2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಪ್ರಮುಖ ಬದಲಾವಣೆ ಆಗಿದ್ದು ಈ ಕೆಳಗಿನ ಮಾರ್ಗದರ್ಶನಗಳನ್ನು ಪಾಲಿಸಿ ಹಾಗೆ ಬೆಳೆ ಪರಿಹಾರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಿ..
ಈಗಾಗಲೇ ಕಳೆದಿರುವಂತೆ 2022 ಯಾರು ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿಲ್ಲವೋ ಅವರ ಖಾತೆಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗಿಲ್ಲ…
ಈ ಜಿಪಿಆರ್ಎಸ್ ಬಗ್ಗೆ ಹಲವಾರು ರೈತರಿಗೆ ಯಾವುದೇ ತರನಾದಂತಹ ಜ್ಞಾನ ಇರದೆ ಇರುವುದಕ್ಕಾಗಿ ಅವರು ಬೆಳೆ ಪರಿಹಾರದ ಹಣದಿಂದ ವಂಚಿತರಾಗಿದ್ದಾರೆ ಆದರೆ ಈ ವರ್ಷವೂ ಕೂಡ ಬೆಳೆ ಪರಿಹಾರದ ಅರ್ಜಿಯನ್ನು ಈಗಾಗಲೇ ಆನ್ಲೈನ್ ನಲ್ಲಿ ಸಲ್ಲಿಸಲು ಲಭ್ಯವಿದ್ದು ಈ ಬಾರಿ ಬೆಳೆ ಪರಿಹಾರವನ್ನು ಪಡೆದುಕೊಳ್ಳಬೇಕೆಂದರೆ ಈ ಕೆಳಗಿನಂತೆ ನೀವು ಮಾಡಿ..
ಮೊದಲನೇದಾಗಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದು ಕಳೆದ ವರ್ಷದಲ್ಲಿ ಕೇವಲ ನಿಮ್ಮ ಪಹಣಿಯ ನಂಬರ್ ಎಂಟರ್ ಮಾಡಿದ ತಕ್ಷಣ ರೈತರು ನೇರವಾಗಿ ತಮ್ಮ ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಆದರೆ ಈ ವರ್ಷ ಬದಲಾವಣೆಗಳನ್ನು ತರಲಾಗಿದೆ..
ಅಂದರೆ ಈಗಾಗಲೇ ತಿಳಿದಿರುವಂತೆ ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ಒಂದನ್ನು ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಿಕೊಂಡಿರಬೇಕು ಹಾಗೆ ನಿಮ್ಮ ಅಂದರೆ ರೈತನ ಹೆಸರಿನಲ್ಲಿರುವ ಪಹಣಿಗಳನ್ನು ಒಟ್ಟುಗೂಡಿಸಿ ಫ್ರೂಟ್ಸ್ ಐಡಿಗೆ ಲಿಂಕ್ ಆಗಿರಬೇಕು…
ಅಂದರೆ ರೈತರ ಹೆಸರಿನಲ್ಲಿ ಬೇರೆ ಬೇರೆ ಪಹಣಿಗಳಿದ್ದು ಎಲ್ಲ ಪಹಣಿಗಳು ಫ್ರೂಟ್ಸ್ ಅಡಿಗೆ ಲಿಂಕ್ ಆಗಿರಬೇಕು ಕಡ್ಡಾಯವಾಗಿ ಲಿಂಕ್ ಆಗಿರದೆ ಹೋದರೆ ನೀವು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ…
ಅದಕ್ಕಾಗಿ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ನಿಮ್ಮ ಪಹಣಿಯ ನಂಬರ್ ಗಳನ್ನು ಫ್ರೂಟ್ಸ್ ಐಡಿಗೆ ಲಿಂಕ್ ಮಾಡಿಸಿಕೊಳ್ಳಿ ನಂತರ ನೀವು ಆನ್ಲೈನ್ ನಲ್ಲಿ ಕೇವಲ ಎರಡು ನಿಮಿಷದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ..
ಇದಾದ ನಂತರ ಕೇವಲ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಹೋಗಿ ನಿಮ್ಮ ಸಮೀಪದ ನೆಟ್ಟ ಸೆಂಟರ್ ನಲ್ಲಿ ನೀಡಿದರೆ ಅವರು ನೀವು ಯಾವ ಬೆಳೆಗೆ ಅರ್ಜಿ ಸಲ್ಲಿಸಲು ಬಯಸುತ್ತೀರೋ ಎಂದು ತಿಳಿದುಕೊಂಡು ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಮುಖಾಂತರ ನಂತರ ಬ್ಯಾಂಕ್ ಡೀಟೇಲ್ಸ್ ಗಳನ್ನು ನೀಡುವ ಮುಖಾಂತರ ನಿಮಗೆ ಕೇವಲ ಎರಡು ನಿಮಿಷದಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿಯನ್ನು ನೀಡಿ ಕೊಡುತ್ತಾರೆ..
ಇದಷ್ಟೇ ಅಲ್ಲದೆ ಯಾವ ಯಾವ ಬೆಳೆಗಳಿಗೆ ನೀವು ಎಷ್ಟು ಹಣವನ್ನು ತುಂಬಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಈಗ ಕೇವಲ 2023 ನೇ ಸಾಲಿನ ಮುಂಗಾರು ಬೆಳೆಗಳಿಗೆ ಮಾತ್ರ ಜನ್ನು ಸಲ್ಲಿಸಲು ಲಭ್ಯವಿದ್ದು ಹಿಂಗಾರು ಬೆಳೆಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಹಲವು ದಿನಗಳ ನಂತರ ಶುರುವಾಗುತ್ತದೆ..
ಅದಕ್ಕಾಗಿ ಯಾವ ಯಾವ ಬೆಳೆಗಳು ಲಭ್ಯವಿರುತ್ತದೆ ಎಂಬುದನ್ನು ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಸೂಕ್ತಕರವಾಗಿದೆ…
2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಪ್ರಮುಖ ಬದಲಾವಣೆ ಆಗಿದ್ದು ಈ ಕೆಳಗಿನ ಮಾರ್ಗದರ್ಶನಗಳನ್ನು ಪಾಲಿಸಿ ಹಾಗೆ ಬೆಳೆ ಪರಿಹಾರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಿ..
ಈಗಾಗಲೇ ಕಳೆದಿರುವಂತೆ 2020 ಯಾರು ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿಲ್ಲವೋ ಅವರ ಖಾತೆಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗಿಲ್ಲ…