ಆತ್ಮೀಯ ರೈತ ಬಾಂಧವರೇ, ರೈತರು ತಮ್ಮ ಹೊಲದ ಮೇಲೆ ಬ್ಯಾಂಕಿನಿಂದ ಸಾಲವನ್ನು ಪಡೆದಿರುತ್ತಾರೆ. ಕೆಲವೊಂದು ಬಾರಿ ಸಾಲದ ಮೊತ್ತ ಎಷ್ಟು? ಎಂದು ಅವರು ಮರೆತಾಗ ಅದನ್ನು ಇಲ್ಲಿ ತಿಳಿದುಕೊಳ್ಳಲು ಸಾಧ್ಯವಿದೆ. ನಿಮ್ಮ ಹೊಲದ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಲು ಇಲ್ಲಿದೆ ಸುಲಭ ಮಾರ್ಗ.
ನಿಮ್ಮ ಹತ್ತಿರ ನಿಮ್ಮ ಹೊಲದ ಸರ್ವೆ ನಂಬರ್ ಇದ್ದರೆ ಸಾಕು. ನಿಮ್ಮ ಹೊಲದ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲವಿದೆ ಎಂದು ತಿಳಿದುಕೊಳ್ಳಬಹುದು. ಮೊದಲು ರೈತರು ನಿಮ್ಮ ಹತ್ತಿರ ಸ್ಮಾರ್ಟ್ ಫೋನನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ನಿಮಗೆ ನಿಮ್ಮ ಸರ್ವೇ ನಂಬರ್ ಕೊಟ್ಟಿದ್ದರೆ ಅದನ್ನು ತೆಗೆದುಕೊಂಡು ಇಟ್ಟುಕೊಳ್ಳಿ.
ಜಮೀನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://landrecords.karnataka.gov.in/
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮೇಲೆ ಅದು ನಿಮ್ಮನ್ನು ಒಂದು ವೆಬ್ ಸೈಟಿಗೆ ಕರೆದುಕೊಂಡು ಹೋಗುತ್ತದೆ. ಆ ಭೂಮಿ ತಂತ್ರಾಂಶದಲ್ಲಿ ನೀವು ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಹೋಬಳಿ, ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೊಲದ ಸರ್ವೆ ನಂಬರನ್ನು ಅಲ್ಲಿ ನಮೂದಿಸಿ GO ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮಗೆ ಅಲ್ಲಿ ಕಾಣುವ Surnoc, hissa, period ಮತ್ತು year ಆಯ್ಕೆ ಮಾಡಬೇಕು. ಇಷ್ಟೆಲ್ಲಾ ಆದಮೇಲೆ ನಂತರ Fetch details ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಮುಂದೆ ಒಂದು ರಿಪೋರ್ಟ್ ತೆರೆದು ಬರುತ್ತದೆ. ನಂತರ ನೀವು ಅಲ್ಲಿ view ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ನೋಡುವುದಾದರೆ ನ್ಯೂಟೇಷನ್ ಒಂದನೇ ಕಾಲಂನಲ್ಲಿ ನಿಮಗೆ ನಿಮ್ಮ ಸರ್ವೇ ನಂಬರ್ ಹಿಸ್ಸಾ ನಂಬರ್ ಮತ್ತು ಮಾಲೀಕನ ಹೆಸರು ಕಂಡುಬರುತ್ತದೆ. ನಿಮಗೆ ನಂತರ ಅಲ್ಲಿ ಕರಾಬು ಜಮೀನು ಕಂದಾಯ ವಿವರ ಮತ್ತು ಜಮೀನಿನ ಮಣ್ಣಿನ ನಮೂನೆ ಹೇಗೆ ಎಂದು ನೀವು ತಿಳಿದುಕೊಳ್ಳಬಹುದು. ಇಷ್ಟೇ ಅಲ್ಲದೆ ಆ ಸರ್ವೇ ನಂಬರ್ ನಲ್ಲಿ ಕಂಡುಬರುವ ಯಾವ ಮಾಲೀಕರಿಗೆ ಎಷ್ಟು ಜಮೀನಿದೆ ಎಂದು ತಿಳಿದುಕೊಳ್ಳಬಹುದು.