ಕರುನಾಡ ಜನತೆಗೆ ನಮಸ್ಕಾರಗಳು…!
ದಿನೇ ದಿನೇ ಉದ್ಯೋಗಕ್ಕಾಗಿ ಕಾಯುತ್ತಿರುವಂತಹ ಯುವಕರಿಗೆ ಗುಡ್ ನ್ಯೂಸ್…!
23 ನೇ ಸಾಲಿನ ವಾಯುಪಡೆಯಲ್ಲಿ ಅರ್ಜಿಗಾಗಿ ಆಹ್ವಾನಿಸಿದ್ದು ಅರ್ಜಿ ಹೇಗೆ ಸಲ್ಲಿಸಬೇಕು ವಯೋಮಿತಿ ಎಷ್ಟಿರಬೇಕು ಸಂಬಳ ಎಷ್ಟು ಇರುತ್ತದೆ ಯಾವ ಕೆಲಸಗಳು ಖಾಲಿ ಇವೆ ಎಂಬುದರ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…!
ಯಾವ ಹುದ್ದೆಗಳು ಖಾಲಿ ಇವೆ ಎಂಬುದರ ಮಾಹಿತಿ ಈ ಕೆಳಗಿದೆ ನೋಡಿ
Vacancy 2023 Details:
Ground ಡ್ಯೂಟಿ (ತಾಂತ್ರಿಕ) – 165
Ground ಡ್ಯೂಟಿ (ತಾಂತ್ರಿಕವಲ್ಲದ) – 114
ಅರ್ಜಿ ಸಲ್ಲಿಸುವ ದಿನಾಂಕದ ಬಗ್ಗೆ ಹಾಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..
Important Dates:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 01-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 30-12-2023
ವಿದ್ಯಾರ್ಹತೆ. ಶೈಕ್ಷಣಿಕ ಅರ್ಹತೆ:
ವಾಯುಪಡೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕೆಂದರೆ ಸೆಕೆಂಡ್ ಪಿಯುಸಿ ಪಾಸ್ ಆಗಿರಬೇಕು
ಭಾರತೀಯ ವಾಯುಪಡೆಯು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು PUC + Graduation/B.Tech ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
• ಫೈಯಿಂಗ್ ಬ್ರಾಂಚ್- 12ನೇ ತರಗತಿಯಲ್ಲಿ ತಲಾ 50% ಅಂಕಗಳೊಂದಿಗೆ ಭೌತಶಾಸ್ತ್ರ ಮತ್ತು ಗಣಿತ ಜೊತೆಗೆ ಪದವಿ (60% ಅಂಕಗಳೊಂದಿಗೆ)
• ground ಡ್ಯೂಟಿ (ತಾಂತ್ರಿಕ)-12ನೇ ತರಗತಿಯಲ್ಲಿ ತಲಾ 50% ಅಂಕಗಳೊಂದಿಗೆ ಭೌತಶಾಸ್ತ್ರ ಮತ್ತು ಗಣಿತ ಜೊತೆಗೆ ಬಿ.ಟೆಕ್ (60% ಅಂಕಗಳೊಂದಿಗೆ)
Ground ಡ್ಯೂಟಿ (ತಾಂತ್ರಿಕೇತರ)- ಪದವೀಧರರು (60% ಅಂಕಗಳೊಂದಿಗೆ)
ವಯಸ್ಸಿನ ಮಿತಿ:
ಭಾರತೀಯ ವಾಯುಪಡೆಯು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ವಯಸ್ಸಿನ ಮಿತಿ 20-24 ವರ್ಷವನ್ನ ಜನೆವರಿ 01, 2025ರಂತೆ ಹೊಂದಿರಬೇಕು.
ಸಂಬಳ:
do. 56100-177500/-
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.250/-
How to Apply
ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ.
ನೇಮಕಾತಿ ಮೇಲೆ ಕ್ಲಿಕ್ ಮಾಡಿ. (ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ )
ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
ಅರ್ಜಿ ಶುಲ್ಕವನ್ನು ಪಾವತಿಸಿ.
ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
ಕೊನೆಗೆ ಅರ್ಜಿ ಸಲ್ಲಿಕೆ ಪ್ರಿಂಟ್ ತೆಗೆದುಕೊಳ್ಳಿ.
ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡಲೇ ಅರ್ಜಿಯನ್ನು ಸಲ್ಲಿಸಿ