SBI ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ಭರ್ಜರಿ ಆಹ್ವಾನ…! ಅರ್ಜಿ ಸಲ್ಲಿಸಲು ಎರಡು ದಿನ ಕಾಲಾವಕಾಶವಿದ್ದು ಈಗಲೇ ಅರ್ಜಿ ಸಲ್ಲಿಸಿ…!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ಹುದ್ದೆಗಳಿಗೆ ಅರ್ಜಿ ಅಹ್ವಾನ…!

WhatsApp Group Join Now
Telegram Group Join Now

ಕರುನಾಡ ಜನರಿಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಸರ್ಕಾರಿ ಹುದ್ದೆಗಳು ಬ್ಯಾಂಕ್ ಹುದ್ದೆಗಳು ಹಾಗೆ ಇನ್ನಿತರ ಹುದ್ದೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದು ಪ್ರಸ್ತುತ ಲೇಖನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ಹುದ್ದೆಗಳ ಆಹ್ವಾನವನ್ನು ನೀಡಿದ್ದು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೆ ಯಾವ ಯಾವ ಪೋಸ್ಟ್ಗಳು ಖಾಲಿ ಇವೆ ಎಂಬ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅರ್ಜಿ ಸಲ್ಲಿಸಲು ಹಾಗೆ ವಯೋಮಿತಿಯಸ್ಥಿರಬೇಕು ಶೈಕ್ಷಣಿಕ ಅರ್ಹತೆ ಏನರಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳು…!


ಈ ಮೇಲಿನ ಹುದ್ದೆಯು ಭಾರತದಾದ್ಯಂತ ಇರುವ ಎಸ್‌ ಬಿ ಐನ ವಿವಿಧ ಶಾಖೆಗಳಲ್ಲಿ ಖಾಲಿ ಇದ್ದು ಅವುಗಳಲ್ಲಿ ರಾಜ್ಯವಾರು ಉತ್ತರ ಪ್ರದೇಶ -1781, ಆಂಧ್ರ ಪ್ರದೇಶ – 50, ಮಧ್ಯಪ್ರದೇಶ – 288, ರಾಜಸ್ಥಾನ -940, ದೆಹಲಿ- 437, ಉತ್ತರಾಖಂಡ -215, ಛತ್ತೀಸ್‌ಗಢ- 212, ತೆಲಂಗಾಣ -525, ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು -20,ಹಿಮಾಚಲ ಪ್ರದೇಶ -180, ಹರಿಯಾಣ -267, ಜಮ್ಮು ಮತ್ತು ಕಾಶ್ಮೀರ -88, ಒಡಿಶಾ -72, ಪಂಜಾಬ್ -180, ಸಿಕ್ಕಿಂ -04, ತಮಿಳುನಾಡು -171, ಪುದುಚೇರಿ -04, ಪಶ್ಚಿಮ ಬಂಗಾಳ -114, ಕೇರಳ -47 , ಲಕ್ಷದ್ವೀಪ -03 , ಮಹಾರಾಷ್ಟ್ರ – 100 , ಅಸ್ಸಾಂ – 430 , ಅರುಣಾಚಲ ಪ್ರದೇಶ – 69, ಮಣಿಪುರ – 26, ಮೇಘಾಲಯ – 77, ಮಿಜೋರಾಂ – 17, ನಾಗಾಲ್ಯಾಂಡ್ – 40, ತ್ರಿಪುರ – 26 , ಗುಜರಾತ್ – 820 , ಕರ್ನಾಟಕ – 450 , ಲಡಾಖ್ – 50, ಬಿಹಾರ – 415, ಜಾರ್ಖಂಡ್ – 165 ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ…?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 10-12-2023.

ಪರೀಕ್ಷೆ ಯಾವಾಗ ಇರಲಿದೆ…?

ಪೂರ್ವಭಾವಿ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): 27.12.2023 ನಂತರ

ಮುಖ್ಯ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): 15.02.2024 ನಂತರ
ಅರ್ಜಿ ಸಲ್ಲಿಸಲು ಇರುವ ವಯೋಮಿತಿಯ ಸಂಪೂರ್ಣ ಮಾಹಿತಿ ಈಗಲೇ ತಿಳಿಯಿರಿ..

ವಯಸ್ಸಿನ ಮಿತಿ (01-04-2023 ರಂತೆ)

ಕನಿಷ್ಠ ವಯಸ್ಸಿನ ಮಿತಿ: 20 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 28 ವರ್ಷಗಳು.

ಇಂಡಿಯಾ ಬ್ಯಾಂಕಿಂಗ್ ಎಕ್ಸಾಮ್ ಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಪದವೀಧರರಾಗಿರಬೇಕು…!

ಅರ್ಜಿಯನ್ನು ಸಲ್ಲಿಸುವುದು ಹೇಗೆ..?

https://sbi.co.in/web/careers/current-openings

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿಯನ್ನು ಸಲ್ಲಿಸಬಹುದು..

Leave a Reply

Your email address will not be published. Required fields are marked *