ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ..! ಇಂದಿನ ಬೆಲೆ ಈಗಲೇ ತಿಳಿಯಿರಿ..! ಪ್ರಧಾನ ಮಂತ್ರಿ ಉಜ್ವಲ ಯೋಜನೆ….

ಕರುನಾಡ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಈಗಾಗಲೇ ತಿಳಿದಿರುವಂತೆ ಕೋರೋಣ ಎಂಬ ರೋಗದಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದ್ದು ಅದರಲ್ಲಿಯೂ ಗ್ಯಾಸ್ ಕೂಡ ಒಂದಾಗಿದೆ..

ಈಗಾಗಲೇ ಗ್ಯಾಸ್ ಬೆಲೆ ಗಗನಕ್ಕೆ ಮುಟ್ಟಿದ್ದು ಈಗ ಕೇಂದ್ರ ಸರ್ಕಾರವು ಗ್ಯಾಸ್ ಬೆಲೆಯಲ್ಲಿ ಸ್ವಲ್ಪ ಬೆಲೆಯನ್ನು ಕಡಿತಗೊಳಿಸಿದ್ದಾರೆ..

ನಿಮಗೆ ಈಗಾಗಲೇ ತಿಳಿದಿರುವಂತೆ ಕೇವಲ ಎರಡು ವರ್ಷದಲ್ಲಿಯೇ ಗ್ಯಾಸ್ ಬೆಲೆ 1150 ವರೆಗೂ ತಲುಪಿದ್ದು ಆದರೆ ಇನ್ನೂ ಮುಂದೆ ಗ್ಯಾಸ್ ಮೇಲೆ ಕಡಿಮೆಯಾಗಿದ್ದು ಕೇವಲ 930 ಗ್ಯಾಸ್ ಸಿಲಿಂಡರ್ ನಿಮಗೆ ದೊರೆಯಲಿದೆ…

ಎಲ್ ಪಿ ಜಿ ಸಿಲಿಂಡರ್ ಗೆ ಸಿಗಲಿದೆ ಅನುದಾನ ಈಗಲೇ ತಿಳಿಯಿರಿ

ಈಗಾಗಲೇ ಕ್ಯಾಬಿನೆಟ್ ಸಭೆಯನ್ನು ನಡೆಸಿರುವ ಸರ್ಕಾರ ಎಲ್ ಪಿ ಜಿ ಸಿಲೆಂಡರ್ ಮೇಲೆ 200 ರೂಪಾಯಿಗಳಷ್ಟು ಕಡಿತ ಮಾಡಿದ್ದು 33 ಕೋಟಿ ಗ್ರಾಹಕರಿಗೆ ಸಂತಸ ತಂದಿದೆ, ಯಾಕೆಂದರೆ ಬಹಳ ದೀರ್ಘ ಸಮಯದ ನಂತರ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಬೆಲೆ ಕಡಿತಗೊಂಡಿದೆ.

ಇನ್ನು ಉಜ್ವಲ ಯೋಜನೆಯ ಅಡಿಯಲ್ಲಿ ಗ್ರಾಹಕರಿಗೆ ಪ್ರತಿ ಸಿಲೆಂಡರ್ ಮೇಲೆ 400 ರೂಪಾಯಿಗಳು ಉಳಿತಾಯವಾಗಲಿದೆ. ಯೋಜನೆಯಡಿಯಲ್ಲಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಕೊಡಲು ಸರ್ಕಾರ ಅನುಮತಿ ನೀಡಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ:

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕ (LPG Connection) ವನ್ನು ಒದಗಿಸಲು ಇನ್ನಷ್ಟು ಅನುದಾನ ಬಿಡುಗಡೆ ಮಾಡಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 1,650 ಕೋಟಿಗಳಷ್ಟು ಸಹಾಯಧನ ನೀಡಲು ಸರ್ಕಾರ ಹಣ ಮೀಸಲು ಇಟ್ಟಿದೆ.

ದೇಶದಲ್ಲಿ ಸುಮಾರು 10 ಕೋಟಿ ಕುಟುಂಬಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿವೆ. ಇತ್ತೀಚಿಗೆ 200 ರೂಪಾಯಿಗಳ ಸಹಾಯಧನ (Subsidy) ವನ್ನು ಕೂಡ ಘೋಷಿಸಲಾಗಿತ್ತು, ಈಗ ಒಟ್ಟು ಸಿಲಿಂಡರ್ ಮೇಲೆ 400 ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ

ಎರಡು ನೂರು ರೂಪಾಯಿ ವರೆಗೂ ಗ್ಯಾಸ್ ಬೆಲೆ ಇಳಿಕೆಯಾಗಿದ್ದು ಇದರಿಂದ ಜನರಿಗೆ ಬಹುತೇಕವಾಗಿ ಸಮಾಧಾನ ಉಂಟಾಗಿದ್ದು ಇದೊಂದು ಮಹತ್ವದ ಘೋಷಣೆಯಾಗಿದ್ದು ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ….

ನಿಮಗೆ ತಿಳಿದಿರುವಂತೆ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆಯೂ ಕೂಡ ಗಗನಕ್ಕೆ ಏರಿದ್ದು ಈಗ ಪೆಟ್ರೋಲ್ ಡೀಸೆಲ್ ಬೆಲೆಯೂ ಕೂಡ ಸ್ವಲ್ಪಮಟ್ಟಿಗೆ ಕಡಿತವಾಗಿದ್ದು ಪೆಟ್ರೋಲ್ ನೂರರಿಂದ 105 ರೂಪಾಯಿವರೆಗೂ ಹಾಗೂ ಡೀಸೆಲ್ 85ರಿಂದ 90 ರೂಪಾಯಿವರೆಗೂ ದೊರೆಯುತ್ತಿದ್ದು ಇನ್ನೂ ಹಲವು ದಿನಗಳ ನಂತರ ಬೆಲೆಯಲ್ಲಿ ಏರುಪೇರು ಉಂಟಾಗುತ್ತದೆ ಎಂದು ತಿಳಿದುಬಂದಿದ್ದು ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿರಲಿದೆ ಎಂಬುದನ್ನು ನಾವು ತಿಳಿಸುತ್ತೇವೆ…

ಯಾರು ಅರ್ಹರು ಗೊತ್ತೆ

ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್ (BPL Ration card) ಹೊಂದಿರುವವರು ಸಿಲೆಂಡರ್ ಪ್ರಯೋಜನವನ್ನು ಉಜ್ವಲ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದು. ನಿಮ್ಮ ಪಡಿತರ ಚೀಟಿ (Ration Card)ಯನ್ನು ಅಧಿಕೃತ ಸರ್ಕಾರದ ವೆಬ್ಸೈಟ್ನಲ್ಲಿ (Government Website) ನಮೂದಿಸುವ ಮೂಲಕ ಸಿಲಿಂಡರ್ ಗ್ಯಾಸ್ (Gas Cylinder) ಪಡೆದುಕೊಳ್ಳಬಹುದು.

ಮುಖ್ಯವಾಗಿ ಕುಟುಂಬದ ವಾರ್ಷಿಕ ಆದಾಯ (Family income) 27 ಸಾವಿರಕ್ಕಿಂತ ಕಡಿಮೆ ಇರಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಯೋಜನೆ ಲಭ್ಯವಿದೆ. 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.

ಇನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಂಪರ್ಕವನ್ನು ಬೇರೆ ಗ್ಯಾಸ್ ಏಜೆನ್ಸಿಯಿಂದ (Gas Agency) ಪಡೆದುಕೊಂಡಿರಬಾರದು. ಈಗಾಗಲೇ ಎಲ್ಪಿಜಿ ಸಂಪರ್ಕ ಇರುವವರು ಮತ್ತೆ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

Covid 19 ಎಂಬ ಸಾಂಕ್ರಾಮಿಕ ರೋಗದಿಂದ ಎಲ್ಲಾ ಬೆಲೆಗಳು ಏರಿಕೆಯಾಗಿದ್ದು ಇದರಲ್ಲಿ ಜಾಸ್ತಿ ಸಿಲಿಂಡರ್ ಡಿಸೈನ್ ಪೆಟ್ರೋಲ್ ಹಾಗೆಯೇ ವಾಹನಗಳ ಕರೆದಿಯಲ್ಲಿಯೂ ಕೂಡ ಬೆಲೆ ಏರಿಕೆಯಾಗಿದ್ದು ಆದರೆ ರೈತನ ಬೆಳೆಯುವಂತಹ ಬೆಳೆಗಳಿಗೆ ಉತ್ತಮವಾದಂತಹ ಬೆಲೆ ಸಿಗುತ್ತಿಲ್ಲ ಇದರಿಂದಾಗಿ ರೈತರಿಗೆ ಸಮಸ್ಯೆ ಉಂಟಾಗಬಾರದೆಂದು ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ತಂದಿದ್ದು ಅದರಲ್ಲಿ ಬೆಳೆ ಪರಿಹಾರವು ಒಂದಾಗಿದೆ ಈಗಾಗಲೇ 202324ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರು ಇದೇ ಸೆಪ್ಟೆಂಬರ್ 15ರ ಒಳಗಾಗಿ ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡಿಸಿಕೊಳ್ಳುವುದು ಉತ್ತಮ ಇಲ್ಲವಾದರೆ ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣ ಬರುವುದಿಲ್ಲ….

ಹೆಚ್ಚಿನ ಮಾಹಿತಿ

2023 24ನೇ ಸಾಲಿನಲ್ಲಿ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯವಾದ ಮಾಹಿತಿ…

ಈಗಾಗಲೇ ಜೂನ್ 30ರ ಒಳಗಾಗಿ ಹಲವಾರು ರೈತರು ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಯಾವ ಯಾವ ಬೆಳೆಗಳಿಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ನಿಮಗೆ ಈಗಾಗಲೇ ತಿಳಿದಿದೆ..

ಕೇವಲ ಅರ್ಜಿ ಸಲ್ಲಿಸಿದರೆ ಮಾತ್ರ ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ಬರುವುದಿಲ್ಲ ಇದರ ಜೊತೆಗೆ ನೀವು ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡಬೇಕಾಗುತ್ತದೆ ಅದಕ್ಕಾಗಿ ಇನ್ನು ಹಲವು ದಿನಗಳು ಕಲಾವಕಾಶ ಇದ್ದು ಯಾರು ಯಾರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿಲ್ಲವೋ ತಕ್ಷಣ ಮಾಡಿಕೊಳ್ಳಿ…

ಜಿಪಿಆರ್ಎಸ್ ಮಾಡಲು ಸರ್ಕಾರ ಬಿಡುಗಡೆ ಮಾಡಿದ್ದು ಅದರ ಹೆಸರು ಬೆಳೆ ಸಮೀಕ್ಷೆ ಯಾಪ್…
https://play.google.com/store/apps/details?id=com.csk.farmer23_24.cropsurvey

ಈ ಮೇಲ್ಕಂಡ ಲಿಂಕ್ ಮೇಲೆ ಕೂಡಲೇ ಕ್ಲಿಕ್ ಮಾಡಿ ಕೊಂಡು ನೀವು ಅತಿ ಸುಲಭವಾಗಿ ನಿಮ್ಮ ಹೊಲದಲ್ಲಿರುವ ಬೆಳೆಯುವ ಜಿಪಿಆರ್ಎಸ್ ಮಾಡಬಹುದಾಗಿರುತ್ತದೆ..

ಇದಷ್ಟೇ ಅಲ್ಲದೆ ಈಗಾಗಲೇ ಹಲವಾರು ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿದ್ದು ನೀವು ಮಾಡಿರುವಂತಹ ಜಿಪಿಆರ್ಎಸ್ ಸರಿಯಾಗಿದೆ ಅಥವಾ ಇಲ್ಲವೋ ಹಾಗೆ ಸರ್ಕಾರದಿಂದ ಅಪ್ರುವಲ್ ಪಡೆದುಕೊಂಡಿದೆ ಎಂಬುದನ್ನು ಪರಿಚಯಿಸಿಕೊಳ್ಳುವುದು ಉತ್ತಮ ಆಕಸ್ಮಿಕವಾಗಿ ನಿಮ್ಮ ಅಂದರೆ ನೀವು ಗೆಳೆಯ ಜಿಪಿಆರ್ಎಸ್ ಮಾಡಿರುವುದು ತಿರಸ್ಕೃತಗೊಂಡರೆ ಯಾವುದೇ ತರನಾದಂತಹ ಹಣ ಬರುವುದಿಲ್ಲ ಅದಕ್ಕಾಗಿ ಕೂಡಲೇ ನೀವು ನಿಮ್ಮ ಬೆಳೆ ಪರಿಹಾರ ಅಂದರೆ ಜಿಪಿಆರ್ಎಸ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ…

https://play.google.com/store/apps/details?id=com.crop.offcskharif_2021

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ .. ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿರುವಂತದ್ದು ಅಪ್ರುವಲ್ ಪಡೆದುಕೊಂಡಿದೆ ಅಥವಾ ತಿರಸ್ಕೃತಗೊಂಡಿದೆ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ…

ಒಂದು ವೇಳೆ ನಿಮ್ಮ ಜಿಪಿಆರ್ಎಸ್ ಸ್ಟೇಟಸ್ ನಲ್ಲಿ ತಿರಸ್ಕೃತಗೊಂಡಿದ್ದರೆ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಬೆಳೆ ಪರಿಹಾರದ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣ ವಿವರಣೆಯನ್ನು ತಿಳಿದುಕೊಳ್ಳಲು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ…

ಹಾಗೆ ಇತರರ ರೈತರಿಗೂ ಸಹಾಯ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *