ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಆಸಕ್ತಿ ಉಳ್ಳವರು ಈಗಲೇ ಅರ್ಜಿ ಸಲ್ಲಿಸಿ…!

ಕರುನಾಡ ಜನತೆಗೆ ನಮಸ್ಕಾರಗಳು…!

WhatsApp Group Join Now
Telegram Group Join Now

ನಾವು ಈಗಾಗಲೇ ವಿವಿಧ ಹುದ್ದೆಗಳ ಅರ್ಜಿ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಇದರ ಸಂಪೂರ್ಣ ವಿವರಣೆ ಇಲ್ಲಿದೆ ನೋಡೋಣ ಬನ್ನಿ..!

2023 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಇದೀಗಸಾರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಸಂಪೂರ್ಣ ವಿವರಣೆ ಇಲ್ಲಿದೆ..

ಹುದ್ದೆಗಳ ವಿವರ/ Post Details:

ಇಲಾಖೆ/ ಸಂಸ್ಥೆ: KSRTC, BMTC, NWKRTC, KKRTC

ಹುದ್ದೆಗಳ ಹೆಸರು: ಚಾಲಕ ಕಮ್ ನಿರ್ವಾಹಕ & ತಾಂತ್ರಿಕ ಸಿಬ್ಬಂದಿ

ಹುದ್ದೆಗಳ ಸಂಖ್ಯೆ: 8419 ಹುದ್ದೆಗಳು

ಒಂದು ತಿಂಗಳಿಗೆ ಎಷ್ಟು ವೇತನವನ್ನು ನೀಡಲಾಗುತ್ತಿದೆ ಇಲ್ಲಿದೆ ನೋಡಿ

 ಶ್ರೇಣಿ:/ Salary Scale

ಎರಡು ವರ್ಷಗಳ ತರಬೇತಿ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಲ್ಲಿ ಕೆಳಗಿನ ಮೂಲವೇತನ ನಿಗದಿಯಾಗಲಿದೆ.

ರೂ. 12400-19550 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ಬೋರ್ಡ್ ನಿಂದ ಹತ್ತನೇ  ಯಾವುದೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು.

ಚಾಲ್ತಿಯಲ್ಲಿರುವ  ವಾಹನಾ ಚಾಲನಾ ಪರವಾನಗಿ ಹೊಂದಿರಬೇಕು.

ಅರ್ಜುನ ಸಲ್ಲಿಸಬೇಕೆಂದರೆ ಅಜ್ಜಿಯ ಶುಲ್ಕ ಎಷ್ಟಿರುತ್ತದೆ ಹಾಗೆ ಯಾರು ಯಾರು ಎಷ್ಟು ಅರ್ಜಿ ಶುಲ್ಕವನ್ನು ಕಟ್ಟಬೇಕು ಎಂಬ ಸಂಪೂರ್ಣ ವಿವರಣೆ ಕೆಳಗಿದೆ ನೋಡಿ..!!

ಅರ್ಜಿ ಶುಲ್ಕ/ Application Fees:

ಸಾಮಾನ್ಯ  ಅರ್ಹತಾ ಅಭ್ಯರ್ಥಿಗಳಿಗೆ : ರೂ. 500/-

ಪ್ರವರ್ಗ 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳಿಗೆ ರೂ. 500/-

ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 250/-

ಪ.ಜಾ/ ಪಪಂ/ ಪ್ರವರ್ಗ 1: ರೂ. 250/-

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಕೆಳಗಡೆ ಇದೆ…

https://www.ksrtc.in/pages/recruitment.html

ಈ ನೀರಿನಲ್ಲಿ ಮೇಲೆ ಕ್ಲಿಕ್ ಮಾಡಿಕೊಂಡು ನೀವು ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ..!

ಒಂದು ವೇಳೆ ಅರ್ಜಿ ಸಲ್ಲಿಸಲು ಬರದೇ ಹೋದಲ್ಲಿ ದಯವಿಟ್ಟು ನಿಮ್ಮ ಸಮೀಪ ಇರುವ ನೆಟ್ ಸೆಂಟರ್ ಗೆ ಹೋಗಿ ಸಂಪೂರ್ಣ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸುವುದು ಉಪಯುಕ್ತಕರವಾಗಿದೆ..

Leave a Reply

Your email address will not be published. Required fields are marked *