ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಆಹ್ವಾನ …!ಇಂದೇ ಅರ್ಜಿ ಸಲ್ಲಿಸಿ…!

ಹಿಂಗಾರು ಬೆಳೆ ವಿಮೆ ಕಟ್ಟಲು ಕೊನೆಯ ದಿನಾಂಕ ಎಷ್ಟು ಎಂದು ಕೂಡಲೇ ನೋಡಿ.

WhatsApp Group Join Now
Telegram Group Join Now


ಪ್ರೀಯ ರೈತರೇ ರಾಜ್ಯದಲ್ಲಿ ರೈತರು ಈಗ ಸಂಕಷ್ಟಕ್ಕೆ ಎದುರಾಗಿದ್ದು ರೈತರಿಗೆ ಬರಗಾಲ ಎದುರಾಗಿದೆ. ಹಾಗೂ ರೈತರು ಬೆಳೆದ ಬೆಳೆಗಳು ಎಲ್ಲ ಬಿಸಿಲಿಗೆ ಕಮರುತ್ತಿವೆ. ಅದೇ ರೀತಿ ಮಳೆಯು ಸಹ ಕೆಲವೊಂದು ಕಡೆ ಆಗಿದೆ. ಇನ್ನೂ ಕೆಲವು ಕಡೆ ಸ್ವಲ್ಪ ಕೂಡ ಮಳೆ ಆಗಿಲ್ಲ.

ಹಾಗಾಗಿ ರೈತರು ಮಳೆಗಾಗಿ ಪ್ರಾರ್ಥನೆ ನಡೆಸಿದ್ದಾರೆ. ಅದೇ ರೀತಿ ಸರ್ಕಾರವು ಸಹ ರೈತರ ಕೈ ಹಿಡಿಯುತ್ತಿದ್ದು ರೈತರು ಬೆಳೆದ ಬೆಳೆಗಳಿಗೆ ಬೆಳೆವಿಮೆ ಪರಿಹಾರ ನೀಡಲು ಹಿಂಗಾರು ಬೆಳೆ ವಿಮೆ ಕಟ್ಟಲು ಅರ್ಜಿ ಆಹ್ವಾನ ಕರೆದಿದ್ದಾರೆ. ರೈತರು ಬೇಗನೆ ಹಿಂಗಾರು ಬೆಳೆ ವಿಮೆ ಕಟ್ಟಲು ಮುಂದಾಗಬೇಕು. ಹಿಂಗಾರು ಯಾವ ಯಾವ ಬೆಳೆಗೆ ಎಷ್ಟು ಹಣ ಹಾಗೂ ಕೊನೆಯ ದಿನಾಂಕ ಎಷ್ಟು ಎಂದು ತಿಳಿಯೋಣ ಬನ್ನಿ.

ಹಿಂಗಾರು ಬೆಳೆವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಷ್ಟು?


ಪ್ರೀಯ ರೈತರೇ ನೀವು ಸಹ ನಿಮ್ಮ ಜಿಲ್ಲೆಯಲ್ಲಿ ಇರುವ ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರ ಭೇಟಿ ನೀಡಿ ಹಿಂಗಾರು ಬೆಳೆ ವಿಮೆ ಕಟ್ಟಲು ಅರ್ಜಿ ಸಲ್ಲಿಸಬೇಕು.

 ಯಾವ ಬೆಳೆಗೆ ಕೊನೆಯ ದಿನಾಂಕ ಎಷ್ಟು ಎಂದು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

http://www.samrakshane.karnataka.


• ನಂತರ ಅಲ್ಲಿ ಫಾರ್ಮರ್ ಕಾರ್ನರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಪ್ರಿಮಿಯಂ ಕ್ಯಾಲ್ಕುಲೇಟರ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಬೇಕಾದ ಮಾಹಿತಿ ಸಿಗುತ್ತದೆ.

ಬೆಳೆ ವಿಮೆ ಪರಿಹಾರ ಎಂದರೇನು?


ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆಗಳಿಗೆ ವಿಮೆ ಕಟ್ಟಿದ ರೈತರಿಗೆ ಅತೀವೃಷ್ಟಿ, ಅಕಾಲಿಕ ಮಳೆ, ಪ್ರವಾಹ,ಬಿರುಗಾಳಿ, ಗುಡುಗು ಸಿಡಿಲು ಸೇರಿದಂತೆ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾಳಾದರೆ ಬೆಳೆ ವಿಮೆ ಹಣ ಜಮೆಯಾಗುತ್ತದೆ. ಬೆಳೆ ಹಾಳಾದಾಗ 72 ಗಂಟೆಯೊಳಗೆ ಆಯಾ ಜಿಲ್ಲೆಯ ರೈತರು ತಮ್ಮ ಜಿಲ್ಲೆಯ ವಿಮಾ ಕಂಪನಿಗೆ ದೂರು ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ದೂರು ನೀಡಿದ ರೈತರ ಜಮೀನಿಗೆ ಬಂದು ಹಾಳಾದ ಬೆಳೆಯನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವಿಮಾ ಪರಿಹಾರಕ್ಕೆ ವರದಿ ಸಲ್ಲಿಸುತ್ತಾರೆ. ನಂತರ ರೈತರಿಗೆ ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎಂಬುದನ್ನು ನೋಡಿಕೊಂಡು ರೈತರ ಖಾತೆಗೆ ಬೆಳೆ ವಿಮೆ ಹಣವನ್ನು ಜಮೆ ಮಾಡಲಾಗುತ್ತದೆ.
https://landrecords.karnataka.gov.in/PariharaPayment/ ಇದರ ಮೂಲಕ ನೀವು ಪಡೆಯಬಹುದು.

ರೈತರು ಬೆಳೆ ವಿಮೆ ಮಾಡಿಸುತ್ತಾರೆ ಆದರೆ ಯಾವ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸುತ್ತಾರೋ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ರೈತರು http://www.samrakshane.karnataka. gov ಲಿಂಕ್ ಮೇಲೆ ಕ್ಲಿಕ್ ಮಾಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ಇದೆ ಎಂಬ ಪಟ್ಟಿ ಸಿಗುತ್ತದೆ. 

ಆ ಪಟ್ಟಿಯ ಮೂಲಕ ನೀವು ಯಾವ ಬೆಳೆ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ ಎಂಬುದು ಗೊತ್ತಾಗುತ್ತದೆ.ಬೆಳೆ ಹಾನಿ ಮಾಹಿತಿ ಪಡೆಯಲು ಜಿಲ್ಲೆಯ ಬೆಳೆ ವಿಮಾ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 18001801551 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ನಂತರ ಅಲ್ಲಿ ಮುಂದೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

Leave a Reply

Your email address will not be published. Required fields are marked *