ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ ಬಂದಿಲ್ಲವೋ ಅವರಿಗೆ ಗುಡ್ ನ್ಯೂಸ್…!
ಒಂದೇ ಬಾರಿಗೆ ಎರಡು ತಿಂಗಳದ ಮೊತ್ತವನ್ನು ಅಂದರೆ 4000 ರೂಪಾಯಿ ಏಕಕಾಲಕ್ಕೆ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುವುದು ಎಂದು ತಿಳಿದುಬಂದಿದೆ.
ನಿಮ್ಮ ಖಾತೆಗೆ ಹಣ ಜಮಾ ಆಗದೇ ಇರುವುದಕ್ಕಾಗಿ ಕೆಲವು ಕಾರಣಗಳಿದ್ದು ಯಾವ ಯಾವ ಕೆಲಸವನ್ನು ನೀವು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ನೋಡೋಣ ಬನ್ನಿ….
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಪ್ರತಿ ತಿಂಗಳು 2000 ಅವರ ಖಾತೆಗೆ ನೇರವಾಗಿ ಜಮಾ ಆಗುವುದೆಂದು ತಿಳಿಸಿದ್ದಾರೆ ಇದರ ಮಾಹಿತಿ ನಿಮಗೆ ಈಗಾಗಲೇ ತಿಳಿದಿದ್ದು ಯಾರ ಖಾತೆಗೆ ಹಣ ಜಮಾ ಆಗಿದೆ ಯಾರ ಖಾತೆಗೆ ಹಣ ಜಮಾ ಆಗಿಲ್ಲ ಹಾಗೆ ಯಾವ ಕಾರಣಗಳಿಂದಾಗಿ ಹಣವು ಜಮಾ ಆಗಿಲ್ಲ ಎಂಬುದರ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…!
ಆತ್ಮೀಯ ಗ್ರಾಹಕರೇ ನಿನ್ನೆ ಮಧ್ಯಾಹ್ನ 3 ಗಂಟೆಗೆ ನನ್ನ ಖಾತೆಗೆ ಗೃಹಲಕ್ಷ್ಮಿ ಜಮೆ ಆಗಿರುವುದು ಮೊಬೈಲ್ ಮೆಸೇಜ್ ಬಂದಿದೆ ಆದರೆ ನಿಮಗೆ ಇನ್ನೂ ಮೆಸೇಜ್ ಬಂದಿಲ್ಲದಿದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಹೆಮ್ಮೆಯಾಗುವಲ್ಲಿ ಏನೋ ಸಮಸ್ಯೆ ಆಗಿದೆ ಎಂದರ್ಥ ಅಥವಾ ಈಗಾಗಲೇ ನಿಮಗೆ ಹಣ ಬಂದಿದ್ದರೆ ಯಾವುದೇ ತೊಂದರೆ ಇಲ್ಲ ಆದರೆ ನಮ್ಮ ಮೊಬೈಲ್ ಅಂದರೆ ನಮ್ಮ ಖಾತೆಗೆ ಇಂದು ಮೂರು ಗಂಟೆಗೆ ಹಣ ಜಮೆ ಆಗಿರುವುದನ್ನು ನಾವು ಇಲ್ಲಿ ನಿಮಗೆ ಕೆಳಗಡೆ ಮೆಸೇಜನ್ನು ತೋರಿಸಿದ್ದೇನೆ ನೋಡಿ.
ನನ್ನ ಖಾತೆಗೆ ನಿನ್ನೆ ಮೂರು ಗಂಟೆಗೆ ಹಣ ಜಮೆ ಆಗಿಲ್ಲ ಯಾಕೆ?
ಇದಕ್ಕೆ ಈಗಾಗಲೇ ತಿಳಿಸಿರುವಂತೆ ಪ್ರಮುಖ ಎರಡು ಕಾರಣಗಳಿಂದಾಗಿ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗಿರುವುದಿಲ್ಲ ಮೊದಲನೆಯ ಕಾರಣವಾಗಿರುವ. ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಸಂಖ್ಯೆಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿರುವುದಿಲ್ಲ ಇನ್ನೊಂದು ಪ್ರಮುಖ ಒಂದು ವೇಳೆ ಜಮೆ ಆಗಿದ್ದರೂ ಸಹ ನಿಮ್ಮ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವುದಿಲ್ಲ ಈ ಕಾರಣದಿಂದಾಗಿ ಹಣ ಜಮೆ ಆಗಿರುವುದು ನಿಮಗೆ ಮೆಸೇಜ್ ಬರುವುದಿಲ್ಲ ಎರಡು ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ನೀವು ಪಡೆಯುವಲ್ಲಿ ವಂಚಿತರಾಗಿರಬಹುದು.
ಇನ್ನು ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವುದು ಹೇಗೆ?
ಪ್ರತಿ ತಿಂಗಳು ಕಾಂಗ್ರೆಸ್ ಗ್ಯಾರಂಟಿಯಂತೆ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ಗಳು ಜಮಾ ಆಗುತ್ತವೆ. ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರಗಳಿಗೆ ಹೋಗಿ ರೇಷನ್ ಕಾರ್ಡ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವಾಗ ಒಂದು ಬ್ಯಾಂಕ್ ಪಾಸ್ ಪುಸ್ತಕ ಹಾಗೂ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇಷ್ಟು ದಾಖಲೆಗಳು ತೆಗೆದುಕೊಂಡು ಹೋದರೆ ಸಾಕು ಗೃಹಲಕ್ಷ್ಮಿಗೆ ಅರ್ಜಿಯನ್ನು ತುಂಬಬಹುದು ಅರ್ಜಿ ತುಂಬಿದ ಕೂಡಲೇ ಒಂದೇ ತಿಂಗಳಲ್ಲಿ ಹಣವನ್ನು ನಿಮ್ಮ ಖಾತೆಗೆ ನೀವು ಪಡೆದುಕೊಳ್ಳಬಹುದು.
ಹಣ ಜಮಾ ಆಗದಿದ್ದರೆ ಲಿಸ್ಟ್ ನಲ್ಲಿ ಹೆಸರು ಇದೆಯೋ ಚೆಕ್ ಮಾಡಿಕೊಳ್ಳಿ?
https://ahara.kar.nic.in/Home/EServices
ನಿಮ್ಮ ಜಿಲ್ಲೆ ತಾಲೂಕು ಹುಬ್ಬಳ್ಳಿ ಮತ್ತು ಊರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಗೃಹಲಕ್ಷ್ಮಿ ಹಣ ಜಮೆಯಾಗಲು ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆ ಅಥವಾ ಇಲ್ಲ ಎಂಬುದನ್ನು ತಿಳಿದುಕೊಳ್ಳಬಹುದು.