ವಿದ್ಯಾರ್ಥಿಗಳಿಗೆ 15 ರಿಂದ 20 ಸಾವಿರ ರೂಪಾಯಿವರೆಗೂ ಸ್ಕಾಲರ್ಶಿಪ್…! ಇಂದೇ ಅರ್ಜಿ ಸಲ್ಲಿಸಿ…!

ರಾಜ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ssp scholarship ಅಂದರೆ ಸ್ಕಾಲರ್ಶಿಪ್ ಪೋರ್ಟಲ್ 2023 ನೇ ಸಾಲಿನ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಿದ್ದು ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಮುನ್ನೆಚ್ಚರಿಕೆಯ ಕ್ರಮಗಳನ್ನು ಹೊಂದಿರಲೇ ಬೇಕಾಗಿರುತ್ತದೆ…!

WhatsApp Group Join Now
Telegram Group Join Now

ಈ ಸ್ಕಾಲರ್ಶಿಪ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ  ಬಿಡುಗಡೆ ಮಾಡಲಾಗಿದ್ದು ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ಶಾಲಾ ವಿದ್ಯಾರ್ಥಿಯ ಶಾಲೆಯ sats ಐಡಿ ಮುಖಾಂತರ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ..

https://ssp.postmatric.karnataka.gov.in/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ

ವಿದ್ಯಾರ್ಥಿಯ ಶಾಲೆಯsats ಐಡಿ ನಿಮ್ಮ ಹತ್ತಿರ ಇರದಿದ್ದರೆ ನೀವು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಆಗುವುದಿಲ್ಲ ಅದಕ್ಕಾಗಿ ಈ ನಂಬರನ್ನು ತೆಗೆದುಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ…

ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್…!
ಈಗಾಗಲೇ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಕಾಯುತ್ತಿದ್ದು 2023 ನೇ ಸಾಲಿನ ಸ್ಕಾಲರ್ಶಿಪ್ ಈಗ ಬಿಡುಗಡೆ ಮಾಡಿದ್ದು ಅಂದರೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಅಕ್ಟೋಬರ್ 20 ನೇ ತಾರೀಕಿನವರೆಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಈಗಾಗಲೇ ನೀಡಿದ್ದು ಅರ್ಜಿ ಸಲ್ಲಿಸಬೇಕು ಎಂದು ಇಚ್ಛಿಸುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಬೇಕೆಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಸ್ಕಾಲರ್ಶಿಪ್ ಗಳು ಲಭ್ಯವಿದ್ದು ಎಸ್ ಎಸ್ ಪಿ ಅಂದರೆ ಸ್ಟೇಟಸ್ ಸ್ಕಾಲರ್ಶಿಪ್ ಪೋರ್ಟಲ್ ಎಂಬ ಅಧಿಕೃತ ವೆಬ್ಸೈಟ್ ಮುಖಾಂತರ ನೀವು ಸ್ಕಾಲರ್ಶಿಪ್ ಆಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ…!

ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳು…

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಕಡ್ಡಾಯವಾಗಿ ಅಡ್ಮಿಶನ್ ತೆಗೆದುಕೊಂಡಿರುವಂತಹ ಪಿರಿಯಡ್ ಶಿಫ್ಟ್ ನಿಮ್ಮ ಆಧಾರ್ ಕಾರ್ಡ್ ಹಾಗೆ ಬ್ಯಾಂಕ್ ಪಾಸ್ ಬುಕ್ ಹಾಗೆ ಇನ್ಕಮ್ ಕಾಸ್ಟ್ ನಿಮ್ಮ ಹತ್ತಿರ ಕಡ್ಡಾಯವಾಗಿರಬೇಕು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಅಧಿಕೃತ ವೆಬ್ಸೈಟ್ ಅಂದರೆ ಸ್ಟೇಟಸ್ ಸ್ಕಾಲರ್ಶಿಪ್ portal ನಲ್ಲಿ ಸಲ್ಲಿಸಬೇಕಾಗಿರುತ್ತದೆ…

ಅರ್ಜಿ ಸಲ್ಲಿಸಬೇಕೆಂದರೆ ಸ್ಟೇಟಸ್ ಸ್ಕಾಲರ್ಶಿಪ್ ಹೋಟೆಲ್ ನಲ್ಲಿ ವಿದ್ಯಾರ್ಥಿಯ ಹೆಸರಿನಲ್ಲಿ ಒಂದು ಖಾತೆಯನ್ನು ತೆರೆಯಬೇಕಾಗುತ್ತದೆ ಇದಾದ ನಂತರ ವಿದ್ಯಾರ್ಥಿಯ ಸಂಪೂರ್ಣ ವಿವರಣೆ ಹಾಗೂ ವಿದ್ಯಾರ್ಥಿ ಕಲಿಯುತ್ತಿರುವಂತಹ ಶಾಲೆಯ ಸಂಪೂರ್ಣ ವಿವರಣೆಯನ್ನು ಇದರಲ್ಲಿ ನೀಡಬೇಕಾಗುತ್ತದೆ…

ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ.
ಇದಾದ ನಂತರ ಎಲ್ಲವನ್ನು ಮಾಹಿತಿ ಸರಿಯಾಗಿ ನೀಡಿದ್ದೀರಾ ಅಥವಾ ಇಲ್ಲವೋ ಎಂದು ಪರೀಕ್ಷಿಸಿಕೊಂಡು ಅಪ್ಲೋಡ್ ಮಾಡಿದಾಗ ನೀವು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸ್ಪಂದಿಸಿದ್ದೀರಿ ಎಂದು ಅರ್ಥ…

ಆಕಸ್ಮಿಕವಾಗಿ ಏನಾದರೂ ತಪ್ಪನ್ನು ಮಾಡಿದರೆ ನಿಮಗೆ ಸ್ಕಾಲರ್ಷಿಪ್ಪನ್ನು ಬರುವುದಿಲ್ಲ ಅದಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಸರಿಯಾಗಿ ಯೋಚಿಸಿ ಅರ್ಜಿ ಸಲ್ಲಿಸುವುದು ಉತ್ತಮ ಕರವಾಗಿದೆ…

ರಾಜ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಶಸ್ವಿ ಸ್ಕಾಲರ್ಶಿಪ್ ಅಂದರೆ ಸ್ಕಾಲರ್ಶಿಪ್ ಪೋರ್ಟಲ್ 2023 ನೇ ಸಾಲಿನ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಿದ್ದು ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಮುನ್ನೆಚ್ಚರಿಕೆಯ ಕ್ರಮಗಳನ್ನು ಹೊಂದಿರಲೇ ಬೇಕಾಗಿರುತ್ತದೆ…!

ಈ ಸ್ಕಾಲರ್ಶಿಪ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಬಿಡುಗಡೆ ಮಾಡಲಾಗಿದ್ದು ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ಶಾಲಾ ವಿದ್ಯಾರ್ಥಿಯ ಶಾಲೆಯ sats ಐಡಿ ಮುಖಾಂತರ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ..

ವಿದ್ಯಾರ್ಥಿಯ ಶಾಲೆಯsats ಐಡಿ ನಿಮ್ಮ ಹತ್ತಿರ ಇರದಿದ್ದರೆ ನೀವು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಆಗುವುದಿಲ್ಲ ಅದಕ್ಕಾಗಿ ಈ ನಂಬರನ್ನು ತೆಗೆದುಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ…ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ಡಾಕ್ಯುಮೆಂಟ್ಸ್ ಗಳು…!ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್…!

ಈಗಾಗಲೇ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಕಾಯುತ್ತಿದ್ದು 2023 ನೇ ಸಾಲಿನ ಸ್ಕಾಲರ್ಶಿಪ್ ಈಗ ಬಿಡುಗಡೆ ಮಾಡಿದ್ದು ಅಂದರೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಅಕ್ಟೋಬರ್ 20 ನೇ ತಾರೀಕಿನವರೆಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಈಗಾಗಲೇ ನೀಡಿದ್ದು ಅರ್ಜಿ ಸಲ್ಲಿಸಬೇಕು ಎಂದು ಇಚ್ಛಿಸುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಬೇಕೆಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಸ್ಕಾಲರ್ಶಿಪ್ ಗಳು ಲಭ್ಯವಿದ್ದು ಎಸ್ ಎಸ್ ಪಿ ಅಂದರೆ ಸ್ಟೇಟಸ್ ಸ್ಕಾಲರ್ಶಿಪ್ ಪೋರ್ಟಲ್ ಎಂಬ ಅಧಿಕೃತ ವೆಬ್ಸೈಟ್ ಮುಖಾಂತರ ನೀವು ಸ್ಕಾಲರ್ಶಿಪ್ ಆಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ…!ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳು…

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಕಡ್ಡಾಯವಾಗಿ ಅಡ್ಮಿಶನ್ ತೆಗೆದುಕೊಂಡಿರುವಂತಹ ಪಿರಿಯಡ್ ಶಿಫ್ಟ್ ನಿಮ್ಮ ಆಧಾರ್ ಕಾರ್ಡ್ ಹಾಗೆ ಬ್ಯಾಂಕ್ ಪಾಸ್ ಬುಕ್ ಹಾಗೆ ಇನ್ಕಮ್ ಕಾಸ್ಟ್ ನಿಮ್ಮ ಹತ್ತಿರ ಕಡ್ಡಾಯವಾಗಿರಬೇಕು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಅಧಿಕೃತ ವೆಬ್ಸೈಟ್ ಅಂದರೆ ಸ್ಟೇಟಸ್ ಸ್ಕಾಲರ್ಶಿಪ್ portal ನಲ್ಲಿ ಸಲ್ಲಿಸಬೇಕಾಗಿರುತ್ತದೆ…

ಅರ್ಜಿ ಸಲ್ಲಿಸಬೇಕೆಂದರೆ ಸ್ಟೇಟಸ್ ಸ್ಕಾಲರ್ಶಿಪ್ ಹೋಟೆಲ್ ನಲ್ಲಿ ವಿದ್ಯಾರ್ಥಿಯ ಹೆಸರಿನಲ್ಲಿ ಒಂದು ಖಾತೆಯನ್ನು ತೆರೆಯಬೇಕಾಗುತ್ತದೆ ಇದಾದ ನಂತರ ವಿದ್ಯಾರ್ಥಿಯ ಸಂಪೂರ್ಣ ವಿವರಣೆ ಹಾಗೂ ವಿದ್ಯಾರ್ಥಿ ಕಲಿಯುತ್ತಿರುವಂತಹ ಶಾಲೆಯ ಸಂಪೂರ್ಣ ವಿವರಣೆಯನ್ನು ಇದರಲ್ಲಿ ನೀಡಬೇಕಾಗುತ್ತದೆ…ತಂದೆ ಯಾರು ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ.ಇದಾದ ನಂತರ ಎಲ್ಲವನ್ನು ಮಾಹಿತಿ ಸರಿಯಾಗಿ ನೀಡಿದ್ದೀರಾ ಅಥವಾ ಇಲ್ಲವೋ ಎಂದು ಪರೀಕ್ಷಿಸಿಕೊಂಡು ಅಪ್ಲೋಡ್ ಮಾಡಿದಾಗ ನೀವು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸ್ಪಂದಿಸಿದ್ದೀರಿ ಎಂದು ಅರ್ಥ…ಆಕಸ್ಮಿಕವಾಗಿ ಏನಾದರೂ ತಪ್ಪನ್ನು ಮಾಡಿದರೆ ನಿಮಗೆ ಸ್ಕಾಲರ್ಷಿಪ್ಪನ್ನು ಬರುವುದಿಲ್ಲ ಅದಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಸರಿಯಾಗಿ ಯೋಚಿಸಿ ಅರ್ಜಿ ಸಲ್ಲಿಸುವುದು ಉತ್ತಮ ಕರವಾಗಿದೆ…

Leave a Reply

Your email address will not be published. Required fields are marked *