ಆತ್ಮೀಯ ರೈತ ಬಾಂಧವರೇ, ಕರ್ನಾಟಕದಲ್ಲಿ ಮಳೆ ಇಲ್ಲ ಬೆಳೆ ಇಲ್ಲ ಮತ್ತು ರಾಜ್ಯ ಸರ್ಕಾರವು ರೈತರಿಗೆ ನೀಡುವ ಪ್ರತಿ ವರ್ಷ ನಾಲ್ಕು ಸಾವಿರ ರೂಪಾಯಿಗಳು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ನೀಡುತ್ತಿದ್ದು ಆದರೆ ಇದೀಗ ಅದನ್ನು ಬಂದು ಗೊಳಿಸಿರುವ ರಾಜ್ಯ ಸರ್ಕಾರ ರೈತರ ಕಡೆ ಗಮನ ಹರಿಸುವುದು ಕಡಿಮೆ ಮಾಡಿದೆ.
ಆದರೆ ಕೇಂದ್ರ ಸರ್ಕಾರವು ಪ್ರತಿ ವರ್ಷ 6000 ನೀಡುವುದು ಖಚಿತವಾಗಿದೆ ಮತ್ತು ಈಗಾಗಲೇ 15ನೇ ಕಂತು ನವಂಬರ್ ತಿಂಗಳಲ್ಲಿ ಅಂದರೆ ಈ ತಿಂಗಳಲ್ಲಿ ಬರಬಹುದು ಎಂದು ಮಾಹಿತಿ ಪಡೆಯಲಾಗಿದೆ ಹಾಗೂ ಅರ್ಹ ಫಲಾನುಭವಿಗಳ ವಿಲೇಜ್ ಡ್ಯಾಶ್ ಬೋರ್ಡ್ ಅಂದರೆ ನಿಮ್ಮ ಊರಿನ ಫಲಾನುಭವಿಗಳ ಡ್ಯಾಶ್ ಬೋರ್ಡ್ ಬಿಡುಗಡೆ ಮಾಡಿದ್ದು ನೀವು ಅರ್ಹರು ಅಥವಾ ಅನರ್ಹ ಪಟ್ಟಿಯಲ್ಲಿ ಯಾವುದರಲ್ಲಿ ನಿಮ್ಮ ಹೆಸರು ಇದೆ ಎಂದು ನೀವು ನೋಡಿಕೊಳ್ಳಬಹುದು ಇಲ್ಲಿ ಕೇವಲ ಅರ್ಹರ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನೋ ತೊಂದರೆ ಆಗಿರಬಹುದು ಉದಾರಣೆಗೆ ಅತಿ ಹೆಚ್ಚು ಜನರಿಗೆ ಅನರ್ಹ ಪಟ್ಟಿಯಲ್ಲಿ ಬರಲು ಕಾರಣ ಇನ್ನೂ 30% ಅಷ್ಟು ಜನರು ಈಕೆ ವೈ ಸಿ ಮಾಡಿಸಿ ಇಲ್ಲ ಇವರ ಹೆಸರನ್ನು ಅನರ್ಹ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
ನಿಮ್ಮ ಊರಿನ ಯಾರೆಲ್ಲ ಜನರಿಗೆ ಪಿ ಎಂ ಕಿಸಾನ್ ಹಣ ಅಂದರೆ 15ನೇ ಕಂತಿರ ಹಣ ಬರುತ್ತದೆ ಎಂಬುದನ್ನು ಹೇಗೆ ನೋಡುವುದು?
https://pmkisan.gov.in/Rpt_BeneficiaryStatus_pub.as pX
ಇದನ್ನು ಈಗಾಗಲೇ ನೀವು ಚೆಕ್ ಮಾಡಿಕೊಂಡಿರಬಹುದು ಆದರೆ ತೊಂದರೆ ಇಲ್ಲ ಇನ್ನೊಮ್ಮೆ ಚೆಕ್ ಮಾಡಿಕೊಳ್ಳಿ ಏಕೆಂದರೆ ಚೆಕ್ ಮಾಡಿಕೊಳ್ಳಲು ಯಾವುದೇ ರೀತಿ ಹಣ ಖರ್ಚಾಗುವುದಿಲ್ಲ ನೀವು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ನೋಡಬಹುದು. ಮತ್ತು ಕೇಂದ್ರ ಸರ್ಕಾರವು ಇನ್ನೂ ಹಣವನ್ನು ಹೆಚ್ಚಿಗೆ ನೀಡುವುದಾಗಿ ವಿಚಾರ ನಡೆಸುತ್ತಿದೆ ಅಂದರೆ ಕೇವಲ ಆರು ಸಾವಿರ ರೂಪಾಯಿಗಳು ರೈತರಿಗೆ ಒಂದು ವರ್ಷಕ್ಕೆ ಸಾಕಾಗುವುದಿಲ್ಲ ಈ ಹಣ ನೀಡುವುದು ಮೂಲ ಉದ್ದೇಶ ಏನಂದರೆ ರೈತರು ಬಿತ್ತನೆಯ ಬೀಜ ಮತ್ತು ಗೊಬ್ಬರಗಳನ್ನು ತಂದುಕೊಳ್ಳಲು ಅನುಕೂಲವಾಗಲಿ ಎಂದು ಈ ಹಣವನ್ನು ನೀಡುತ್ತಿದೆ ಆದರೆ ಮಳೆ ಹಾಗೂ ವಾತಾವರಣ ಸರಿಯಾಗಿ ಇರದೇ ಇರುವ ಕಾರಣ ರೈತರಿಗೆ ಬಹುದೊಡ್ಡ ಆತಂಕ ತಂದು ಒಡ್ಡಿದೆ.
ನಿಮ್ಮ ಊರಿನಲ್ಲಿ ತುಂಬಾ ಜನರು ಫಲಾನುಭವಿಗಳು ಇದ್ದಿರಬಹುದು ಅದರಲ್ಲಿ ನಿಮ್ಮ ಹೆಸರು ನೋಡಿಕೊಳ್ಳುವುದು ಹೇಗೆಂದರೆ ಮೊಟ್ಟಮೊದಲಿಗೆ ಏ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ನೀಡಿರುತ್ತಾರೆ. ನಂತರ ನೀವು ಮುಂದಿನ ಪೇಜ್ಜೆ ಹೋಗಿ ಹಾಗೆಯೇ ನಿಮ್ಮ ಹೆಸರು ಯಾವ ಹೆಸರಿನಿಂದ ಪ್ರಾರಂಭವಾಗುತ್ತದೆಯೋ ಅಲ್ಲಿ ತನಕ ಪೇಜನ್ನು ಮುಂದುವುಡಿಸಿ ನಂತರ ಉದಾಹರಣೆಗೆ ನಿಮ್ಮ ಹೆಸರು ನೀಲಪ್ಪ ಎಂದು ಇದ್ದರೆ ಮೊಟ್ಟ ಮೊದಲಿಗೆ ನೀವು ಎನ್ ಅಕ್ಷರ ಬರುವವರೆಗೆ ಸ್ವಲ್ಪ ಅದಕ್ಕೆ ಮುಂದೂಡಿಸಬೇಕು ನಂತರ ನಿಮ್ಮ ಹೆಸರನ್ನು ನೋಡಬೇಕು.
ಆತ್ಮೀಯ ರೈತ ಬಾಂಧವರೇ, ಕರ್ನಾಟಕದಲ್ಲಿ ಮಳೆ ಇಲ್ಲ ಬೆಳೆ ಇಲ್ಲ ಮತ್ತು ರಾಜ್ಯ ಸರ್ಕಾರವು ರೈತರಿಗೆ ನೀಡುವ ಪ್ರತಿ ವರ್ಷ ನಾಲ್ಕು ಸಾವಿರ ರೂಪಾಯಿಗಳು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ನೀಡುತ್ತಿದ್ದು ಆದರೆ ಇದೀಗ ಅದನ್ನು ಬಂದು ಗೊಳಿಸಿರುವ ರಾಜ್ಯ ಸರ್ಕಾರ ರೈತರ ಕಡೆ ಗಮನ ಹರಿಸುವುದು ಕಡಿಮೆ ಮಾಡಿದೆ.
ಆದರೆ ಕೇಂದ್ರ ಸರ್ಕಾರವು ಪ್ರತಿ ವರ್ಷ 6000 ನೀಡುವುದು ಖಚಿತವಾಗಿದೆ ಮತ್ತು ಈಗಾಗಲೇ 15ನೇ ಕಂತು ನವಂಬರ್ ತಿಂಗಳಲ್ಲಿ ಅಂದರೆ ಈ ತಿಂಗಳಲ್ಲಿ ಬರಬಹುದು ಎಂದು ಮಾಹಿತಿ ಪಡೆಯಲಾಗಿದೆ ಹಾಗೂ ಅರ್ಹ ಫಲಾನುಭವಿಗಳ ವಿಲೇಜ್ ಡ್ಯಾಶ್ ಬೋರ್ಡ್ ಅಂದರೆ ನಿಮ್ಮ ಊರಿನ ಫಲಾನುಭವಿಗಳ ಡ್ಯಾಶ್ ಬೋರ್ಡ್ ಬಿಡುಗಡೆ ಮಾಡಿದ್ದು ನೀವು ಅರ್ಹರು ಅಥವಾ ಅನರ್ಹ ಪಟ್ಟಿಯಲ್ಲಿ ಯಾವುದರಲ್ಲಿ ನಿಮ್ಮ ಹೆಸರು ಇದೆ ಎಂದು ನೀವು ನೋಡಿಕೊಳ್ಳಬಹುದು ಇಲ್ಲಿ ಕೇವಲ ಅರ್ಹರ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನೋ ತೊಂದರೆ ಆಗಿರಬಹುದು ಉದಾರಣೆಗೆ ಅತಿ ಹೆಚ್ಚು ಜನರಿಗೆ ಅನರ್ಹ ಪಟ್ಟಿಯಲ್ಲಿ ಬರಲು ಕಾರಣ ಇನ್ನೂ 30% ಅಷ್ಟು ಜನರು ಈಕೆ ವೈ ಸಿ ಮಾಡಿಸಿ ಇಲ್ಲ ಇವರ ಹೆಸರನ್ನು ಅನರ್ಹ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
ನಿಮ್ಮ ಊರಿನ ಯಾರೆಲ್ಲ ಜನರಿಗೆ ಪಿ ಎಂ ಕಿಸಾನ್ ಹಣ ಅಂದರೆ 15ನೇ ಕಂತಿರ ಹಣ ಬರುತ್ತದೆ ಎಂಬುದನ್ನು ಹೇಗೆ ನೋಡುವುದು?
https://pmkisan.gov.in/Rpt_BeneficiaryStatus_pub.as pX ಇದನ್ನು ಈಗಾಗಲೇ ನೀವು ಚೆಕ್ ಮಾಡಿಕೊಂಡಿರಬಹುದು ಆದರೆ ತೊಂದರೆ ಇಲ್ಲ ಇನ್ನೊಮ್ಮೆ ಚೆಕ್ ಮಾಡಿಕೊಳ್ಳಿ ಏಕೆಂದರೆ ಚೆಕ್ ಮಾಡಿಕೊಳ್ಳಲು ಯಾವುದೇ ರೀತಿ ಹಣ ಖರ್ಚಾಗುವುದಿಲ್ಲ ನೀವು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ನೋಡಬಹುದು. ಮತ್ತು ಕೇಂದ್ರ ಸರ್ಕಾರವು ಇನ್ನೂ ಹಣವನ್ನು ಹೆಚ್ಚಿಗೆ ನೀಡುವುದಾಗಿ ವಿಚಾರ ನಡೆಸುತ್ತಿದೆ ಅಂದರೆ ಕೇವಲ ಆರು ಸಾವಿರ ರೂಪಾಯಿಗಳು ರೈತರಿಗೆ ಒಂದು ವರ್ಷಕ್ಕೆ ಸಾಕಾಗುವುದಿಲ್ಲ ಈ ಹಣ ನೀಡುವುದು ಮೂಲ ಉದ್ದೇಶ ಏನಂದರೆ ರೈತರು ಬಿತ್ತನೆಯ ಬೀಜ ಮತ್ತು ಗೊಬ್ಬರಗಳನ್ನು ತಂದುಕೊಳ್ಳಲು ಅನುಕೂಲವಾಗಲಿ ಎಂದು ಈ ಹಣವನ್ನು ನೀಡುತ್ತಿದೆ ಆದರೆ ಮಳೆ ಹಾಗೂ ವಾತಾವರಣ ಸರಿಯಾಗಿ ಇರದೇ ಇರುವ ಕಾರಣ ರೈತರಿಗೆ ಬಹುದೊಡ್ಡ ಆತಂಕ ತಂದು ಒಡ್ಡಿದೆ.