ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಗುಡ್ ನ್ಯೂಸ್…!
ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಪದವೀಧರರು ಈ ಹುದ್ದೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ( SBI Recruitment 2023) ಅಧಿಕೃತ ಅಧಿಸೂಚನೆಯಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ. ಅಲ್ಲದೆ, ಕನಿಷ್ಠ 21 ವರ್ಷಗಳು ಹಾಗು ಗರಿಷ್ಠ 30 ವರ್ಷಗಳನ್ನು ಮೀರಿರಬಾರದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಅರ್ಜಿಯನ್ನು ಸಲ್ಲಿಸಬೇಕೆಂದರೆ ವಯೋಮಿತಿ 30 ವರ್ಷಕ್ಕಿಂತ ಮೀರಿರಬಾರದು ಒಂದು ವೇಳೆ ಮೀರಿದರೆ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ..

ಎರಡನೇಯ ಹಂತದ ಮುಖ್ಯ ಪರೀಕ್ಷೆ ಡಿಸೆಂಬರ್ 2023 ರಂದು ಹಾಗು ಮೂರನೇ ಹಂತದ ಸಂದರ್ಶನ ಫೆಬ್ರವರಿ 2024 ರಂದು ನಿಗದಿಗೊಮಡಿದೆ. ಈ ಕೆಳಗೆ ಎಸ್‌ಬಿಐನ ಅಧಿಸೂಚನೆ, ಸಂಬoಧಪಟ್ಟ ಅಧಿಕೃತ ವೆಬ್‌ಸೈಟಿನ ಲಿಂಕ್, (Sbi po exam) ಅರ್ಜಿ ಸಲ್ಲಿಸುವ ಲಿಂಕ್ ಮತ್ತು ವಿಧಾನದ ಮಾಹಿತಿ ನೀಡಲಾಗಿದೆ…
ಅರ್ಜಿಯನ್ನು ಸಲ್ಲಿಸಬೇಕೆಂದರೆ ನೀವು ಪದವಿಯನ್ನು ಹೊಂದಿರಬೇಕು ಹಾಗೆ ಪರೀಕ್ಷೆಯು ಎರಡು ಹಂತದಲ್ಲಿ ನಡೆಯುತ್ತಿದ್ದು ಎರಡನೇ ಹಂತದ ಪರೀಕ್ಷೆಗೆ ಹೆಚ್ಚಿನ ರಾಗಬೇಕೆಂದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ..
ಅರ್ಜಿ ಸಲ್ಲಿಸುವುದು ಹೇಗೆ…?
ಆನ್ಲೈನ್ ಮುಖಾಂತರ ಎಸ್‌ಬಿಐ ಬ್ಯಾಂಕ್ ಪೋರ್ಟಲ್ ಗೆ ಹೋಗಿ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ…
ಅರ್ಜಿ ಸಲ್ಲಿಸಬೇಕೆಂದರೆ ಹಲೋ ಶರತ್ತುಗಳಿದ್ದು ಆ ಶರತ್ತುಗಳ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಎಸ್‌ಬಿಐ ಪೋರ್ಟಲ್ ನಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಂಡು ಓದಿ ತಿಳಿಯಬೇಕಾಗುತ್ತದೆ….
ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಗುಡ್ ನ್ಯೂಸ್…!ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಪದವೀಧರರು ಈ ಹುದ್ದೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ( SBI Recruitment 2023) ಅಧಿಕೃತ ಅಧಿಸೂಚನೆಯಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ. ಅಲ್ಲದೆ, ಕನಿಷ್ಠ 21 ವರ್ಷಗಳು ಹಾಗು ಗರಿಷ್ಠ 30 ವರ್ಷಗಳನ್ನು ಮೀರಿರಬಾರದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಅರ್ಜಿಯನ್ನು ಸಲ್ಲಿಸಬೇಕೆಂದರೆ ವಯೋಮಿತಿ 30 ವರ್ಷಕ್ಕಿಂತ ಮೀರಿರಬಾರದು ಒಂದು ವೇಳೆ ಮೀರಿದರೆ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ..ಎರಡನೇಯ ಹಂತದ ಮುಖ್ಯ ಪರೀಕ್ಷೆ ಡಿಸೆಂಬರ್ 2023 ರಂದು ಹಾಗು ಮೂರನೇ ಹಂತದ ಸಂದರ್ಶನ ಫೆಬ್ರವರಿ 2024 ರಂದು ನಿಗದಿಗೊಮಡಿದೆ. ಈ ಕೆಳಗೆ ಎಸ್‌ಬಿಐನ ಅಧಿಸೂಚನೆ, ಸಂಬoಧಪಟ್ಟ ಅಧಿಕೃತ ವೆಬ್‌ಸೈಟಿನ ಲಿಂಕ್, (Sbi po exam) ಅರ್ಜಿ ಸಲ್ಲಿಸುವ ಲಿಂಕ್ ಮತ್ತು ವಿಧಾನದ ಮಾಹಿತಿ ನೀಡಲಾಗಿದೆ…
ಅರ್ಜಿಯನ್ನು ಸಲ್ಲಿಸಬೇಕೆಂದರೆ ನೀವು ಪದವಿಯನ್ನು ಹೊಂದಿರಬೇಕು ಹಾಗೆ ಪರೀಕ್ಷೆಯು ಎರಡು ಹಂತದಲ್ಲಿ ನಡೆಯುತ್ತಿದ್ದು ಎರಡನೇ ಹಂತದ ಪರೀಕ್ಷೆಗೆ ಹೆಚ್ಚಿನ ರಾಗಬೇಕೆಂದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ..
ಅರ್ಜಿ ಸಲ್ಲಿಸುವುದು ಹೇಗೆ…?
ಆನ್ಲೈನ್ ಮುಖಾಂತರ ಎಸ್‌ಬಿಐ ಬ್ಯಾಂಕ್ ಪೋರ್ಟಲ್ ಗೆ ಹೋಗಿ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ…
ಪ್ರಧಾನ ಮಂತ್ರಿ ಉಜ್ವಲ ಯೋಜನೆ: (Pradhan Mantri Ujjwal Yojana)ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕ (LPG Connection) ವನ್ನು ಒದಗಿಸಲು ಇನ್ನಷ್ಟು ಅನುದಾನ ಬಿಡುಗಡೆ ಮಾಡಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 1,650 ಕೋಟಿಗಳಷ್ಟು ಸಹಾಯಧನ ನೀಡಲು ಸರ್ಕಾರ ಹಣ ಮೀಸಲು ಇಟ್ಟಿದೆ.