ಕರುನಾಡ ಜನತೆಗೆ ನಮಸ್ಕಾರಗಳು…..!
ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕ ರಾಜ್ಯ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರ ಅಗತ್ಯಕ್ಕೆ ಬಂದ ನಂತರ ಗೃಹಲಕ್ಷ್ಮಿ ಗೃಹಜೋತಿ ಹಾಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಆದರೆ ಈಗ ಗೃಹಜೋತಿ ಯೋಜನೆಯಲ್ಲಿ ಒಂದು ಮುಖ್ಯವಾದ ಬದಲಾವಣೆ ಉಂಟಾಗಿದೆ…
ಅದು ಏನೆಂದರೆ ಈಗಾಗಲೇ ಗೃಹ ಜೊತೆ ಅರ್ಜಿಯನ್ನು ಸಲ್ಲಿಸಿದ್ದು ನಿಮ್ಮ ಕರೆಂಟ್ ಬಿಲ್ ಉಚಿತವಾಗಿದ್ದು ಆದರೆ ಈ ಕೆಲಸವನ್ನು ಮಾಡದೆ ಇದ್ದರೆ ಉಚಿತವಾದಂತಹ ಕರೆಂಟ್ ಬಿಲ್ ಯೋಜನೆ ಈಗ ರದ್ದಾಗಲಿದೆ…!
ಹೌದು ಬಾಂಧವರೇ ಹಲವು ದಿನಗಳ ನಂತರ ಅಂದರೆ ಈ ಯೋಜನೆ ಯಾರಿಗೆ ಬಂದು ಎರಡು ತಿಂಗಳಾಗಿದ್ದು ಆದರೆ ಈಗ ಒಂದು ಸಣ್ಣ ಬದಲಾವಣೆಯನ್ನು ತಂದಿದ್ದು ಅಂದರೆ ಯಾರು ತಮ್ಮ ಹಳೆಯ ಬಾಕಿ ಹಣವನ್ನು ತುಂಬಿಲ್ಲವೂ ಇನ್ನೂ ಸ್ವಲ್ಪ ದಿನದಲ್ಲಿ ಕಾಲಾವಕಾಶವನ್ನು ನೀಡಿದ್ದು ಅಷ್ಟರಲ್ಲಿ ನೀವೇನಾದರೂ ನಿಮ್ಮ ಹಳೆಯ ಬಾಕಿಯನ್ನು ತುಂಬದೆ ಇದ್ದಲ್ಲಿ ನಿಮ್ಮ ಗೃಹಜೋತಿ ಯೋಜನೆಯನ್ನು ರದ್ದ ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅದಕ್ಕಾಗಿ ನಿಮ್ಮ ಬಾಕಿ ಇದೆಯಾ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಂಡು ಕೂಡಲೇ ನಿಮ್ಮ ಹಳೆಯ ಬಾಕಿಯನ್ನು ತುಂಬಬೇಕಾಗಿ ವಿನಂತಿ ಇಲ್ಲದೇ ಹೋದಲ್ಲಿ ನಿಮ್ಮ ಗೃಹಜೋತಿ ಯೋಜನೆಯು ವ್ಯರ್ಥವಾಗುತ್ತದೆ…
ಗೃಹಜೋತಿ ಯೋಜನೆಯನ್ನು ಅಚ್ಚುಕಟ್ಟಾಗಿ ಪಡೆದುಕೊಳ್ಳಬೇಕೆಂದರೆ ಕೂಡಲೇ ಕೆಲಸವನ್ನು ಮಾಡಿ ಇಲ್ಲವಾದಲ್ಲಿ ನೀವು ಈ ಗೃಹಜೋತಿ ಯೋಜನೆಯಿಂದ ವಂಚಿತರಾಗುತ್ತೀರಿ ಎಚ್ಚರಿಕೆ..
ಹಾಗೆ ನಿಮ್ಮ ಹತ್ತಿರ ಇರುವಂತಹ ಉಳಿದ ಜನರಿಗೂ ಇದರ ಬಗ್ಗೆ ಎಚ್ಚರಿಕೆಯನ್ನು ನೀಡಿ ಅವರು ಸಹ ಯೋಜನೆಯನ್ನು ಪಡೆದುಕೊಳ್ಳಲು ಸಹಾಯ ಮಾಡಿ ಧನ್ಯವಾದಗಳು..