ಈ ಕಂಪ್ಯೂಟರ್ ಯುಗದಲ್ಲಿ ದಿನಕ್ಕೊಂದು ಹೊಸ ಹೊಸ ಮೊಬೈಲ್ ಗಳು ಬರುತ್ತಿದ್ದು ಅದರಲ್ಲಿ ಯಾವ ಮೊಬೈಲ್ ತೆಗೆದುಕೊಳ್ಳಬೇಕು ಯಾವ ಫ್ಯೂಚರ್ ನಮಗೆ ಉಪಯೋಗವಾಗಲಿದೆ ಹಾಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದಂತಹ ಫ್ಯೂಚರ್ ಗಳನ್ನು ಹಾಗೆ ಅತ್ಯುತ್ತಮವಾದಂತಹ ತಾಳಿಕೆ ಅಂದರೆ ಅತಿ ಹೆಚ್ಚು ದಿನದವರೆಗೆ ತಾಳಿಕೆ ಬರುವಂತಹ ಮೊಬೈಲ್ ಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ….
ಇಲ್ಲಿಯವರೆಗೂ ನಮ್ಮ ಜನರು 15ರಿಂದ 20 ಸಾವಿರ ರೂಪಾಯಿ ಒಳಗೊಂಡ ಮೊಬೈಲನ್ನು ಖರೀದಿ ಮಾಡುತ್ತಿದ್ದರು.
ಆದರೆ ಈಗ ಕಾಲ ಬದಲಾದಂತೆ ಜನರ ಮನಸ್ಸು ಕೂಡ ಅತಿ ಹೆಚ್ಚಿನ ಬೆಲೆಯ ಮೊಬೈಲ್ ಕಡೆ ಗಮನ ಹರಿಸುತ್ತಿದೆ..
ಅದಕ್ಕಾಗಿ ಈಗಿನ ಜನರು ಕಡಿಮೆ ಎಂದರು ಸಹ 20 ರಿಂದ 40 ಸಾವಿರ ರೂಪಾಯಿ ಒಳಗೊಂಡ ಮೊಬೈಲನ್ನು ಖರೀದಿ ಮಾಡುತ್ತಿದ್ದು ಅದರಲ್ಲಿ ಯಾವ ಮೊಬೈಲ್ ಅತ್ಯುತ್ತಮವಾಗಿದೆ ಯಾವ ಮೊಬೈಲ್ ಮಾಡಲು ವಿಫಲರಾಗುತ್ತಿದ್ದು ಇದರಲ್ಲಿ ಒಂದು ಅತ್ಯುತ್ತಮವಾದ ಮೊಬೈಲ್ ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ…
ಅದುವೇ Google Pixel 6a.. ಮೊಬೈಲ್..
30,000 ಒಳಗಡೆ ಹಲವು ಕಂಪನಿಗಳ ಮೊಬೈಲ್ ಗಳಿದ್ದು ಆದರೆ ಅತಿ ಹೆಚ್ಚು ಉತ್ತಮಕಾರಿಯಾಗಿ ಹಾಗೆಯೇ ಅತಿ ಹೆಚ್ಚು ದಿನಗಳ ವರೆಗೆ ತಾಳಿಕೆ ಬರುವಂತಹ ಮೊಬೈಲ್ ಇದಾಗಿದೆ..
ಇದಷ್ಟೇ ಅಲ್ಲದೆ ಈ ಮೊಬೈಲ್ ನ ವಿಶೇಷತೆ ಏನೆಂದರೆ ಈ ಮೊಬೈಲ್ ಸ್ವತಹ ಗೂಗಲ್ ನವರು ತಯಾರಿ ಮಾಡಲಾಗಿದ್ದು ಇದರ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಎರಡು ಗೂಗಲ್ ಕಂಪನಿಯಿಂದ ತಯಾರಿಸಲಾಗಿದೆ..
ಆಂಡ್ರಾಯ್ಡ್ ನಲ್ಲಿ ಗೂಗಲ್ ಸೈನ್ ಎನಿಸಿಕೊಂಡಿದ್ದು ಗೂಗಲ್ ನವರೇ ಈ ಮೊಬೈಲ್ನ software build ಮಾಡಿದ್ದಕ್ಕಾಗಿ ಈ ಮೊಬೈಲ್ ಅತ್ಯುತ್ತಮವಾಗಿದೆ..
ಈ ಮೊಬೈಲ್ ನ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ನೋಡಿ…
Display. – 6.1 inch
Internal storage. – 6gb ram 128 gb internal storage
Battery capacity. -4410 mAh
Rear camera. – 12 mp
Front camera. – 8 mp
Battery capacity. – 94 Hours
Memory expandable. – no
5g handset
OS. – android 12 and upgradble to android 13.
Avaliable in India. – yes
Base price. – 28999.
Warranty. – 1 year
Measure updates. – 3 years
Security patch. – 5 years
Sim – nano sim and e sim.
ಎಷ್ಟೊಂದು ಫ್ಯೂಚರ್ಗಳು ಈ ಮೊಬೈಲ್ನಲ್ಲಿದ್ದು ಹಾಗೆ ಈ ಮೊಬೈಲನ್ನು ನೀವು ಖರೀದಿಸಿದರೆ ದಿನೇ ದಿನೇ ಹೊಸ ಅಪ್ಡೇಟ್ಗಳು ಬರುತ್ತಿದ್ದು ಎಲ್ಲಾ ಹೊಸ ಫೀಚರ್ ಗಳು ಈ ಮೊಬೈಲಲ್ಲಿ ಲಭ್ಯವಿವೆ ಹಾಗೆ ಮೇಜರ್ ಅಪ್ಡೇಟ್ಸ್ ಗಳು ಎಲ್ಲ ಮೊಬೈಲ್ಗಿಂತ ಮೊದಲು ಆಂಡ್ರಾಯ್ಡ್ ನ ಹೊಸ ಅಪ್ಡೇಟ್ಗಳು ಗೂಗಲ್ ಮೊಬೈಲ್ ಗೆ ಲಭ್ಯವಿದ್ದು ಮೊದಲಿಗೆ ಲಭ್ಯವಿರುತ್ತದೆ..
ಅತಿ ಹೆಚ್ಚಿನ ಗೂಗಲ್ ರೈಟಿಂಗ್ಸ್ ಹೊಂದಿರುವ ಮೊಬೈಲ್ ಜಗತ್ತಿನ ಅತ್ಯಂತ ತನ್ನದೇ ಆದ ಜಾಪನು ಮೂಡಿಸಿರುವಂತಹ ಗೂಗಲ್ ಕಂಪನಿಯು ಈಗ ಮೊಬೈಲ್ ನ ತಯಾರಿಕೆಯಲ್ಲಿಯೂ ಮುಂಚೂಣಿಯಲ್ಲಿದೆ…
ನಿಮಗೆ ಏನಾದರೂ ರೂ. 30,000 ಒಳಗಡೆ ಮೊಬೈಲ್ ಅನ್ನು ಖರೀದಿಸಲು ಇಚ್ಚಿಸುತ್ತಿದ್ದರೆ ಈ ಮೊಬೈಲನ್ನು ಖರೀದಿ ಮಾಡಬಹುದು…