ಪ್ರಧಾನ ಮಂತ್ರಿ ಉಜ್ವಲ ಯೋಜನೆ…! ಈ ಯೋಜನೆ ಅಡಿಯಲ್ಲಿ ಕಡಿಮೆ ಬೆಲೆಯ ಗ್ಯಾಸ್ ಸಿಲಿಂಡರ್ ಪಡೆಯಿರಿ…!

ಪ್ರಧಾನ ಮಂತ್ರಿ ಉಜ್ವಲಾ ಯೋಜನೆ 2.0 ಎಂಬ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತವಾದ ಸಿಲಿಂಡರ್ ಗ್ಯಾಸ್ ಅನ್ನು ನಮ್ಮ ಕೇಂದ್ರ ಸರ್ಕಾರವು ನೀಡುತ್ತದೆ. ಮೇ 2016 ರಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MOPNG), ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ LPG ಯಂತಹ ಶುದ್ಧ ಅಡುಗೆ ಇಂಧನವನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಮೊದಲು ಪ್ರಾರಂಭ ಮಾಡಿತು.

WhatsApp Group Join Now
Telegram Group Join Now

ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಉರುವಲು, ಕಲ್ಲಿದ್ದಲು, ಹಸುವಿನ ಕೇಕ್ ಇತ್ಯಾದಿ ಬಳಸಿಕೊಂಡು ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು ಇದರಿಂದ ಅವರ ಆರೋಗ್ಯ ಮತ್ತು ಜೀವನ ಶೈಲಿ ಹಾಗಾಗಿ ಹೋಗುತ್ತಿತ್ತು. ಇದನ್ನು ತಡೆಗಟ್ಟಲು ನಮ್ಮ ಪ್ರಧಾನಮಂತ್ರಿ ಮೋದಿ ಅವರು ಈ ಯೋಜನೆಯನ್ನು ಜಾರಿಗೆ ತಂದರು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು?

ಅರ್ಜಿ ಸಲ್ಲಿಸುವ ಮಹಿಳೆಗೆ 18 ವರ್ಷ ಆಗಿರಬೇಕು. ಒಂದೇ ಮನೆಯಲ್ಲಿ ಯಾವುದೇ OMC ಯಿಂದ ಯಾವುದೇ LPG ಸಂಪರ್ಕ ಹೊಂದಿರಬಾರದು. ಅರ್ಜಿ ಸಲ್ಲಿಸುವಂತಹ ಮಹಿಳೆಯು SC, ST. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮಿನ್), ಅತ್ಯಂತ ಹಿಂದುಳಿದ ವರ್ಗಗಳು (ಎಂಬಿಸಿ), ಅಂತ್ಯೋದಯ ಅನ್ನ ಯೋಜನೆ (ಎಎವೈ), ಚಹಾ ಮತ್ತು ಮಾಜಿ-ಟೀ ಗಾರ್ಡನ್ ಬುಡಕಟ್ಟುಗಳು, ಅರಣ್ಯವಾಸಿಗಳು, ದ್ವೀಪಗಳು ಮತ್ತು ನದಿ ದ್ವೀಪಗಳಲ್ಲಿ ವಾಸಿಸುವ ಜನರು, ಎಸ್ಇಸಿಸಿ ಕುಟುಂಬಗಳ ಅಡಿಯಲ್ಲಿ (AHLTIN) ಅಥವಾ ಯಾವುದೇ 14 ರ ಪ್ರಕಾರ ಬಡ ಕುಟುಂಬ – ಪಾಯಿಂಟ್ ಸಮುದಾಯಕ್ಕೆ ಸೇರಿರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?

ಅರ್ಜಿದಾರನು ಕೆ ವೈ ಸಿ ಮಾಡಿಸಬೇಕು. ನಿಮ್ಮ ಆಧಾರ್ ಕಾರ್ಡ್, ನಿಮ್ಮ ವಿಳಾಸದ ಪುರಾವೆ, ನಿಮ್ಮ ಪಡಿತರ ಚೀಟಿ, ನಿಮ್ಮ ಸ್ವಯಂ ಘೋಷಣೆ ಪತ್ರ. SI ನಲ್ಲಿ ಡಾಕ್ಯುಮೆಂಟ್‌ನಲ್ಲಿ ಕಾಣಿಸಿಕೊಳ್ಳುವ ಫಲಾನುಭವಿ ಮತ್ತು ವಯಸ್ಕ ಕುಟುಂಬದ ಸದಸ್ಯರ ಆಧಾರ್. ನಿಮ್ಮ ಬ್ಯಾಂಕ್ ಪಾಸ್ ಬುಕ್ ಎಲ್ಲವನ್ನು ಜೆರಾಕ್ಸ್ ಮಾಡಿಸಿ.

ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.pmuy.gov.in/ ಆಗ ನೀವು ಒಂದು ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ. ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ನೀವು ಈ ವೆಬ್ಸೈಟ್ನಲ್ಲಿ ಸ್ವಲ್ಪ ಕೆಳಗಡೆ ಹೋದರು ನಿಮಗೆ ಒಂದು ಸಿಲಿಂಡರ್ ಮೇಲೆ click here ಎಂಬ ಹಾಕಿ ಕಾಣುತ್ತದೆ‌. ಅಲ್ಲಿ ಮೂರು ರೀತಿಯ ಗ್ಯಾಸ್ ಸಿಲಿಂಡರ್ ಕಂಪನಿಗಳು ಕಾಣುತ್ತವೆ. ನಿಮಗೆ ಯಾವ ಕಂಪನಿ ಚೆನ್ನಾಗಿ ಅನಿಸುತ್ತದೆಯೋ ಆ ಕಂಪನಿ ಮೇಲೆ ಕ್ಲಿಕ್ ಮಾಡಿ.

ನಿಮಗೆ ಅರ್ಜಿ ಸಲ್ಲಿಸಲು ತಿಳಿದಿದ್ದರೆ ಮೇಲೆ ತಿಳಿಸಿದ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಕಂಪ್ಯೂಟರ್ ಅಂಗಡಿ ಅಥವಾ ಸೇವಾ ಕೇಂದ್ರಕ್ಕೆ ಹೋಗಿ ಆನ್ಲೈನ್ ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ತುಂಬಾ ಮುಖ್ಯವಾಗಿದೆ.

ಈ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಹೇಗೆ?* *ಅಕ್ಟೋಬರ್ 30 ಕೊನೆಯ ದಿನಾಂಕ

Leave a Reply

Your email address will not be published. Required fields are marked *