ಪ್ರತಿ ರೈತರ ಸಮಸ್ಯೆ ಹೊಲ ಒತ್ತುವರಿ…!
ಕರ್ನಾಟಕ ರೈತರಿಗೆ ನಮಸ್ಕಾರಗಳು..
ದಿನೇ ದಿನೇ ಹೊಲ ಹೊತ್ತು ಸಮಸ್ಯೆ ಹೆಚ್ಚಾಗುತ್ತಿದ್ದು ಇದರಿಂದ ಅರೈತರು ಕಂಗಾಲಾಗಿದ್ದು ಇದರಿಂದ ಹೇಗೆ ಮುಕ್ತ ಪಡೆಯಬೇಕು ಎಂದು ಚಿಂತಿಸುತ್ತಿದ್ದು ಈಗ ಮೊಬೈಲ್ ಬಳಸಿಕೊಂಡು ಈ ಚಿಂತೆಯಿಂದ ಹೊರ ಬರಬಹುದಾಗಿದೆ.
ಅದುವೇ ದಿಶಾಂಕ್ ಆಪ್..
ಹೌದು ಸ್ನೇಹಿತರೆ ಡಿಶಾಂಕ್ ಆಪ್ ಬಳಸಿಕೊಂಡು ನಿಮ್ಮ ಹೊಲದ ಸಂಪೂರ್ಣ ವಿಸ್ತೀರ್ಣ ಹಾಗೆ ಚೌಕಟ್ಟು ಸಂಪೂರ್ಣ ವಿವರಣೆಯನ್ನು ಕೇವಲ ನಿಮ್ಮ ಮೊಬೈಲ್ ನಲ್ಲಿ ನೀವು ಪಡೆದುಕೊಳ್ಳಬಹುದು..
ಇದಷ್ಟೇ ಅಲ್ಲದೆ ಮತ್ತೊಂದು ಆಪ್ ಕೂಡ ಬಳಸಿಕೊಂಡು ನಿಮ್ಮ ಹೊಲದ ವಿಸ್ತೀರ್ಣವನ್ನು ನೀವೇ ಅಳಿಯಬಹುದಾಗಿದೆ..
ಆದರೆ ಈ ಅಳೆಯಬಹುದಾದ ವಿಸ್ತೀರ್ಣ ಸ್ವಲ್ಪ ಲೋಪದೋಷವಾಗಿದ್ದು ಇದರಿಂದಾಗಿ ಸರ್ಕಾರವು ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಹೊಸ ಮಾರ್ಗಸೂಚಿಯನ್ನು ನೀಡಿದ್ದಾರೆ…
ಅದುವೇ ಪೋಡಿ ಯೋಜನೆ.
ಈ ಯೋಜನೆ ಅಡಿಯಲ್ಲಿ ರೈತರ ಫಲದ ವಿಸ್ತೀರ್ಣವನ್ನು ಮತ್ತೊಮ್ಮೆ ಅಳತೆ ಮಾಡಲಿದ್ದು ಹಾಗೆಯೇ ಗಣಕೀಕೃತ ಮಾಹಿತಿಯನ್ನು ಸೇರ್ಪಡೆ ಮಾಡಲು ಮುಂದಾಗಿದೆ..
ಇದರಿಂದಾಗಿ ಶಾಶ್ವತ ಪರಿಹಾರ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
https://play.google.com/store/apps/details?id=com.ksrsac.sslr
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ಇನ್ಸ್ಟಾಲ್ ಮಾಡಿ ನಿಮ್ಮ ಹೊಲದ ಸಂಪೂರ್ಣ ವಿವರಣೆ ಪಡೆದುಕೊಳ್ಳಬಹುದು…