ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಬರೆದ ವಿರಾಟ್ ಕೊಹ್ಲಿ…!
ಪ್ರಸ್ತುತ ದಿನಗಳಲ್ಲಿ ಕ್ರಿಕೆಟ್ ಎಂದರೆ ಪ್ರತಿ ಭಾರತೀಯರಿಗೂ ಅಚ್ಚುಮೆಚ್ಚು.
ಹಾಗೆ ಒಬ್ಬ ಭಾರತೀಯನೂ ಕೂಡ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಚ್ಚರಿ ಮೂಡಿಸಿದ್ದಾರೆ…
ಅವರೇ ವಿರಾಟ್ ಕೊಹ್ಲಿ…
ನಿಮಗೆ ಈಗಾಗಲೇ ತಿಳಿದಿರುವಂತೆ ಕ್ರಿಕೆಟ್ ಲೋಕದ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ರವರ ರೆಕಾರ್ಡ್ ಅನ್ನು ಸಹ ಬ್ರೇಕ್ ಮಾಡಿದ ಭಾರತೀಯ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿ..!
ಹೌದು ಸ್ನೇಹಿತರೆ 2023 ನೇ ಸಾಲಿನಲ್ಲಿ ಭಾರತದಲ್ಲಿ ನಡೆದಿರುವಂತಹ ವರ್ಲ್ಡ್ ಕಪ್ ನಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ 50ನೇ ಶತಕವನ್ನು ಸೇರಿಸಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದಾರೆ..
ಇಲ್ಲಿವರೆಗೂ ಸುಚಿನ್ ತೆಂಡೂಲ್ಕರ್ ರವರು ಒಡಿಯಾಯಿನಲ್ಲಿ 49 ಸಂಖ್ಯೆಗಳನ್ನು ಬಾರಿಸಿದ್ದು ಈಗ ಅವರ ರೆಕಾರ್ಡನ್ನು ಬ್ರೇಕ್ ಮಾಡುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸವನ್ನು ಕೊಹ್ಲಿ ಅವರು ಬರೆದಿದ್ದಾರೆ…!
ಇದಷ್ಟೇ ಅಲ್ಲರೀ 2023 ನೇ ಸಾಲಿನಲ್ಲಿ ಭಾರತದಲ್ಲಿ ನಡೆದಿರುವಂತಹ ವರ್ಲ್ಡ್ ಕಪ್ ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಅನ್ನು ಸಹ ಗಳಿಸಿದ್ದಾರೆ…