ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್…!
ಕನ್ನಡ ಜನತೆಗೆ ನಮಸ್ಕಾರಗಳು..
ಕರ್ನಾಟಕದ ರಾಜ್ಯದಲ್ಲಿ ಅತಿ ಹೆಚ್ಚಿನ ರೈತರು ಕಬ್ಬು ಬೆಳೆಯುತ್ತಿದ್ದು ಇದೀಗ ರೈತರು ಮತ್ತು ಕಾರ್ಖಾನೆಗಳ ನಡುವೆ ಕಬ್ಬಿನ ಬೆಲೆಯಲ್ಲಿ ತಾರತನ್ನ ಉಂಟಾಗುತ್ತಿದ್ದು ಇದನ್ನು ಎತ್ತುಕೊಂಡ ಸರ್ಕಾರವು ಯಾವುದೇ ತರದ ಅಂತಹ ತೊಂದರೆ ಉಂಟಾಗಬಾರದು ಎಂದು ತಿಳಿದು ಬೆಲೆಯನ್ನು ನಿಗದಿ ಮಾಡಿದೆ…!
ಹೌದು ಸ್ನೇಹಿತರೆ ಸರ್ಕಾರವು ಒಂದು ತನಗೆ 3000 ಅನ್ನು ಬೆಲೆ ನಿಗದಿ ಮಾಡಿದ್ದು ಈಗಾಗಲೇ ಉತ್ತರ ಕರ್ನಾಟಕದ ಭಾಗದಲ್ಲಿ ಹಲವು ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಲ್ಲಿ ಈ ಬೆಲೆಯನ್ನು ನೀಡುತ್ತಿದ್ದು ಹಾಗೆ ಮಂಡ್ಯದಲ್ಲಿಯೂ ಕೂಡ ಇದೇ ಬೆಲೆಯನ್ನು ರೈತರ ಕಬ್ಬಿಗೆ ನೀಡುತ್ತಿದ್ದು ಆದರೂ ಒಂದೊಂದು ಕಾರ್ಖಾನೆಗಳಲ್ಲಿ 2009 ನೂರು ರೂಪಾಯಿಗಳು ಒಂದು ತನಗೆ ನೀಡುತ್ತಿದ್ದು ಹೀಗೆ ತಾರತಮ್ಯ ಉಂಟಾಗುತ್ತಿದೆ…!
ಅದಕ್ಕಾಗಿ ಕಬ್ಬು ಬೆಳೆದಂತಹ ರೈತರು ಯಾವ ಸಕ್ಕರೆ ಕಾರ್ಖಾನೆಯಲ್ಲಿ 3000 ನಿಗದಿಯಾಗಿರುತ್ತದೆಯೋ ಅಂತಹ ಕಾರ್ಖಾನೆಗೆ ತಮ್ಮ ಕಬ್ಬು ಬೆಳೆಯನ್ನು ಕಳಿಸಬೇಕಾಗಿ ವಿನಂತಿ..!
ಕಬ್ಬು ಕಟಾವು ಮಾಡುವಲ್ಲಿ ರೈತರರಿಂದ ಹಣ ವಂಚನೆ…!
ಕಬ್ಬು ಕಟಾವು ಮಾಡಬೇಕೆಂದರೆ ಕಬ್ಬು ಕಡಿಯುವಂತಹ ಜನರು ರೈತರಿಂದ ಸ್ವಲ್ಪ ಮೊತ್ತದ ಹಣವನ್ನು ಕಸಿದುಕೊಳ್ಳುತ್ತಿದ್ದು ಇದರಿಂದಾಗಿ ಕಂಟೆಟ್ ಅಂತ ರೈತರಿಗೆ ಕಾರ್ಖಾನೆಗಳಿಂದ ಎಚ್ಚರಿಕೆಯನ್ನು ಬಂದಿದ್ದು ಯಾರಾದರೂ ಈ ರೀತಿ ಹಣವನ್ನು ಕೇಳಿದರೆ ಕಾರ್ಖಾನೆ ಅವರಿಗೆ ಸೂಚಿಸುವಂತೆ ರೈತರಲ್ಲಿ ಮನವಿ ಮಾಡಿದ್ದು ಈ ಒಂದು ತೊಂದರೆಯನ್ನು ಸಹ ರೈತರಿಂದ ದೂರು ಮಾಡಲು ಕಾರ್ಖಾನೆಯವರು ಮುಂದಾಗಿದ್ದಾರೆ..