ರೈತರೇ ನೀವು ಯಾರೇ ಹೊಲಕ್ಕೆ ಹೋದರೆ ಅಲ್ಲಿ ಯಾರ ಸರ್ವೇ ನಂಬರ್ ಇದೆ ಮತ್ತು ಆ ಭೂಮಿ ಬಗ್ಗೆ ನಿಮಗೆ ಏನಾದರೂ ವಿಳಾಸ ಬೇಕಿದ್ದಲ್ಲಿ ನೀವು ಮಾಲೀಕನಿಗೆ ಸಂಪರ್ಕಿಸುವುದು ಅವಶ್ಯಕತೆ ಈಗಿಲ್ಲ.
ನಿಮಗೆ ನೇರವಾಗಿ ಈ ಒಂದು ಅಪ್ಲಿಕೇಶನ್ ಸುಲಭವಾಗಿ ಎಲ್ಲಾ ಸಂಪೂರ್ಣ ದಾಖಲೆ ಅಂದರೆ ಅದರ ಲೊಕೇಶನ್ ಅದರ ಮಾಲೀಕನ ಹೆಸರು ಮತ್ತು ಅದರ ಎಕರೆ ಎಷ್ಟು ಸರ್ವೇ ನಂಬರ್ ಹಾಗೂ ಅದನ್ನು ನೀವು ಡೌನ್ಹೋಡ್ ಮಾಡಿಕೊಳ್ಳುವ ಅವಕಾಶ ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮಾಡಿಕೊಡಲಾಗಿದೆ.ಯಾವುದಕ್ಕೆ ಇದು ದಿಶಾಂಕ್ ಅಪ್ಲಿಕೇಶನ್ ಪ್ರಯೋಜನಕಾರಿಯಾಗಿದೆ?
ಒಂದು ವೇಳೆ ಸಾಮಾನ್ಯವಾಗಿ ಹೇಳುವುದಾದರೆ ಬಹಳಷ್ಟು ರೈತರು ಅದರಲ್ಲಿಯೂ ಪ್ರಮುಖವಾಗಿ ಊರುಗಳಲ್ಲಿರುವ ರೈತರು ತಮ್ಮ ಹೊಲಗಳಲ್ಲಿ ಮನೆ ಮಾಡಿರುವುದಿಲ್ಲ ಅವರ ಭೂಮಿಗೆ ಬಂದರೂ ಅದರ ಬಗ್ಗೆ ಏನಾದರೂ ಮಾಹಿತಿ ತೆಗೆದುಕೊಳ್ಳಬೇಕಾಗಿದ್ದಲ್ಲಿ ಆ ಮಾಲೀಕನನ್ನು ಹುಡುಕಿರು ಹೋಗಬೇಕಾದರೆ ದಿನವಿಡೀ ಹೋಗಬಹುದು .
ಅದಕ್ಕಾಗಿ ಏನೂಒಂದು ವೇಳೆ ಸಾಮಾನ್ಯವಾಗಿ ಹೇಳುವುದಾದರೆ ಬಹಳಷ್ಟು ರೈತರು ಅದರಲ್ಲಿಯೂ ಪ್ರಮುಖವಾಗಿ ಊರುಗಳಲ್ಲಿರುವ ರೈತರು ತಮ್ಮ ಹೊಲಗಳಲ್ಲಿ ಮನೆ ಮಾಡಿರುವುದಿಲ್ಲ ಅವರ ಭೂಮಿಗೆ ಯಾರೇ ಬಂದರೂ ಅದರ ಬಗ್ಗೆ ಏನಾದರೂ ಮಾಹಿತಿ ತೆಗೆದುಕೊಳ್ಳಬೇಕಾಗಿದ್ದಲ್ಲಿ ಆ ಮಾಲೀಕನನ್ನು ಹುಡುಕಿಕೊಂಡು ಹೋಗಬೇಕಾದರೆ ದಿನವಿಡೀ ಹೋಗಬಹುದು ಅದಕ್ಕಾಗಿ ಏನೂ ಹುಡುಕಾಡದೇ ತಕ್ಷಣವೇ ಸ್ವಲ್ಪ ಸಮಯದಲ್ಲಿ ಅಂದರೆ 2 ರಿಂದ 3 ನಿಮಿಷಗಳಲ್ಲಿ ಆ ಭೂಮಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮ್ಮ ಕೈಯಲ್ಲಿ ನೋಡಬಹುದಾಗಿದೆ.
ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಭೂಮಿ ಸರ್ವೆ ಅಥವಾ ಬೆಳೆ ಸಮೀಕ್ಷೆ ಮಾಡುವವರು ಇದೇ ಅಪ್ಲಿಕೇಶನ್ ಬಳಸುತ್ತಾರೆ ಏಕೆಂದರೆ ಈ ಮೇಲೆ ತಿಳಿಸಿದಂತೆ ಊರುಗಳಲ್ಲಿ ಮನೆ ಇದ್ದ ರೈತರು ಸ್ವಲ್ಪ ಗಂಟೆಗಳ ಕಾಲ ಅಥವಾ ಅವರು ಭೂಮಿ ಸರ್ವೆ ಅಥವಾ ಬೆಳೆ ಸಮೀಕ್ಷೆ ಮಾಡುವವರು ಬಂದಾಗ ಅಲ್ಲಿ ಇಲ್ಲದಿದ್ದರೂ ಸಹ ಅವರು ಬೆಳೆ ಸಮೀಕ್ಷೆ ಮಾಡಿಕೊಂಡು ಹೋಗುತ್ತಾರೆ.
ಏಕೆಂದರೆ ಅವರು ಈ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಭೂಮಿಯಲ್ಲಿ ನೀವಿಲ್ಲದೇನೆ ನಿಮ್ಮ ಸರ್ವೇ ನಂಬರ್ ಹಾಗೂ ನಿಮ್ಮ ಮಾಲೀಕನ ಹೆಸರು ಮತ್ತು ಎಷ್ಟು ಭೂಮಿಯಲ್ಲಿ ಏನು ಇದೆ ಎಂದು ಕಣ್ಣಾರೆ ನೋಡಿ ಅಲ್ಲಿರುವ ದಾಖಲೆಗಳನ್ನು ನಮೂದನೆ ಮಾಡಿಕೊಂಡು ಹೋಗುತ್ತಾರೆ.ಈ ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಬಳಸಿಕೊಳ್ಳುವುದು ಹೇಗೆ?
ಇಲ್ಲಿ ನೀಡಿರುವ ಲಿಂಕಿನ ಮೂಲಕ
https://play.google.com/store/apps/details?
id=com.ksrsac.sslr ನೀವು ನೇರವಾಗಿ ನಿಮ್ಮ ಮೊಬೈಲ್ ನಲ್ಲಿ ಇದನ್ನ ಪ್ಲೇ ಸ್ಟೋರ್ ನಲ್ಲಿ ಡೌನ್ಹೋಡ್ ಮಾಡಿಕೊಳ್ಳಬಹುದು. ಅಥವಾ ನೀವಾಗೆ ನಿಮ್ಮ ಪ್ಲೇ ಸ್ಟೋರ್ ನಲ್ಲಿ ಹೋಗಿ ದಿಶಾಂಕ್ ಅಪ್ಲಿಕೇಶನ್ ಎಂದು ಸರ್ಚ್ ಮಾಡಿದರೆ ಸಾಕು ನಿಮಗೆ ಒಂದು ಅಪ್ಲಿಕೇಶನ್ ಸರ್ಕಾರದಿಂದ ಅಧಿಕೃತಗೊಂಡ ಅಪ್ಲಿಕೇಷನ್ ಕಾಣಿಸಿಕೊಳ್ಳುತ್ತದೆ ಅದನ್ನು ನೀವು ಡೌನ್ಸ್‌ಡ್ ಮಾಡಿಕೊಳ್ಳಬೇಕು. ಈಗ ಡೌಗ್ಲೋಡ್ ಮಾಡಿಕೊಂಡ ನಂತರ ಯಾವ ರೀತಿ ಇದನ್ನು ಬಳಸಬೇಕು ಎಂಬುದರ ಬಗ್ಗೆ ಕೆಳಗಡೆ ಮಾಹಿತಿ ನೀಡಲಾಗಿದೆ.
ಮೊದಲಿಗೆ ಇಲ್ಲಿ ನಿಮಗೆ ನಾಲ್ಕು ಆಯ್ಕೆಗಳು ನೀಡಲಾಗುತ್ತದೆ. ಅಂದರೆ ಮೊದಲನೆಯದಾಗಿ ನೀವು ಇರುವ ಜಾಗದ ಲೊಕೇಶನ್ ತಿಳಿಸುತ್ತದೆ. ಅಂದರೆ ನೀವು ಯಾವ ಪ್ರದೇಶದಲ್ಲಿ ಇದ್ದೀರಿ ಮತ್ತು ಅದರ ಹೆಸರು ಏನು ಎಂಬುದರ ಬಗ್ಗೆ ತಿಳಿಸುತ್ತದೆ ನಂತರ. ಇನ್ನೊಂದು ಆಯ್ಕೆ ಏನೆಂದರೆ ನೀವು ಸರ್ವೇ ನಂಬರ್ ಸಹಾಯದಿಂದ ನೇರವಾಗಿ ನೀವು ಅವರ ಭೂಮಿಯ ಎಲ್ಲಿದೆ ಎಂದು ಸರ್ಚ್ ಮಾಡುವ ಅವಕಾಶ ಇಲ್ಲಿ ಕಲ್ಪಿಸಲಾಗಿದೆ.
ಇನ್ನೊಂದು ಕೆಳಗಡೆ ಆಯ್ಕೆ ಏನೆಂದರೆ ಮೈ ಲೋಕೇಶನ್ ರಿಪೋರ್ಟ್ ಇದು ತುಂಬಾ ನಿಮಗೆ ಉಪಯೋಗವಾಗುತ್ತದೆ ಏಕೆಂದರೆ ಇದರ ಮೇಲೆ ನೀವು ಕ್ಲಿಕ್ ಮಾಡಿದಾಗ ಮೇಲೆ ತಿಳಿಸಿದಂತೆ ಅವರ ಸರ್ವೇ ನಂಬರ್ ಮತ್ತು ಮಾಲೀಕನ ಹೆಸರು ಮತ್ತು ಎಷ್ಟು ಎಕರೆ ಭೂಮಿ ಇದೆ ಎಂದು ಸುಲಭವಾಗಿ ನಿಮಗೆ ತಿಳಿಸುತ್ತದೆ.