ಉತ್ತಮ ಆರೋಗ್ಯಕ್ಕಾಗಿ ಬಳಸಿ ಮುದ್ರಾ ನ್ಯಾಚುರಲ್ಸ್‌ನವರ ಗಾಣದಿಂದ ತೆಗೆದ ಎಣ್ಣೆಯ ಪದಾರ್ಥಗಳು

ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ, ಎಷ್ಟೇ ಸಂಪತ್ತು ಇದ್ದರೂ ಆರೋಗ್ಯ ಕೈಕೊಟ್ಟಾಗ ಎಲ್ಲವೂ ಗೌಣ. ಅಧುನಿಕ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಕಲಬೆರಕೆಯುಕ್ತ ಅನಾರೋಗ್ಯಕ್ಕೆ ದಾರಿ ಎಂಬಂತಾಗಿದೆ. ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ ನಾವು ಯಾವ ಆಹಾರವನ್ನು ಸೇವಿಸುತ್ತೇವೆ? ಎಷ್ಟು ಆಹಾರವನ್ನು ಸೇವಿಸುತ್ತೇವೆ? ಎಂಬುದರ ಮೇಲೆ ನಮ್ಮ ಆರೋಗ್ಯದ ಸ್ಥಿತಿ ಅವಲಂಬಿತವಾಗಿದೆ.

WhatsApp Group Join Now
Telegram Group Join Now

ನಿತ್ಯ ಬಳಸುವ ಎಣ್ಣೆ ಆರೋಗ್ಯ ಸುಧಾರಣೆಯಲ್ಲಿ ಪ್ರಥಮ ಪ್ರಾಧ್ಯಾನತೆಯನ್ನು ಪಡೆದಿದೆ. ಮಾರುಕಟ್ಟೆಯಲ್ಲಿ ದೊರೆಯುವ ಹಲವ ಕಂಪನಿಗಳ ಎಣ್ಣಿಗಳು ಎಷ್ಟೇ ಸುಧಾರಿತ ದಲ್ಲಿ ತಯಾರು ಮಾಡಲಾಗಿದೆ ಎಂದರೂ ವೈದ್ಯರ ಪ್ರಕಾರ ಎಲ್ಲವೂ ಮಾರಕವೇ, ಉತ್ತಮ ಗುಣಮಟ್ಟದ ಬೀಜಗಳಿಂದ, ಕೋಲ್ಡ್ ಪಸ್ ವಿಧಾನದ ಮೂಲಕ ಬಿಡುಗಡೆಯಾದ ಎಣ್ಣೆಯಲ್ಲಿ ಎಲ್ಲ ರೀತಿಯ ಆರೋಗ್ಯ ಪೂರಕ ಗುಣಗಳು ಸಾಲವಾಗಿರುತ್ತವೆ. ನಮ್ಮ ಹಿಂದಿನ ತಲೆಮಾರಿನಿಂದಲೂ ಇದೇ ಪದ್ಧತಿಯಲ್ಲಿ ಎಣ್ಣಿಯ ಉತ್ಪಾದನೆಯನ್ನು ಮಾಡುತ್ತಿದ್ದರಾದರೂ, ಕಾಲ ಬದಲಾದಂತೆ ಯಾಂತ್ರಿಕ ಯುಗದಲ್ಲಿ ವೇಗದ ಜೀವನಕ್ಕೆ ತಕ್ಕಂತೆ ಎಲ್ಲವೂ ಬದಲಾವಣೆಗೊಂಡು ನಾವು ಬಳಸುವ ಎಣ್ಣೆಯಲ್ಲೂ ಯಾವುದೇ ಆರೋಗ್ಯಪೂರಕ ಅಂಶಗಳು ಇಲ್ಲದಂತಾಗಿದೆ ಎಂದರೂ

ದಿನಮಾನದಲ್ಲಿ ಸಾಂಪ್ರದಾಯ ಬದ್ಧವಾದ ಕಟ್ಟಿಗೆ ಗಾಣದಲ್ಲಿ ತೆಗೆದ ಎಣ್ಣೆ ಬೇಕೆಂದರೆ ಕಷ್ಟಸಾಧ್ಯವಾಗಿತ್ತು. ಇದನ್ನು ಸಾಧ್ಯವಾಗಿಸಿದವರು ವಿಜಯಪುರದ ಮುಡಾ ನ್ಯಾಚುರಲ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸವಿತಾ ಮಲ್ಲಪ್ಪ ಅಂಗಡಿ ಹಾಗೂ ಸೌಮ್ಯಾ ಅಂಗಡಿ, ಶಶಿಕಾಂತ ತೇಲಿ ಅವರ ದೂರದರ್ಶಿತ್ವದಿಂದ ಮುದ್ರಾ ನ್ಯಾಚುರಲ್ಸ್ ಅಕ್ಟೋಬರ್ 2021ರಲ್ಲಿ ವಿಜಯಪುರದಲ್ಲಿ ಆರಂಭವಾಯಿತು.

ಮುದ್ರಾ ನ್ಯಾಚುರಲ್ಸ್‌ನಲ್ಲಿ ದೊರೆಯುವ ವಸ್ತುಗಳು:

ಮುದ್ರಾ ನ್ಯಾಚುರಲ್ಸ್‌ ನಲ್ಲಿ ಕಟ್ಟಿಗೆ ಗಾಣದಿಂದ ತಯಾರಿಸಿದ ಪರಿಶುದ್ಧವಾದ ಶೇಂಗಾ, ಕುಸಬಿ, ಸೂರ್ಯಕಾಂತಿ, ಸಾಸಿವೆ, ಎಳ್ಳು, ಔಡಲ (ಹರಳೆಣ್ಣೆ), ಬಾದಾಮಿಯಿಂದ ತೆಗೆದಂತಹ ಎಣ್ಣೆಗಳು ಯೋಗ್ಯ ದರದಲ್ಲಿ ದೊರೆಯುತ್ತವೆ. ಇದರ ಜೊತೆಗೆ ಪಾರಂಪರಿಕ ರೀತಿಯಲ್ಲಿ ಸಿದ್ಧಗೊಳಿಸಿದ ಹಾಗೂ ನೈಸರ್ಗಿಕವಾಗಿ ಬೆಳೆದ ಇತರೆ ಅಡುಗೆ ಪದಾರ್ಥಗಳು ಲಭ್ಯವಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅಧಿಷಿಣ ಪುಡಿ, ಜವೆ ಗೋಧಿ ರವೆ, ಹುಗ್ಗಿ ಗೋಧಿ, ಮಸಾಲಿ ಖಾರ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಮಂಡ್ಯ ಹಿಟ್ಟು ದೊರೆಯುತ್ತವೆ.

ಇದರ ಜೊತೆಗೆ ಭಾರತದ ಶ್ರೇಷ್ಠ ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸುವ ರಾಮಚಂದ್ರಪುರ ಮಠದ ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ‘Maa Gou Ganga’ ಹೆಸರಲ್ಲಿ ಬಿಡುಗಡೆಗೊಳ್ಳುವ ವಿವಿಧ ಉತ್ಪನ್ನಗಳು, ಪಾಂಡಿಚೇರಿಯ ಶ್ರೀ ಅರಬಿಂದೋ ಆಶ್ರಮದ ಗುಡಿ ಕೈಗಾರಿಕೆಯಲ್ಲಿ ಉತ್ಪನ್ನವಾಗುವ ವಿವಿಧ ಉತ್ಪನ್ನಗಳು ಹಾಗೂ ಸಿದ್ಧಗಿರಿ ಮಠ, ಕನ್ಹೇರಿ ಕೊಲ್ಲಾಪುರ, ಶ್ರೀ ಧರ್ಮಸ್ಥಳ ಶ್ರೀ ಗ್ರಾಮೋದ್ಯೋಗ ಸಂಸ್ಥೆ (ಎಸ್‌.ಡಿ.ಎಂ), ಮತ್ತು ಮನಗುಳಿಯ ಶ್ರೀ ರಿಷಭಚಂದ್ರ ರೆಡ್ಡಿ ಅವರಲ್ಲಿ ತಯಾರಾಗುವ ನೈಸರ್ಗಿಕ ವಿವಿಧ ಪದಾರ್ಥಗಳು ಯೋಗದದಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತಿವೆ. ಮರದ ಗಾಣದ ತಿಳಿವಳಿಕೆ ಹಾಗೂ

ಉತ್ಪನ್ನಗಳು ಆರೋಗ್ಯಕ್ಕೆ ಪೂರಕವಾಗಿರುತ್ತದೆ.

ಮರದ ಗಾಣದಿಂದ ಸಿದ್ಧಗೊಂಡ ಎ ಹಾಗಿದ್ದರೆ, ಮರದ ಗಾಣದ ಬಗ್ಗೆ ತಿಳಿವಳಿಕೆ ಅಗತ್ಯ. ಹೆಸರೇ ಸೂಚಿಸುವಂತೆ ಮರದ ಗಾಣದ ಯಂತ್ರದ ಬಹುವಾಗ ಕಬ್ಬಿಣವಾಗಿದ್ದರೂ ಕೂಡ ವಸ್ತುವಿನ ಸಂಪರ್ಕಕ್ಕೆ ಬರುವ ಒಣಕೆ ಮತ್ತು ಒಳ್ಳು ಸಂಗ್ರಹಕ ಇವೆರೆಡೂ ಕಟ್ಟಿಗೆಯಿಂದ ರಚಿಸಲ್ಪಟ್ಟಿವೆ. ಈ ಗಾಣದ ತಿರುಗುವ ವೇಗ ಬಾಳ ಕಡಿಮೆ ಇರುವುದರಿಂದ ಗಾಣಕ್ಕೆ ಹಾಕಿದ ವಿವಿಧ

• ಕಟ್ಟಿಗೆ ಗಾಣದಿಂದ ತೆಗೆದ ಎಣ್ಣೆ ಆರೋಗ್ಯಕ್ಕೆ ಪೂರಕ

» ವಿವಿಧ ಅಡುಗೆ ಪದಾರ್ಥಗಳು ಲಭ್ಯ

* ಶ್ರೇಷ್ಠ ನೈಸರ್ಗಿಕ ಉತ್ಪನ್ನಗಳ ಮಾರಾಟ

ಮುದ್ರಾ ನ್ಯಾಚುರಲ್ಸ್ ಆರಂಭಕ್ಕೆ ಪ್ರೇರಣೆ ಮಾಲೀಕರಾದ ಶಶಿಕಾಂತ ಮತ್ತು ಸೌಮ್ಯ ಅಂಗಡಿ ತಮ್ಮ ಜೀವನ ಪಯಣದಲ್ಲಿ ಸ್ವದೇಶಿ

ಆಂದೋಲನದ ದಿವ್ಯಶಕ್ತಿಯಾಗಿದ್ದ ರಾಜೀವ್ ದೀಕ್ಷಿತ್ ಅವರ “ಸ್ವದೇಶಿ ಜಾಗರಣ್ ಅವರ “ನೈಸರ್ಗಿಕ ಕೃಷಿ ” ಹಾಗೂ ಕೊಲ್ಲಾಪುರದ ಕಣ್ಣೀರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಯವರ “ಗ್ರಾಮ ಸ್ವರಾಜ್ಯ ” ಡಾ. ಖಾದರ್ ಅವರ “ಉತ್ತಮ ಆರೋಗ್ಯ ಪದಾರ್ಥಗಳು” ವಿಚಾರಗಳಿಂದ ಪ್ರೇರಣೆಗೊಂಡು, ನಾವು ಏಕೆ ಜನರಿಗೆ ಆರೋಗ್ಯಕ್ಕೆ ಪೂರಕವಾಗುವ ಉತ್ಪನ್ನವನ್ನು ತಯಾರಿಸಿ ಅದನ್ನು ಲಾಭಕ್ಕಾಗಿ ಮುಂದೆ ಸಮಾಜ ಸೇವೆಗಾಗಿ ಮಾಡಬೇಕು ಎಂಬ ಮಹತ್ವಾಕಾಂಕ್ಷಿಯಿಂದ ಹಾಗೂ ವಿಶೇಷವಾಗಿ ಕುಟುಂಬದ ಮಾರ್ಗದರ್ಶಕರಾದ ಡಾ. ವಿಜಯ ಸಂಕೇಶ್ವರ ಅವರ “ಗ್ರಾಹಕರ ಬದ್ಧತೆ ಹಾಗೂ Business with Ethics” ಮೈಗೂಡಿಸಿಕೊಂಡು, ಎಲ್ಲರಿಂದ ಪ್ರೇರಣೆಗೊಂಡು “ಮುದ್ರಾ ನ್ಯಾಚುರಲ್ಸ್” ಹೆಸರಿನಲ್ಲಿ ವಿಜಯಪುರದ ಜನತೆಯ ಸೇವೆಗಾಗಿ ಆರಂಭ ಮಾಡಿದ್ದು ವಿಶೇಷವಾಗಿದೆ. ಈ ಉದ್ಯೋಗದ ಉನ್ನತಿಗಾಗಿ ಸ್ಥಳೀಯರಾದ ಗಣೇಶ್, ಪ್ರಾಧ್ಯಾಪಕರಾದ ಡಾ. ನವರಾಜ ಅಂಗಡಿಯವರು ಸಲಹೆ, ಸೂಚನೆಗಳನ್ನು, ಕೊಡುತ್ತಿದ್ದಾರೆ.

ಕಾಳುಗಳು ನಿಧಾನವಾಗಿ ಸುರಿಸಲ್ಪಡುವುದರಿಂದ ಇಲ್ಲಿ ಗರಿಷ್ಠವೆಂದರೆ 40 ಡಿಗ್ರಿ ಉಷ್ಣಾಂಶವಿರುತ್ತದೆ ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. ಅಕಸ್ಮಾತ್‌ ಉಷ್ಣಾಂಶ ಅಧಿಕವಾದರೂ ಅದನ್ನು ಕಟ್ಟಿಗೆ ಒನಕೆ ಮತ್ತು ಒಟ್ಟು ಹೀರಿಕೊಳ್ಳುತ್ತವೆ. ಹೀಗೆ ಆಗುವುದರಿಂದ ಸರ್ಷಣೆಯಿಂದ ಆಗುವ ಅಧಿಕ ಉಷ್ಣತೆ, ಪ್ರಭಾವ ನುಂಗುವ ಎಣ್ಣೆಯಲ್ಲಿ ಆಗದೆ, ಅದು ನೈಸರ್ಗಿಕವಾಗಿ ಪೋಷಕಾಂಶ ಭರಿತ ಎಣ್ಣೆ ಆಗಿರುತ್ತದೆ.

» ವುಡ್ ಬ್ರೆಸ್ಟ್ ಎಣ್ಣೆಯ ಇಳುವರಿ Expeller ಗೆ ಹಾಕಿದ ಎಣ್ಣಿಗೆ ತಾಳೆ ಮಾಡಿದರೆ ಕಡಿಮೆ ಬರುತ್ತದೆ. ಏಕೆಂದರೆ ಇಲ್ಲಿ ಯಾವುದೇ ಬಾಹ್ಯ ರಾಸಾಯನಿಕಗಳು ಸಂರಕ್ಷಗಳ ಮಿಶ್ರಣ ಆಗಿರುವುದಿಲ್ಲ. ಆಧುನಿಕ ಸಂಸ್ಕರಿತ ರಾಸಾಯನಿಕ ಮಿಶ್ರಿತ ಹೆಚ್ಚಿನ ತಾಪಮಾನಗಳಲ್ಲಿ ತಯಾರಾದ ಇಂದಿನ ರೀಫೈನ್ ಆಯಿಲ್‌ಗಳಿಗಿಂತ ನೈಸರ್ಗಿಕವಾಗಿ ಸಾಂಪ್ರದಾಯಿಕ ಪದ್ಧತಿಗಳಿಂದ ತಯಾರಿಸಿದ ಎಣ್ಣೆಯು ಪೌಷ್ಟಿಕಾಂಶ ಭರಿತವಾಗಿದ್ದು, ಆಯುಷ್ಯ ಪೂರ್ತಿ ಉಪಯೋಗಿಸಿದರೂ, ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನೇ ವೇರುತ್ತದೆ. ನಲ್ಲಿ ಕಟ್ಟಿಗೆ ಗಾಣದಿಂದ ಎಲ್ಲಾ ಬಗೆಯ ಎಣ್ಣೆಯನ್ನು ತಯಾರಿಸ ಲಾಗುತ್ತದೆ.

# De Oiled Cake (ಹಿಂಡಿ)ಯ ಉಪಯೋಗಗಳು ಯಾವುದೇ ರಾಸಾಯನಿಕ ಮಿಶ್ರಿತವಿಲ್ಲದ ಹಿಂಡಿ ಮಾನವನ ಜೊತೆಗೆ ಪಶುಗಳಿಗೆ ಮತ್ತು ಪಕ್ಕಗಳಿಗೆ ಹೇಳಿ ಮಾಡಿಸಿದಂತಹ ಖಾದ್ಯ. ನಮ್ಮ ಹಿಂಡಿಯನ್ನು ಯಾದಗಿರ ರಿಂದ ಹಿಡಿದು ಚಾಮರಾಜ ನಗರದ ವರೆಗಿನ ಕೃಷಿಕರು ಬಳಸುತ್ತಿದ್ದಾರೆ.

* ಸಸ್ಯಆಹಾರವಾಗಿ ಹಿಂಡಿ (De Oiled Cake) ನಮ್ಮಲ್ಲಿ ಸಿಗುವ ಶೇಂಗಾ, ಕುಸುಬಿ, ಸೂರ್ಯಪಾನ, ಕೊಬ್ಬರಿ, ಸಾಸಿವೆ, ಬಳ್ಳು ಗಳಿಂದ ಬರುವ ಹಿಂಡಿಯಲ್ಲಿ ಅಧಿಕ asoned Pottash, Phosphorous. Nitrogen ಅಧಿಕ ಪ್ರಮಾಣದಲ್ಲಿರುತ್ತದೆ. ಹಿಂಡಿಗಳನ್ನು ಕೈತೋಟ, ಈ ಮೇಲೆ ತಿಳಿಸಿರುವ ಬೆಳೆಗಳಿಗೆ ಪುಷ್ಪದಮ್ಯ ಹಾಗೂ ತೋಟಗಾರಿಕೆ ವಾದ್ಯವಾಗಿ ಬಳಸಿ ಅಧಿಕ ಇಳುವರಿ ಪಡೆಯಬಹುದೆಂದು ಗ್ರಾಹಕರ ಅನಿಸಿಕೆ. ಅದರಲ್ಲಿಯೂ ವಿಶೇಷವಾಗಿ ಸಾಸಿವೆ.

ಮುಕ್ತಾ ನ್ಯಾಚುರಲ್ಸ್ ನವರು ತಯಾರಿಸುವ ಗಾಣದ ಎಣ್ಣೆಯನ್ನು ನಮ್ಮ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಬಳಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಿಫೈನ್ ಎಣ್ಣೆಯ ಬಳಕೆಯಿಂದ ಕಾಲಕ್ರಮೇಣ ಆರೋಗ್ಯದ ಹಾನಿಯಾಗುತ್ತದೆ. ವುಡ್‌ ಪ್ರೆಸ್ಟ್ ಗಾಣದಿಂದ ತಯಾರಾದ ಎಣ್ಣೆ ರುಚಿಕರವಾಗಿದ್ದು, ಚರ್ಮ ಹಾಗೂ ಸಂದುಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದರ ಬೀರ್ಭ ಬಳಕೆಯಿಂದ ಆರೋಗ್ಯವೂ ಸಂಪೂರ್ಣ ಸುಧಾರಿಸುತ್ತದೆ, ಇಂಥ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಕ್ಕೆ ಮುದ್ದಾ ನ್ಯಾಚುರಲ್ಸ್‌ನವರಿಗೆ ನಾನು ಅಭಿನಂದನೆ ನಲ್ಲಿಸುತ್ತೇನೆ. |ಡಾ. ರಾಜಶೇಖರ ಮುಚ್ಚಂಡಿ ರೇಡಿಯಾಲಾಜಿಸ್ಟ್, ವಿಜಯಪುರ

ಮುದ್ರಾನ್ನಾಚುರಲ್ಸ್ ಉತ್ಪಾದಿಸುವ ಶೇಂಗಾ ಎಣ್ಣೆಯನ್ನು ನಾನು ಕಳೆದ ಎಂಟು ತಿಂಗಳಿನಿಂದ ಉಪಯೋಗಿಸುತ್ತಿದ್ದೇನೆ. ಈ ಎಣ್ಣೆಯು ಸಂರಕ್ಷಕಗಳು ( ಪ್ರಿಸರ್‌ವೇಟಿವ್) ಹಾಗೂ ವಿವಿಧ ರಾಸಾಯನಿಕಗಳಿಂದ ಮುಕ್ತವಾಗಿದೆ. ಆರೋಗ್ಯಕ್ಕೆ ಪೂರಕವಾಗಿದ್ದು, ಉಳಿದ ರೀಫ್ರೆಂಡ್ ಎಣ್ಣಿಗೆ ಹೋಲಿಸಿದರೆ ವುಡ್‌ ಪ್ರೆಸ್ ಎಲ್ಲ ಬಳಕೆ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ಉಳಿತಾಯವ ಆಗುತ್ತದೆ, ಸಂಪದಾಯಬದ್ಧವಾಗಿ ಸಿದ್ಧಗೊಳ್ಳುವ, ಆರೋಗ್ಯಕ್ಕೆ ಉಪಯುಕ್ತವಾದ ಎಣ್ಣೆಯನ್ನು ಎಲ್ಲರೂ ಬಳಸಬೇಕು ಎಂದು ನಾನು ಸಲಹೆ ನೀಡುತ್ತೇನೆ.

|ಡಾ. ಕಲ್ಯಾಣಶೆಟ್ಟರ್ ಸಿನು ವೈದ್ಯರು, ವಿಜಯಪುರ

ಕಳೆದ ಒಂದೂವರೆ ವರ್ಷಗಳಿಂದ ಮುದ್ದಾ ನ್ಯಾಚುರಲ್ಸ್‌ನವರ ಮರದ ಗಾಣದಿಂದ ತಯಾರಿಸಲಾದ ಎಣ್ಣೆಯನ್ನು ಬಳಸುತ್ತಿದ್ದು, ಇದರಿಂದ ನಮ್ಮ ಆರೋಗ್ಯವೂ ಸುಧಾರಿಸಿದೆ. ದೇಹಕ್ಕೆ ಬೇಕಾದ ಉಪಯುಕ್ತ ಕೊಟ್ಟು, ಪೋಟಿನ್ ಸಿಗುತ್ತಿದೆ. ಮುದ್ದಾ ನ್ಯಾಚುರಲ್ಸ್‌ನವರು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಕೊಡುತ್ತಿದ್ದು, ಇವರ ಉತ್ಪನ್ನಗಳನ್ನು ಎಲ್ಲರೂ ಬಳಸುವ ಮೂಲಕ ಪ್ರೋತ್ಸಾಹಿಸಬೇಕು.

|ರಾಜು ಪಟ್ಟಣಶೆಟ್ಟಿ ಉದ್ಯಮಿ, ವಿಜಯಪುರ,

ಕಳೆದ ಆರು ತಿಂಗಳಿನಿಂದ ಮುತ್ತಾ ನ್ಯಾಚುರಲ್ಸ್ ತಯಾರಿಕೆಯ ಎಲ್ಲಾ ಉತ್ಪನ್ನ ಗಳನ್ನು ಬಳಸುತ್ತಿದ್ದು, ನನ್ನ ಸ್ನೇಹಿತರು, ಸಂಬಂಧಿಕರಿಗೂ ಬಳಸಲು ಹೇಳಿದ್ದೇನೆ, ಏಕೆಂದರೆ ಉತ್ತಮ ಕೊಲೆಸ್ಟ್ರಾಲ್ ಹಾಗೂ ಹೃದಯಕ್ಕೂ ಪೂರಕವಾಗಿದೆ. ಮುದ್ರಾ ನಾಮರಲ್ ಮಾಲೀಕರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ವುಡ್ ಪ್ರೆಸ್ ಗಾಣದ ಎಣ್ಣೆಯ ಪ್ರಯೋಜನಗಳ ಮಾಹಿತಿ

» ಕಡಿಮೆ ತಾಪಮಾನದ ತಯಾರಿಕೆಯಿಂದ ಯಾವುದೇ ರಾಸಾಯನಿಕ ಮಿಶ್ರಣ ಇಲ್ಲದೆ ಇರುವುದರಿಂದ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ.

» ಯಾವುದೇ ರಾಸಾಯನಿಕಗಳು, ಸಂರಕ್ಷಕಗಳು ಇರುವುದಿಲ್ಲ. ಹೀಗಾಗಿ ಇದರ ಸೇವನೆಯಿಂದ ಆರೋಗ್ಯ ಗಟ್ಟಿಮುಟ್ಟಾಗಿರುತ್ತದೆ.

” ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಾಮ್ಲಗಳು, ಆ್ಯಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

* ಎಣ್ಣೆಯ ಸೇವನೆಯಿಂದ ಕಟ್ಟ ಕೊಲೆಸ್ಟಾಲ್ ಪ್ರಮಾಣ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ವೃದ್ಧಿಯಾಗುತ್ತದೆ.

* ರಕ್ತದೊತ್ತಡ ನಿಯಂತ್ರಿಸುವುದಲ್ಲದೆ ಮಿದುಳಿಗೆ ಸಂಬಂಧಿಸಿದ ಬುದ್ಧಿಮಾದ್ಯಂತೆ, ಅಲ್ಲಿಮರ ಕಾಯಿಲೆ, ಅರಿವಿನ ಕೊರತೆ, ಮರೆವು ಮುಂತಾದ ತೊಂದರೆಗಳನ್ನು ನಿವಾರಿಸುತ್ತದೆ.

• ಮಧು ಮೇಹದ ರೋಗಿಗಳಲ್ಲಿ ಇನ್ಸುಲಿನ ಸೂಕ್ಷತೆ ಹೆಚ್ಚಿಸುವ ಮೂಲಕ ಮಧುಮೇಹ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

» ಹೃದಯಘಾತ ಮತ್ತು ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು.

» ರಕ್ತ ಪರಿಚಲನೆ ದೇಹದಲ್ಲಿ ಉತ್ತಮವಾಗಿ,

ಚರ್ಮಕ್ಕೆ ಮಿನುಗು ಬರುತ್ತದೆ. * ಈ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕ (ಆಂಟಿಆಕ್ಸಿಡೆಂಟ್ಸ್) ಸಂಪೂರ್ಣವಾಗಿ ಇರುತ್ತದೆ.

• ಕೂದಲು ಉದುರುವಿಕೆ ಕಡಿಮೆಯಾಗಿ ಆರೋಗ್ಯಕರ ಕೇಶ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

Leave a Reply

Your email address will not be published. Required fields are marked *