ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…! ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ

ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್..!

WhatsApp Group Join Now
Telegram Group Join Now

ಪ್ರಸ್ತುತ 2023 ನೇ ಸಾಲಿನ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೆ ಆಸಕ್ತಿ ಉಳ್ಳವರು ಈ ಸಂಪೂರ್ಣ ಮಾಹಿತಿ ಈ ಕೆಳಗಿದೆ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಯಶಸ್ವಿಯಾಗಿರಿ…

ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ :

ಹೌದು, ಇಂದಿನ ವರದಿಯಲ್ಲಿ ನಿಮಗೆ ತಿಳಿಸುವುದೇನೆದರೆ ಭಾರತೀಯ ಅಂಚೆ ಇಲಾಖೆಯಲ್ಲಿ 10, 12 ಮತ್ತು ಬಿಎ ತೇರ್ಗಡೆಯಾದ ಯುವಕರಿಗೆ ಉದ್ಯೋಗಾವಕಾಶವನ್ನು ನೀಡುತ್ತಿದೆ. ಭಾರತ ಪೋಸ್ಟ್ ನೇಮಕಾತಿ 2023 ಕ್ರೀಡಾ ಕೋಟಾದ ಅಡಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಸೇರಿದಂತೆ
ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ

ಭಾರತೀಯ ಅಂಚೆ ಇಲಾಖೆಯಲ್ಲಿ 2023ರ ನೇ ಸಾಲಿನ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಆಸಕ್ತಿಯುಳ್ಳವಿದ್ಯಾರ್ಥಿಗಳು ಹಾಗೆ ಶೈಕ್ಷಣಿಕ ಅರ್ಹತೆಯ ಬಗ್ಗೆ ಈಗಲೇ ತಿಳಿಯಿರಿ

ಈ ನೇಮಕಾತಿಯಲ್ಲಿ 1899 ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9 ಡಿಸೆಂಬರ್ 2023 ರವರೆಗೆ ಆಗಿರುತ್ತದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ತಡ ಮಾಡದೆ ಇಂದೆ ಅರ್ಜಿ ಸಲ್ಲಿಸಿರಿ ಮತ್ತು ಅರ್ಹತೆ, ಅರ್ಜಿ ಶುಲ್ಕಗಳು ಮತ್ತು ಸಂಬಳದ ವಿವರಗಳ ಕುರಿತು ಪ್ರಮುಖ ಮಾಹಿತಿಯ ಬಗ್ಗೆ ನಾವು ನಿಮಗೆ ತಿಳಿಸಿ ಕೊಡುತ್ತೇವೆ.

ಭಾರತ ಪೋಸ್ಟ್ ನೇಮಕಾತಿ 2023 ಅವಲೋಕನ :

ಸಂಸ್ಥೆಯ ಹೆಸರು: ಭಾರತ ಸರ್ಕಾರದ ಅಂಚೆ ಇಲಾಖೆ (DOP)
ಪೋಸ್ಟ್ ಹೆಸರು: ಅಂಚೆ ಸಹಾಯಕ, ವಿಂಗಡಣೆ ಸಹಾಯಕ, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)
ಖಾಲಿ ಹುದ್ದೆಗಳು : 1899
ಉದ್ಯೋಗ ಸ್ಥಳ: ಭಾರತ
ಅರ್ಜಿಯ ಪ್ರಾರಂಭ ದಿನಾಂಕ : ನವೆಂಬರ್ 10
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 9
ಅಪ್ಲಿಕೇಶನ್ ಮಾದರಿ: ಆನ್ಲೈನ್ (Online).

ಭಾರತದ ಪೋಸ್ಟ್ ಆಫೀಸ್ ನೇಮಖಾತಿಯ ಅರ್ಹತಾ ಮಾನದಂಡ 2023 :

ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಕಂಪ್ಯೂಟರ ಜ್ಞಾನ ಹೊಂದಿರಬೇಕು.

ಪೋಸ್ಟ್‌ಮ್ಯಾನ್ / ಮೇಲ್ ಗಾರ್ಡ್ ಹುದ್ದೆಗಳಿಗೆ:
ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಪಾಸ್ ಆಗಿರಬೇಕು.
ಸಂಬಂಧಪಟ್ಟ ಪೋಸ್ಟಲ್ ಸರ್ಕಲ್ ಅಥವಾ ವಿಭಾಗದ ಸ್ಥಳೀಯ ಭಾಷೆಯಲ್ಲಿ 10ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಒಂದಾಗಿ ಉತ್ತೀರ್ಣರಾಗಿರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ದ್ವಿಚಕ್ರ ವಾಹನ ಅಥವಾ ಲಘು ಮೋಟಾರು ವಾಹನ ಚಲಾಯಿಸಲು ಮಾನ್ಯ ಪರವಾನಗಿ(Licence) (ಪೋಸ್ಟ್‌ಮ್ಯಾನ್ ಹುದ್ದೆಗೆ ಮಾತ್ರ) ಹೊಂದಿರಬೇಕು.

ಶೈಕ್ಷಣಿಕ ಅರ್ಹತೆ:

ಭಾರತೀಯ ಅಂಚೆ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:

Postal Assistant – 598

Sorting Assistant – 143

Postman – 585

Mail Guard – 3

Multi Tasking Staff – 570

Quota: Sports Quota Job

ವೇತನ ಶ್ರೇಣಿ:

Postal Assistant – 25,500 . 00 81,100 ರೂ.

Sorting Assistant – 25,500 . 00 81,100 ರೂ.

Postman – 21,700 . 00 69,100 A.

Mail Guard – 21,700 . 0 69,100 2.

Multi Tasking Staff – 18,000 A. O 56,900 2.

ಅರ್ಜಿ ಶುಲ್ಕ:

Gen/OBC/EWS ಅಭ್ಯರ್ಥಿಗಳಿಗೆ: 100 ರೂ.

SC/ST ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.

ಪಾವತಿಸುವ ವಿಧಾನ: ಆನ್‌ಲೈನ್‌

India Post Recruitment 2023

ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-11-2023 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 09-12-2023

ಪ್ರಮುಖ ಲಿಂಕ್’ಗಳು:

ಅಧಿಸೂಚನೆ: ಡೌನ್‌’ಲೋಡ್

ಆನ್‌ಲೈನ್‌ ಅರ್ಜಿ: Apply ಮಾಡಿ

: indiapost.gov.in

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

Leave a Reply

Your email address will not be published. Required fields are marked *