮ ಹಾಲಿನ ಫ್ಯಾಟ್ ಸರಿಯಾಗಿ ಇದ್ದರೆ ಅತಿಹೆಚ್ಚಿನ ಮೊತ್ತದ ಹಣವನ್ನು ನೀವು ಪಡೆಯುತ್ತೀರಿ…

ಹೈನುಗಾರಿಕೆ ಮಾಡಲು ಬಯಸುತ್ತಿದ್ದರೆ ಹೈನುಗಾರಿಕೆ ಆಧಾರದ ಮೇಲೆ ಸಾಲವನ್ನು ಪಡೆದುಕೊಳ್ಳಿ…

ಕನ್ನಡ ಜನತೆಗೆ ನಮಸ್ಕಾರಗಳು ನಿಮಗೆ ತಿಳಿದಿರುವಂತೆ ಕೃಷಿ ಕೆಲಸಕ್ಕಾಗಿ ಹೈನುಗಾರಿಕೆ ಹಾಗೆ ಕುರಿ ಸಾಕಾಣಿಕೆ ಹೀಗೆ ಹತ್ತು ಹಲವಾರು ಕೆಲಸಗಳಿಗಾಗಿ ಬ್ಯಾಂಕಿನಲ್ಲಿ ಬಡ್ಡಿ ರೈತ ಅಥವಾ ಅತಿ ಕಡಿಮೆ ಪ್ರಮಾಣದ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು ಈ ಸಾಲವನ್ನು ಯಾವ ಬ್ಯಾಂಕಿನಲ್ಲಿ ನೀಡುತ್ತಿದ್ದಾರೆ ಹೇಗೆ ಈ ಸಾಲವನ್ನು ಪಡೆದುಕೊಳ್ಳಬೇಕು ಎಷ್ಟು ಸಾಲವು ದೊರೆಯಲಿದೆ ಎಂಬ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…!

ಹೈನುಗಾರಿಕೆ ಸಾಲ ಪಡೆಯುವುದು ಹೇಗೆ…?

ಕರ್ನಾಟಕ ರಾಜ್ಯ ಸರ್ಕಾರವು ಹೈನುಗಾರಿಕೆಗೆ ಮಹತ್ವವನ್ನು ನೀಡಿದ್ದು ಹಾಗೆ ಕೆಎಂಎಫ್ ನಿಂದ ರೈತರಿಗೆ ಅತಿ ಹೆಚ್ಚಿನ ಲಾಭವು ದೊರೆಯುತ್ತಿದ್ದು ಈಗ ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…!

ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮಗೆ ಎರಡು ಅವಕಾಶಗಳಿರುತ್ತದೆ. ಒಂದು ನೇರವಾಗಿ ಬ್ಯಾಂಕ್ನಿಂದ ಪಡೆದುಕೊಳ್ಳಬಹುದು ಅಥವಾ ನೀವು ಹಾಲು ಹಾಕುವ ಹಾಲಿನ ಡೈರಿ ವತಿಯಿಂದ ಪಡೆದುಕೊಳ್ಳಬಹುದು ಎರಡು ಸಾಲವನ್ನು ನೀಡುತ್ತವೆ ಆದರೆ ಎರಡು ಬ್ಯಾಂಕ್ ಮುಖಾಂತರ ಸಾಲವನ್ನೇ ನೀಡುತ್ತಿದ್ದು ಅದಕ್ಕೆ ಡಿಸಿಸಿ ಬ್ಯಾಂಕ್ ಅಂದರೆ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ ಮುಖಾಂತರ ಸಾಲವನ್ನು ಪಡೆದುಕೊಳ್ಳುವುದು ಉತ್ತಮ…

ಕೇವಲ ಎರಡು ಪರ್ಸೆಂಟ್ ನಷ್ಟು ಮಾತ್ರ ಬಡ್ಡಿದರ ಇದ್ದು ನಿಮಗೆ 3,00,000 ವರೆಗೂ ಹೈನುಗಾರಿಕೆಗೆ ಸಾಲವು ಸಿಗುತ್ತಿದ್ದು ಈ ಸಾಲವನ್ನು ಡಿಸಿಸಿ ಅಂದರೆ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ ಮುಖಾಂತರ ಪಡೆದುಕೊಳ್ಳಬಹುದಾಗಿದೆ…

ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲಾತಿಗಳು…?

ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಡಿಸಿಸಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು ಅದಷ್ಟೇ ಅಲ್ಲದೆ ನೀವು ಸಾಲ ಪಡೆದುಕೊಳ್ಳಲು ಅರ್ಹತೆಯನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಸಮೀಪ ಬರುವ ಸರ್ಕಾರಿ ಡೈರಿ ಅಂದರೆ ಕೆಎಂಎಫ್ ಡೈರಿ ಮುಖಾಂತರ ಮಾನ್ಯತೆಯನ್ನು ಪಡೆದಿರಬೇಕಾಗಿರುತ್ತದೆ ಅಂದಾಗ ಮಾತ್ರ ನಿಮಗೆ ಈ ಸಾಲವು ದೊರೆಯುತ್ತದೆ…!

ಇನ್ನೊಂದು ರೀತಿಯಲ್ಲಿ ಸಾಲ ಪಡೆದುಕೊಳ್ಳಬೇಕೆಂದರೆ ಕೆಎಂಎಫ್ ಮುಖಂತರ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಅತಿ ಕಡಿಮೆ ಪ್ರಮಾಣದ ಸಾಲವನ್ನು ನೀಡುತ್ತಾರೆ ಅಂದರೆ 50ರಿಂದ 1 ಲಕ್ಷ ವರೆಗೂ ಮಾತ್ರ ಅವರು ಸಾಲವನ್ನು ನೀಡುತ್ತಾರೆ ಅದಕ್ಕಾಗಿ ಬ್ಯಾಂಕಿನ ಮುಖಾಂತರ ಪಡೆದುಕೊಂಡರೆ ನೀವು 3,00,000 ವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ..

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪ ಇರುವ ಡಿಸಿಸಿ ಬ್ಯಾಂಕ್ ನಲ್ಲಿ ತಿಳಿದುಕೊಳ್ಳಿ ಹಾಗೆ  ಇತರರಿಗೂ ಇದರ ಬಗ್ಗೆ ಮಾಹಿತಿಯನ್ನು ನೀಡಿ..

ಧನ್ಯವಾದಗಳು.

Leave a Reply

Your email address will not be published. Required fields are marked *