ಆತ್ಮೀಯರೇ ಇದು ಬಂದವರೇ ಈಗಾಗಲೇ 14ನೇ ಕಂತು ಜುಲೈ 27ರಂದು ಬಿಡುಗಡೆ ಮಾಡಿದೆ ಆದರೆ 15ನೇ ಕಂತು ಯಾವಾಗ ಬಿಡುಗಡೆ ಆಗುತ್ತದೆ. ನಿಮ್ಮ ತಲೆಯಲ್ಲಿ ಓಡುತ್ತಾ ಇರಬಹುದು ಆದರೆ ಕೇಂದ್ರ ಸರ್ಕಾರವು ಇದರ ದಿನಾಂಕವನ್ನು ಬಿಡುಗಡೆ ಮಾಡಿದೆ ಅಂದರೆ ನವೆಂಬರ್ 27ರಂದು ಈ 15ನೇ ಕಂತು ಅರ್ಹ ಫಲಾನುಭವಿಗಳಿಗೆ ನೇರ ವರ್ಗಾವಣೆ ಮೂಲಕ ಹಾಕಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ವಿಲೇಜ್ ಲಿಸ್ಟ್ ಅನ್ನು ಪ್ರಕಟಣೆ ಮಾಡಿದ್ದು ನೀವು ನಿಮ್ಮ ಮೊಬೈಲ್ಗಳಲ್ಲಿ 15ನೇ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ ನೀವು ನಿಮ್ಮ ರಾಜ್ಯ ಜಿಲ್ಲೆ ಮತ್ತು ತಾಲೂಕು ಮತ್ತು ನಿಮ್ಮ ಊರನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಹೆಸರನ್ನು ನೋಡಿಕೊಳ್ಳಬಹುದು.
https://pmkisan.gov.in/Rpt_BeneficiaryStatus_pub.a
spx ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ಈಗಾಗಲೇ ನಿಮಗೆ ಮೇಲೆ ತಿಳಿಸಿದಂತೆ ಇದರಲ್ಲಿ ಮೊಟ್ಟಮೊದಲಿಗೆ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ ಅದ ನಂತರ ಮತ್ತೆ ನಿಮಗೆ ಇಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಲು ಕೇಳುತ್ತದೆ ಇದಾದ ನಂತರ ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಊರು ಅಥವಾ ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಲ್ಲವನ್ನು ಆಯ್ಕೆ ಮಾಡಿದ ನಂತರ ಕೆಳಗಡೆ ಮತ್ತು ಕೊನೆಯ ಆಪ್ಪನ್ ಗೆಟ್ ರಿಪೋರ್ಟ್ ಇದರ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಹೆಸರನ್ನು ನಿಮ್ಮ ಮುಂದೆ ಕಾಣಿಸುತ್ತವೆ. ಅದರಲ್ಲಿ ನಿಮ್ಮ ಹೆಸರನ್ನು ಸಹ ಚೆಕ್ ಮಾಡಿಕೊಳ್ಳಿ.
ಈಗ ನಿಮ್ಮ ಫಲಾನುಭವಿಗಳಲ್ಲಿ ಪಟ್ಟಿಯಲ್ಲಿ ಹೆಸರು ಬಂದಿದ್ದರೆ ಅಂದರೆ ನವೆಂಬರ್ 27ರಂದು ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ. ಅಥವಾ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಬಂದಿಲ್ಲದಿದ್ದರೆ ನಿಮಗೆ ಕೆಲವೊಂದು ಕಾರಣಗಳಿಂದಾಗಿ ಹೆಸರು ಬಂದಿರದೆ ಇರಬಹುದು ಅದರಲ್ಲಿ ಪ್ರಮುಖ ಕಾರಣವಾದ ಈಕೆ ವೈಸಿ ಮಾಡಿಸಲೇಬೇಕು ಮತ್ತು ಕಡ್ಡಾಯವಾಗಿದೆ. ಅಥವಾ ಎಲ್ಲಾ ದಾಖಲೆಗಳು ಮತ್ತು ಎಲ್ಲಾ ಆಯ್ಕೆ ವಿಧಾನಗಳು ಸರಿಯಾಗಿ ಇದ್ದಲ್ಲಿ ಸಹ ನಿಮ್ಮ ಹೆಸರು ಲಿಸ್ಟ್ ನಲ್ಲಿ ಬರದೇ ಇದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ 2019ರ ನಂತರ ಅರ್ಜಿಯನ್ನು ಸಲ್ಲಿಸಿದರೆ ಇನ್ನುವರೆಗೆ ಅರ್ಜಿಗಳಿಗೆ ಹಣವನ್ನು ಹಾಕಲು ಪ್ರಾರಂಭ ಮಾಡಿಲ್ಲ. ಫಲಾನುಭವಿಗಳ ಪಟ್ಟಿಯನ್ನು ನೋಡುವಾಗ ನೀವು 2019 ರ ನಂತರ ಅರ್ಜಿಯನ್ನು ಕೊಟ್ಟಿದ್ದರೆ ನಿಮ್ಮ ಹೆಸರು ಇದರಲ್ಲಿ ಇರದೇ ಇರಬಹುದು ಸರಿಯಾಗಿ ಒಂದು ಬಾರಿ ಯೋಚನೆ ಮಾಡಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ.
ಕರುನಾಡ ಜನತೆಗೆ ನಮಸ್ಕಾರಗಳು…!
ಪಿಎಂ ಕಿಸಾನ್ 15ನೇ ಕಾಂತಿನ ಹಣ ಬರಬೇಕೆಂದರೆ ಹಲವಾರು ಬದಲಾವಣೆಗಳಾಗಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮ್ಮ ಖಾತೆಗೆ 15ನೇ ಕಂತಿನ ಹಣ ಆಗುವುದು…!
ಪ್ರೀತಿಯ ರೈತ ಬಾಂಧವರೇ ಕೆಲವು ತಿಂಗಳುಗಳ ಹಿಂದೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರಬೇಕು ಹಾಗೆ ನಿಮ್ಮ ಆಧಾರ್ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕೆಂದು ಹೊಸ ಕಾಯ್ದೆಯನ್ನು ತಂದಿದ್ದು, ಈ ಕಾಯ್ದೆ ಅಡಿಯಲ್ಲಿ ನೇಮಕತೆಗೆ ಜಮಾ ಆಗಬೇಕೆಂದರೆ ಈ ಕೆಲಸವನ್ನು ನೀವು ಮಾಡಿರಲೇ ಬೇಕಾಗಿರುತ್ತದೆ…
ಅದಕ್ಕಾಗಿ ಹಲವಾರು ರೈತರು ಈ ಕೆವೈಸಿಯನ್ನು ಈಗ ಮಾಡಿಸಿದ್ದು ಆದರೆ ಪಿಎಂ ಕಿಸಾನ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಕಡ್ಡಾಯವಾಗಿ ಇರಬೇಕು ಅಂದಾಗ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗೋದು…!..
https://pmkisan.gov.in/Rpt_BeneficiaryStatus_pub.aspx
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೆ ನಿಮ್ಮ ಸಂಪೂರ್ಣ ಮಾಹಿತಿಯನ್ನು ನೀಡಿದರೆ ಅಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ಎಂಬುದು ನಿಮಗೆ ತಿಳಿದು ಬರುತ್ತದೆ…!
ಕೇವಲ ಸ್ವಲ್ಪ ದಿನಗಳಲ್ಲಿ 15ನೇ ಕಂತಿನ ಹಣ ಬಿಡುಗಡೆಯಾಗುತ್ತಿದ್ದು ಇದಕ್ಕೂ ಮುನ್ನ ನಿಮಗೆ ಈ ಕಂಠಿನ ಜಮಾ ಆಗುತ್ತದೆ ಅಥವಾ ಇಲ್ಲವೋ ಎಂದು ಈಗಲೇ ಪರೀಕ್ಷಿಸಿಕೊಳ್ಳುವುದು ಉತ್ತಮ.