ಕಳೆದ ವರ್ಷದಲ್ಲಿ ರೈತರು ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದು ಹಲವು ಅರ್ಜಿಗಳು ತಿರಸ್ ಕೃತಗೊಂಡಿದ್ದು ಆದರೆ ಈಗ ಅಂತಹ ಖಾತೆಗಳಿಗೆ ಬೆಳೆಮೆ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಎಂದು ಪರೀಕ್ಷಿಸಿಕೊಳ್ಳಲು ಈ ಕೆಳಗಿನ ಮಾಹಿತಿಯನ್ನು ಓದಿ.
ತಿಂಡಿ ಆಯ್ತಾ ಬಾಂಧವರೇ ನಿಮ್ಮ ಖಾತೆಗೆ ಬೆಳೆ ಒಮ್ಮೆ ಜಮಾ ಆಗಿದೆ ಅಥವಾ ಇಲ್ಲವೋ ಎಂದು ನೋಡಿಕೊಳ್ಳುವ ಸಂಪೂರ್ಣ ವಿವರಣೆಯ ಮಾಹಿತಿ ಇಲ್ಲಿದೆ ನೋಡಿ..
ಆತ್ಮೀಯ ರೈತ ಬಾಂಧವರೇ ತಿರಸ್ಕೃತಗೊಂಡ ಅರ್ಜಿಗಳನ್ನು ಮತ್ತೆ ಅವುಗಳಿಗೆ ಬೆಳೆ ವಿಮೆ ಬಿಡುಗಡೆ ಮಾಡಿದ್ದು ರೈತ ಬಾಂಧವರು ತಾವು ತಮ್ಮ ಬೆಳೆ ಹಾನಿ ಪರಿಹಾರ ಜಮೆಯಾಗಿರುವುದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು ಚೆಕ್ ಮಾಡಿಕೊಳ್ಳಲು ರೆಫರೆನ್ಸ್ ನಂಬರ್ ಅಥವಾ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಯಾವುದಾದರೂ ಒಂದನ್ನು ಬಳಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಸುಮಾರು ಅರ್ಜಿ ತಿರಸ್ಕೃತಗೊಂಡ 19047 ರೈತರ ಖಾತೆಗೆ ಸುಮಾರು 9 ಕೋಟಿ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಯುನಿವರ್ಸಲ್ ಸೊಂಪೊ ಜನರಲ್ ಇನ್ನೂರನ್ಸ್ ಕಂಪನಿಯು ಅರ್ಜಿಯನ್ನು ಅಪೇಕ್ಷಣೆಯಲ್ಲಿ ಇಟ್ಟಿತ್ತು, ಅದನ್ನು ಇತ್ಯರ್ಥಪಡಿಸಿ 2,579 ರೈತರಿಗೆ 38.84 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಸ್ತುತ ಇದರ ಫಲಾನುಭವಿಗಳು ಗುಲ್ಬರ್ಗ ಜಿಲ್ಲೆದವರಾಗಿರುತ್ತಾರೆ.ರೈತರಿಗೆ ಈಗಾಗಲೇ ಸುಮಾರು ಹಂತಗಳಲ್ಲಿ ಬೆಳೆ ಹಾನಿ ಪರಿಹಾರ ಜಮೆಯಾಗಿದ್ದು ಮತ್ತು ಉಳಿದವರಿಗು ಸಹ ಜಮೆ ಆಗಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ ರೈತಬಾಂಧವರು ಅವುಗಳನ್ನು ಸ್ಟೇಟಸ್ ಚೆಕ್ ಮಾಡುವ ಮೂಲಕ ಪರಿಶೀಲಿಸಿಕೊಳ್ಳಲು ತಿಳಿಸಿದೆ.
ಹೊಸದಾಗಿ ಬೆಳೆ ವಿಮೆ ಜಮೆ ಆಗಿರುವುದನ್ನು ರೈತರು ಮೊಬೈಲ್ ನಲ್ಲಿ ಯಾವ ರೀತಿಯಾಗಿ ನೋಡಬೇಕು??
ತುಂಬಾ ಸುಲಭವಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಅಪ್ ಮಾಡಿಕೊಳ್ಳಬಹುದು. ಮೊದಲಿಗೆ ಇಲ್ಲಿ ಕೆಳಗಡೆ ನೀಡಿರುವ ಲಿಂಕ್ ನ ಮೂಲಕ ಕ್ಲಿಕ್ ಮಾಡಿ
ome.aspx ತದನಂತರದಲ್ಲಿ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಫಾರ್ಮರ್ ಕಾರ್ನರ್ ಅಡಿಯಲ್ಲಿ ಚೆಕ್ ಸ್ಟೇಟಸ್ ಆಪ್ಪನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಋತು ಮತ್ತು ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ ನೀವು ಅದನ್ನು ಆಯ್ಕೆ ಮಾಡಿಕೊಂಡು ತದನಂತರದಲ್ಲಿ ಮುಂದೆ ಹೋಗಬೇಕು.
ಇದಾದಮೇಲೆ ಇಲ್ಲಿ ಪ್ರಪೋಸಲ್, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಸ್ಟೇಟಸ್ ನೋಡಬಹುದು ಉದಾರಣೆಗೆ ಪ್ರಪೋಸಲ್ ನಂಬರ್ ಎಂದರೆ ನೀವು ಬೆಳೆ ವಿಮೆ ಮಾಡಿಸಿದಾಗ ನಿಮಗೆ ಸೇವಾ ಸಿಂಧೂ ಕೇಂದ್ರದಲ್ಲಿ ಒಂದು ರೆಫರೆನ್ಸ್ ನಂಬರ್ ಎಂದು ಕೊಡುತ್ತಾರೆ ಅದು ಪ್ರಪೋಸಲ್ ನಂಬರ್ ಆಗಿರುತ್ತದೆ.
ನಂತರ ಅಲ್ಲಿ ನಿಮಗೆ ಋತು ಆಯ್ಕೆ ಮಾಡಿಕೊಂಡಿದ್ದಾಯಿತು. ಇದಾದ ಮೇಲೆ ಅಲ್ಲಿ ಒಂದು ಕ್ಯಾಪ್ಟರ್ ಕೋಡ್ ಅನ್ನು ನೀಡಿರುತ್ತಾರೆ, ಅದನ್ನು ನೀವು ಅಲ್ಲಿ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಇದಾದ ಮೇಲೆ ನೇರವಾಗಿ ನಿಮ್ಮ ಖಾತೆಯ ಅಂದರೆ ನಿಮಗೆ ಹಣ ಜಮೆ ಆಗಿದೆಯೋ ಅಥವಾ ಇಲ್ಲವೆಂಬುದನ್ನ ಅಲ್ಲಿ ತೋರಿಸುತ್ತದೆ. ಒಂದು ವೇಳೆ ಹಣ ನಿಮಗೆ ಇನ್ನೂ ಬಂದಿಲ್ಲದಿದ್ದರೆ ನೀವು ಆಪೇಕ್ಷಣಗೆ ಅರ್ಜಿಯನ್ನು ಈಗಾಗಲೇ ಸಲ್ಲಿಸಲು ಕೋರಿಕೆ ಕೃಷಿ ಸಚಿವರು ತಿಳಿಸಿದ್ದರು. ಈಗಾಗಲೇ ಅದರ ಸಮಯ ಮೀರಬಹುದು ಆದರೂ ಸಹ ನಿಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ಮತ್ತೆ ಆಪೇಕ್ಷಣಿಗೆ ಏನಾದರೂ ಮಿಸ್ ಮ್ಯಾಚ್ ಆಗಿದೆಯಾ ಅಥವಾ ಏನಾದರೂ ತಪ್ಪಾಗಿದೆ ಎಂದು ಪರೀಕ್ಷೆ ಮಾಡಿ ಏಕೆಂದರೆ ಇನ್ನು ಎರಡು ಕಂತುಗಳು ಮಾತ್ರ ಲಾಸ್ಟ್ ರೈತರಿಗೆ ಬರಲಿವೆ.

https://www.samrakshane.karnataka.gov.in/PublicH