ಕರ್ನಾಟಕ ಜನತೆಗೆ ನಮಸ್ಕಾರಗಳು..! ಈಗಾಗಲೇ ನಿಮಗೆ ತಿಳಿದಿರುವಂತೆ ಪಿಎಸ್ಐ ಪರೀಕ್ಷೆಯಲ್ಲಿ ಭಾರಿ ಹಗರಣ ಉಂಟಾಗಿತ್ತು..!
2020 ನೇ ವರ್ಷದಲ್ಲಿ ನಡೆಯಲಾಗಿರುವ ಪಿಎಸ್ಐ ಪರೀಕ್ಷೆಯಲ್ಲಿ ಗೋಲ್ಮಾಲ್ ಆಗಿರುವ ವಿಚಾರ ಈಗಾಗಲೇ ನಿಮಗೆ ತಿಳಿದಿರುವಂತೆ ಕೋರ್ಟಿನಿಂದ ಆದೇಶ ಹೊರ ಬಿದ್ದಿದ್ದು KEA ಸಂಸ್ಥೆಗೆ ಆದೇಶವನ್ನು ನೀಡಿದ್ದು ಈಗ ಕರ್ನಾಟಕ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಪು ಹೊರ ಬಿದ್ದಿದೆ…!
ಹಿರೇ ತಿಂಗಳ ಡಿಸೆಂಬರ್ 23 ನೇ ತಾರೀಖಿನಂದು ಪಿಎಸ್ಐ ಮರು ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಿದ್ದು ಇದರ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…!

ಕರ್ನಾಟಕ ಎಕ್ಸಾಮಿನೇಷನ್ ಆಟೋರಿಟಿ ಸಂಸ್ಥೆಯಿಂದ ಪಿ ಎಸ ಐ ಮರು ಪರೀಕ್ಷೆಗೆ ಡಿಸೆಂಬರ್ 23 ನೇ ತಾರೀಕು ನಿಗದಿಪಡಿಸಿದ್ದು ಇನ್ನೂ ಕೇವಲ ಸ್ವಲ್ಪ ದಿನಗಳಲ್ಲಿ ಮರು ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ಆನ್ಲೈನ್ ಮುಖಾಂತರ ಬಿಡುಗಡೆ ಮಾಡಲಾಗಿದ್ದು ಅರ್ಹತೆ ಪಡೆದವರು ಪರೀಕ್ಷೆಯನ್ನು ಬರೆಯಬೇಕು…!