ಸರ್ಕಾರಿ ಹುದ್ದೆಗಾಗಿ ನಿರೀಕ್ಷೆಯಲ್ಲಿ ಇರುವವರಿಗೆ ಗುಡ್ ನ್ಯೂಸ್…! SDA ಹಾಗೂ FDA ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಈಗಲೇ ಅರ್ಜಿ ಸಲ್ಲಿಸಿ…

ಸರ್ಕಾರಿ ಹುದ್ದೆಗಾಗಿ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್…!

WhatsApp Group Join Now
Telegram Group Join Now

ಅಣ್ಣನೇ ತರಗತಿ ಹಾಗೂ ಪದವಿ ದರರಿಗೆ ಗುಡ್ ನ್ಯೂಸ್ ಈಗಾಗಲೇ ಕರ್ನಾಟಕದ 2023 ನೇ ಸಾಲಿನ ಎಸ್‌ಡಿಎ ಹಾಗೂ ಎಫ್ ಡಿ ಎ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಈಗಲೇ ಅರ್ಜಿ ಸಲ್ಲಿಸಿ….

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30 ಆಗಿದ್ದು ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇದೆ…

https://www.karnemaka.kar.nic.in/pqrs/home.aspx

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅದೇ ಸಲ್ಲಿಸಬೇಕೆಂದರೆ ನಿಮ್ಮ ಹೆಸರು ಹಾಗೆ ನಿಮ್ಮ ತಂದೆ ತಾಯಿ ಹೆಸರು ನಿಮ್ಮ ಜನ್ಮ ದಿನಾಂಕ ಇರತ್ತೆ ಅಲ್ಲದೆ ನಿಮ್ಮ ಜಾತಿ ನಿಮ್ಮ ಆದಾಯ ಹಾಗೆ ನಿಮ್ಮ ಇನ್ಕಮ್ ಕಾಸ್ಟ್ ನ ಆರ್ ಡಿ ನಂಬರ್ ಇವೆಲ್ಲವನ್ನೂ ಸಹ ನೀವು ಎಂಟರ್ ಮಾಡಬೇಕಾಗುತ್ತದೆ ನಿಮ್ಮ ಇತ್ತೀಚಿನ ಭಾವಚಿತ್ರ ಹಾಗೆ ನಿಮ್ಮ ಒಂದು ಸಹಿ ಇವೆರಡನ್ನು ಸಹ ನೀವು ಅಲ್ಲಿ ಅಪ್ಲೈ ಮಾಡಬೇಕಾಗುತ್ತದೆ..

ಇದಷ್ಟೇ ಅಲ್ಲವೇ ಇದೆಲ್ಲದ ನಂತರ ನೀವು ನಿಮ್ಮ ಅರ್ಜಿಯನ್ನು ತೆಗೆದುಕೊಂಡು ಹೋಗಿ ನಂತರ ನಿಮ್ಮ ಸಮೀಪ ಇರುವ ಅಂಚೆ ಕಚೇರಿಗೆ ಹೋಗಿ ಪರೀಕ್ಷಾ ಶುಲ್ಕವನ್ನು ಕಟ್ಟಬೇಕಾಗುತ್ತದೆ ಇಲ್ಲವಾದಲ್ಲಿ ನಿಮ್ಮ ಅರ್ಜಿ ತಿರಸ್ಕರಿಸಲ್ಪಡುತ್ತದೆ..

ಅದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಬಯಸುವವರು ತಪ್ಪದೆ ಜುಲೈ 30ರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ ಹಾಗೆ ಚಲನ್ ಅನ್ನು ನಿಮ್ಮ ಸಮೀಪದ ಪೋಸ್ಟ್ ಆಫೀಸಿಗೆ ಹೋಗಿ ಕಟ್ಟಬೇಕಾಗಿ ವಿನಂತಿ..

ಕೇವಲ ಈ ಮೆನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಎಸ್ಡಿಎ ಹಾಗೂ ಎಫ್ಡಿಎ ಎರಡು ಸರ್ಕಾರಿ ಹುದ್ದೆಗಳ ಪರೀಕ್ಷೆಗಾಗಿ ಅರ್ಜಿಯನ್ನು ಸಲ್ಲಿಸಬಹುದು ಒಂದು ಪರೀಕ್ಷೆಗೆ 315 ಪರೀಕ್ಷಾ ಶುಲ್ಕ ವಿಧಿಸಲಾಗಿದ್ದು ಎರಡು ಪರೀಕ್ಷೆಯನ್ನು ನೀವೇನಾದರೂ ಕಟ್ಟಲು ಬಯಸುತ್ತಿದ್ದರೆ 630 ನಿಮಗೆ ಪರೀಕ್ಷೆಯ ಶುಲ್ಕ ಕಟ್ಟಬೇಕಾಗುತ್ತದೆ…

ಅದಕ್ಕಾಗಿ ಆಸಕ್ತಿ ಇದ್ದಂತಹ ಯುವಕರು ಹಾಗೆ ಯುವತಿಯರು ಕೂಡಲೇ ಅರ್ಜಿಯನ್ನು ಸಲ್ಲಿಸಿ ಕೇವಲ ಮೊಬೈಲ್ ನಲ್ಲಿ ಎರಡು ನಿಮಿಷದಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಕೇವಲ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಕೇವಲ ಎರಡು ನಿಮಿಷದಲ್ಲಿ ಅರ್ಜಿಯನ್ನು ಸಲ್ಲಿಸಿ..

Leave a Reply

Your email address will not be published. Required fields are marked *