ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ …! ಮಹಿಳೆಯರಿಗೆ ಗುಡ್ ನ್ಯೂಸ್…!

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023 ಮತ್ತು 24ನೇ ಸಾಲಿನಲ್ಲಿ ವಿದ್ಯುತ್ ಚಾಲಿತ ಹೋಲಿಗೆ ಯಂತ್ರ ಮತ್ತು ವೃತ್ತಿನಿರತ ಕುಶಲಕರ್ಮಿಗಳಿಗೆ, ಬಡಿಗೇತನ ಮತ್ತು ಗಾರೆ ಕೆಲಸ ಮತ್ತು ಕಲ್ಲು ಕೆಲಸ ಮತ್ತು ಕುಲುಮೆ ಕೆಲಸ ಹಾಗೂ ಗ್ರಾಮೀಣ ಕುಶಲಕರ್ಮಿ ಫಲಾನುಭವಿಗಳಿಗೆ ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಇಲಾಕ ಸೌಲಭ್ಯವನ್ನು ಪಡೆಯುಚಿಸಿದ್ದಲ್ಲಿ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ದಿನಾಂಕ 11 ಅಕ್ಟೋಬರ್ ರಿಂದ ನವಂಬರ್ 7ನೇ ತಾರೀಖಿನವರೆಗೆ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ನೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೋರಿದೆ.

WhatsApp Group Join Now
Telegram Group Join Now

ಕೈಗಾರಿಕಾ ಇಲಾಖೆಯಿಂದ ಉಚಿತವಾಗಿ ಉಪಕರಣಗಳು ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ ಬೆಂಗಳೂರು ನಗರ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವೃತ್ತಿಪರಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಸುಧಾರಿತ ಉಪಕರಣಗಳಾದ ಬಡಿಗಿ ಗಾರೆ ದೋಟಿ ಕಲ್ಲು ಕೆಲಸ ಕುಲಮೇ ಕೆಲಸ ಮಾಡುವ ಗ್ರಾಮೀಣ ಕುಶಲಕರ್ಮಿಗಳಿಗೆ ನೀಡಲು ಫಲಾನುಭವಿಗಳ ಆಯ್ಕೆಗೆ ಅರ್ಜಿ ಆವರಿಸಿದೆ ಅರ್ಜಿ ನಮೂನೆಯನ್ನು ಮೇಲೆ ತಿಳಿಸಿರುವ ವಿಳಾಸಕ್ಕೆ ಅಥವಾ ಕೆಳಗಡೆ ನೀಡಿರುವ ಲಿಂಕಿನ ಮೂಲಕ ಅರ್ಜಿಯನ್ನು ಆಸ್ಟೈನ್ ಮೂಲಕ ನೀಡಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಕಚೇರಿ, ಬೆಂಗಳೂರು ನಗರ ಜಿಲ್ಲೆ ಎಸ್.ಜಿ ಪೊಲಿಟೆಕ್ನಿಕ್ ಕಾಲೇಜು ಆವರಣ ಕೆ ಆರ್ ಎಸ್ ವೃತ್ತಿ ಬೆಂಗಳೂರು ರಸ್ತೆ ಒಂದು ದೂರವಾಣಿ ಸಂಖ್ಯೆ ಕೆಳಗಡೆ ನೀಡಲಾಗಿದೆ ಅವುಗಳ ಸಹಾಯದಿಂದ ಕರೆ ಮಾಡೋ ಮೂಲಕ ನಿಮ್ಮ ಆಯ್ಕೆ ಮತ್ತು ಅರ್ಹತೆಯನ್ನು ಖಚಿತ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.

ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ ಬೆಂಗಳೂರು: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಸುಧಾರಿತ ಉಪಕರಣಗಳಾದ ಬಡಗಿ, ಗಾರೆ, ದೋಬಿ, ಕಲ್ಲು ಕೆಲಸ, ಕುಲುಮೆ ಕೆಲಸ ಮಾಡುವ ಗ್ರಾಮೀಣ ಕುಶಲಕರ್ಮಿಗಳಿಗೆ ನೀಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯನ್ನು ವೆಬ್ ಸೈಟ್:

www.bengaluruurban.nic.in ನಲ್ಲಿ ಪಡೆದು ಅರ್ಜಿಯೊಂದಿಗೆ ಎಲ್ಲಾ ದಾಖಲಾತಿಗಳನ್ನು ನವೆಂಬರ್07 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ (ಖಾಗ್ರಾ) ಅವರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಎಸ್.ಜೆ ಪಾಲಿಟೆಕ್ನಿಕ್ ಕಾಲೇಜು ಆವರಣ, ಕೆ.ಆ೯. ವೃತ್ತ, ಬೆಂಗಳೂರು-01 ಅಥವಾ ದೂರವಾಣಿ 02:080-22375765/94488 46441.

Leave a Reply

Your email address will not be published. Required fields are marked *