ಸೋಲಾರ್ ಪಂಪ್ ಸೆಟ್ (Solar Pumpset) 1.5 ಲಕ್ಷ ಸಹಾಯಧನ…! ಈಗಲೇ ಅರ್ಜಿ ಸಲ್ಲಿಸಿ…!

ಬೆಂಗಳೂರು: 2014-15ನೇ ಸಾಲಿನಿಂದ ಭಾರತ ಸರ್ಕಾರದ ಎಂಎನ್ ಆರ್ ಇ ಅನುದಾನದೊಂದಿಗೆ ರೈತರ ಕೊಳವೆಬಾವಿಗಳಿಗೆ 5 ಎಚ್ ಪಿ ಸಾಮರ್ಥ್ಯದ ಸೌರ ನೀರಿನ ಪಂಪ್ ಸೆಟ್ (ಎಸ್ ಡಬ್ಲ್ಯೂಪಿ) ಯೋಜನೆಯನ್ನು ಫಲಾನುಭವಿಗಳ ಕೊಡುಗೆಯೊಂದಿಗೆ ಅನುಷ್ಠಾನಗೊಳಿಸಲಾಗಿದೆ. 2014-15ರಿಂದ ಎಸ್ಡಬ್ಲ್ಯೂಪಿಯ ಬೆಂಚ್ಮಾರ್ಕ್ ವೆಚ್ಚದ ಶೇ.30ರಷ್ಟು ಮತ್ತು 2017-18ರಿಂದ ಬೆಂಚ್ಮಾರ್ಕ್ ವೆಚ್ಚದ ಶೇ.20ರಷ್ಟು ಸಿಎಫ್‌ಎ (ಕೇಂದ್ರ ಹಣಕಾಸು ನೆರವು) ಒದಗಿಸಲಾಗಿತ್ತು.

WhatsApp Group Join Now
Telegram Group Join Now

ಸಾಮಾನ್ಯ ವರ್ಗದ ಫಲಾನುಭವಿಗಳ ಕೊಡುಗೆ 5 ಎಚ್ಪಿ ಸಾಮರ್ಥ್ಯದ ಎಸ್ಡಬ್ಲ್ಯೂಪಿಗೆ 1 ಲಕ್ಷ ರೂ ಮತ್ತು ಎಸ್ಸಿ / ಎಸ್ಟಿ ಫಲಾನುಭವಿಗಳಿಗೆ ಉಚಿತವಾಗಿದೆ.

ಗ್ರಿಡ್ ಪೂರೈಕೆಯನ್ನು ಅವಲಂಬಿಸದೆ, ಬೆಳೆಗಳಿಗೆ ನೀರಾವರಿ ಮಾಡಲು ವರ್ಷದ ಹೆಚ್ಚಿನ ಸಮಯದಲ್ಲಿ ಆಫ್ ಗ್ರಿಡ್ ಸೌರ ವಿದ್ಯುತ್ ಲಭ್ಯವಿರುವುದರಿಂದ ರೈತರು ಈ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಸಾಂಪ್ರದಾಯಿಕ ಇಂಧನವನ್ನು ಸಂರಕ್ಷಿಸುವ ದೃಷ್ಟಿಯಿಂದ ಕೆಆರ್ ಇಡಿಎಲ್ ಇದನ್ನು ಉತ್ತೇಜಿಸುತ್ತಿದೆ.

ಬೇಕಾಗುವ ದಾಖಲೆಗಳು

ಪಹಣಿ
ಆಧಾರ್‌ ಕಾರ್ಡ್‌
ಬೆಳೆ ದೃಢೀಕರಣ ಪತ್ರ
ಬ್ಯಾಂಕ್‌ ಪಾಸ್‌ ಬುಕ್‌
ಜಾತಿ-ಆದಾಯ ಪತ್ರ
20 ರೂ.ನ ಬಾಂಡ್‌ ಪೇಪರ್‌
ಅರ್ಜಿದಾರರ ಫೋಟೋ
ಎಫ್‌ಐಡಿ ಸಂಖ್ಯೆ

ಅರ್ಜಿ ಎಲ್ಲಿ ಸಲ್ಲಿಸಬೇಕು?

ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅವರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕಿದೆ. ಗುರಿಗೆ ಅನುಗುಣವಾಗಿ ಮಾರ್ಗಸೂಚಿ ಅನುಸಾರ ಫ‌ಲಾನುಭವಿಗಳ ಜೇಷ್ಠತಾ ಆಧಾರದ ಮೇಲೆ ಸಹಾಯಧನಕ್ಕೆ ಪರಿಗಣಿಸಲಾಗುತ್ತದೆ.

ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ 2024-25ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ವೈಯಕ್ತಿಕ ಕಾಮಗಾರಿಗಳ ಸೌಲಭ್ಯ (Facility of personal works) ಪಡೆಯಲು ಇಚ್ಛಿಸುವ ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರರು ತಮ್ಮ ಗ್ರಾಮ ಪಂಚಾಯಿತಿಯಲ್ಲಿ (Gram Panchayat) ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ (Rural area) ಜನರು ತಮಗೆ ಬೇಕಾದ ವೈಯಕ್ತಿಕ ಕಾಮಗಾರಿ ಪಡೆಯಲು ಸಂಬ೦ಧಿಸಿದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ವೈಯಕ್ತಿಕ ಕಾಮಗಾರಿಯ ಹೆಸರು ನೋಂದಾಯಿಸಿಕೊಳ್ಳಬಹುದು.

ಇನ್ನೊಂದೆಡೆ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ ಕಾಮಗಾರಿಗಳಿಗಾಗಿ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ವೈಯಕ್ತಿಕ ಕಾಮಗಾರಿ ಹಾಗೂ ಅವುಗಳಿಗೆ ಲಭ್ಯವಾಗುವ ಅಂದಾಜು ಮೊತ್ತದ ವಿವರ (Details of estimated amount) s ಕೆಳಗಿನಂತಿದೆ:
ಕೃಷಿ ಹೊಂಡ : 15x15x3 ಮೀಟರ್ ₹1,49,000, 12x12x3 e30 92,000, 10x10x3 e306 63,000, 9x9x3 Dees 52,000

ತೆರೆದ ಬಾವಿ : 71,50,000

ಕೊಳವೆ ಬಾವಿ ಮರುಪೂರಣ : 727,000

ಜಮೀನು ಸಮತಟ್ಟು : 710,00

ಕಂದಕ ಬದು ನಿರ್ಮಾಣ : 735,000 ದಿಂದ *84,000

22evro: 11,000

ಪೌಷ್ಠಿಕ ತೋಟ : 14,915

· ದನದ ದೊಡ್ಡಿ : 357,000

join WhatsApp Group

o ಕುರಿ ದೊಡ್ಡಿ : 770,000

Bet 3: €70,000

0 ಹಂದಿ ಶೆಡ್ : 787,000

• Dee Bus: €60,000

ಇರುಳ್ಳಿ ಉಗ್ರಾಣ : ಮನರೇಗಾ 337,138, ತೋಟಗಾರಿಕೆ ಇಲಾಖೆ 135,000, ಫಲಾನುಭವಿ

*25,862, 2398,000ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ e (Employment Guarantee Scheme) ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ರೈತರು ಜಾಬ್ ಕಾರ್ಡ್ (Job card) ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ (Bank Account Number), ಆಧಾರ್ ಸಂಖ್ಯೆ (Aadhaar Number) ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು.ಉದ್ಯೋಗ ಚೀಟಿ ಪಡೆಯಲು ಕುಟುಂಬದ ಪ್ರತಿಯೊಬ್ಬ ವಯಸ್ಕ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಗತ್ಯ. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ (Form-6) ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯಿರಿ ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರಮೊಬೈಲ್ (Kayaka Mitra Mobile App) ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಬರಗಾಲದ ಸಮಯದಲ್ಲಿ ನಿಜಕ್ಕೂ ನರೆಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ದೊಡ್ಡ ವರದಾನವಾಗಿದೆ.ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (100 days) ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳು ಉದ್ಯೋಗ ಖಾತರಿ ನೀಡಲಾಗುತ್ತಿದೆ. ಮಹಿಳೆ ಮತ್ತು ಪುರುಷರು ಮಾತ್ರವಲ್ಲದೇ ವಿಶೇಷ ಚೇತನರು ಮತ್ತು 65 ವರ್ಷ ಮೇಲ್ಪಟ್ಟ ವೃದ್ಧರಿಗೂ ಇಲ್ಲಿ ವಿನಾಯಿತಿ ಸಹಿತ ಅವಕಾಶಗಳಿವೆ. ಈ ಯೋಜನೆಯಡಿ ನೋಂದಾಯಿತ ಒಂದು ಅರ್ಹ ಕುಟುಂಬ ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷ ರೂಪಾಯಿ (Maximum Rs 5 Lakhs in lifetime) ವರೆಗೆ ನೀಡಲಾಗುವ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ.

ಬರಗಾಲದಿಂದ ಕಂಗಾಲಾಗಿರುವ ಸಣ್ಣ ಮತ್ತು ಅತೀ 38 (Small and very small farmers) ಈ ನೆರವು ಅತ್ಯಂತ ಸಹಕಾರಿಯಾಗಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು (Female headed households), we ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು (Land Reform Beneficiaries), 3G ಯೋಜನೆಯ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ (Forest Rights Act 2006) ಫಲಾನುಭವಿಗಳು ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸರಕಾರ ಈಚೆಗೆ ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *