ಕರುನಾಡ ರೈತರಿಗೆ ನಮಸ್ಕಾರಗಳು…
ಈಗಾಗಲೇ ಪಿಎಂ ಕಿಸಾನ್ 14ನೇ ಕಂತಿನ ಹಣ ಪ್ರತಿ ರೈತರ ಖಾತೆಗೆ ಜಮಾ ಆಗಿದ್ದು ನಿಮ್ಮ ಖಾತೆಗೂ ಜಮಾ ಆಗಿದೆಯಾ ಅಥವಾ ಇಲ್ಲವೋ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ..
ಈಗಾಗಲೇ 13ನೇ ಕಂತಿನವರೆಗೂ ಹಣ ಜಮಾ ಆಗಿದ್ದು ಈಗ ನೆನ್ನೆ 14ನೇ ಕಂತಿನ ಹಣ ಬಿಡುಗಡೆಯಾಗಿದ್ದು ಎಲ್ಲ ರೈತರ ಖಾತೆಗೆ ಈ ಕಂಠಿನ ಹಣ ಜಮಾ ಆಗಿದ್ದು ಹಲವಾರು ರೈತರ ಖಾತೆಗೆ 14ನೇ ಕಂತಿನ ಹಣ ಜಮಾ ಆಗಿಲ್ಲ ಏಕೆಂದರೆ ಹಲವಾರು ಕಾರಣಗಳಿಂದಾಗಿ ರೈತರ ಖಾತೆಗೆ ಜಮಾ ಆಗಿಲ್ಲ ಅದಕ್ಕಾಗಿ ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ…
https://pmkisan.gov.in/BeneficiaryStatus.aspx
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಹಣ ಜಮಾ ಆಗಬೇಕೆಂದರೆ ಏನು ಮಾಡಬೇಕು..?
ಪಿಎಂ ಕಿಸಾನ್ ಸನ್ಮಾನ ನಿಧಿಯ ಹಣ ಜಮಾ ಆಗಬೇಕೆಂದರೆ ನೀವು ಈ ಕೆಳಗಿನ ಕ್ರಮಗಳನ್ನು ಮೊದಲು ಪಾಲಿಸಿರಿ..
1) ಮೊದಲು ಈ ಕೆ ವೈ ಸಿ ಮಾಡಿಸಿದ್ದೀರಾ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.
2) ಇದಾದ ನಂತರ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಕೂಡಲೇ ಭೇಟಿ ನೀಡಿ ಸಂಪೂರ್ಣ ವಿವರವಾದಂತಹ ಬ್ಯಾಂಕ್ ಖಾತೆಯನ್ನು ಅವರಿಗೆ ಮತ್ತೊಮ್ಮೆ ನೀಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಲು ಅವರು ಸಹಾಯ ಮಾಡುತ್ತಾರೆ.
3) ಇದಷ್ಟೇ ಅಲ್ಲದೆ ನೀವು ಪಿಎಂ ಕಿಸಾನ್ ಸನ್ಮಾನ ಇದೆಯಾ ಹಣ ಜಮಾ ಆಗಲು ನೀಡಿರುವಂತಹ ಬ್ಯಾಂಕ್ ಖಾತೆಗೆ NPS Maping ಮಾಡಿಸಿರಬೇಕಾಗಿರುತ್ತದೆ ಅದಕ್ಕಾಗಿ ಒಂದು ಬಾರಿ ಬ್ಯಾಂಕಿಗೆ ಭೇಟಿ ನೀಡಿ NPS Maping ಕೆಲಸವನ್ನು ಮಾಡಿಸಿರಿ..
ಈ ಎಲ್ಲ ಕೆಲಸವನ್ನು ಮಾಡಿಸಬೇಕೆಂದರೆ ನೀವು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ ನಿಮ್ಮ ಸಮೀಪದ ಸೆಂಟರಿಗೆ ಹೋಗಿ ಬಯೋಮೆಟ್ರಿಕ್ ಮುಖಾಂತರ ಅವರು ನಿಮಗೆ ಹಣ ಬರಲು ಸಹಾಯವನ್ನು ನೀಡುತ್ತಾರೆ..
ಪಿ ಎಂ ಕಿಸಾನ್ ಸಮ್ಮನ್ ನಿಧಿ ನೀಡುವಲ್ಲಿ 10 ಹಲವಾರು ಹೊಸ ಬದಲಾವಣೆಗಳನ್ನು ತರಲಾಗಿದೆ.
ಮೊದಲಿಗೆ 6,000 ಹಣವನ್ನು ನೀಡುತ್ತಿದ್ದು ಅದನ್ನು ಮೂರು ಗಂಟೆಯಲ್ಲಿ ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ರೂ.8000ಗಳನ್ನು ರೈತನಿಗೆ ನೀಡುತ್ತಿದ್ದು ಇನ್ನು ಮುಂದೆ ನಾಲ್ಕು ಕಂತುಗಳನ್ನು ಉಪಯೋಗಿಸಿಕೊಂಡು ಒಂದು ಗಂಟೆಗೆ ತಲಾ ಎರಡು ಸಾವಿರ ರೂಪಾಯಿಯಂತೆ ಒಟ್ಟು ನಾಲ್ಕು ಕಂತುಗಳ ಸೇರಿ 8,000ಗಳನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ.
ಈ ಪಿಎಂ ಕಿಸಾನ್ ಹಣವನ್ನು ಪಡೆದುಕೊಳ್ಳಬೇಕೆಂದರೆ ನೀವು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಆ ನಿಯಮಗಳು. ಹೀಗಿವೆ ನೋಡೋಣ ಬನ್ನಿ.