ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ :

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ :

ಕರ್ನಾಟಕ ರಾಜ್ಯದ ಹಣಕಾಸು ಸಂಸ್ಥೆಯ ವಿವಿಧ ವಿಭಾಗಳಲ್ಲಿ ಖಾಲಿ ಇರುವ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಮುಂದಿನ ತಿಂಗಳು ಜುಲೈ 7ರ ಒಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

ಈ ಒಂದು ಹುದ್ದೆಯು ಸರ್ಕಾರಿ ಹುದ್ದೆಯಾಗಿದ್ದು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ವಿಳಾಸವನ್ನು ಕೊನೆಯ ಭಾಗದಲ್ಲಿ ನೀಡಿರುತ್ತೇವೆ.

ಹುದ್ದೆಗಳ ವಿವರ:
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಈ ಕೆಳಗಿನ ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇರುತ್ತವೆ.

  • ಟೆಕ್ನಾಲಜಿ
  • ಲೀಗಲ್
  • ಫೈನಾನ್ಸ್ ಅಕೌಂಟ್ಸ್ ವಿಭಾಗದಲ್ಲಿ ಒಟ್ಟು 41 ಹುದ್ದೆಗಳು ಖಾಲಿ ಇರುತ್ತವೆ. ಆಸಕ್ತ ಅಭ್ಯರ್ಥಿಗಳು ಜುಲೈ 7ರವರೆಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಆನ್ಲೈನ್ ವ್ಯವಸ್ಥೆ ಇಲ್ಲದಿರುವುದರಿಂದ ಅಂಚೆ ಮೂಲಕ ಅರ್ಜಿ ಸಲ್ಲಿಸಿ. ಅಂಚೆ ಮೂಲಕ ಅರ್ಜಿ ಸಲ್ಲಿಸಲು ಬೇಕಾಗಿರುವ ವಿಳಾಸವನ್ನು ಕೆಳಗೆ ನೀಡಿರುತ್ತೇವೆ. ಅರ್ಹತೆಗಳು :
  • ಟೆಕ್ನಾಲಜಿ ವಿಭಾಗದ ಖಾಲಿ ಇರುವವರಿಗೆ ಹುದ್ದೆಗಳಿಗೆ ಅಭ್ಯರ್ಥಿಗಳು ಎಂಜಿನಿಯರಿಂಗ್ ನಲ್ಲಿ ಪದವಿ ಮುಗಿಸಿರಬೇಕು.
    ಮತ್ತು ಕನಿಷ್ಠ ಶೇಕಡ 60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
    ಎಂಜಿನಿಯರಿಂಗ್ ನಲ್ಲಿ ಬರುವ ಈ ಕೆಳಗಿನ ವಿಭಾಗಗಳಲ್ಲಿ ಪದವಿ ಮುಗಿಸಿರಬೇಕು.
  • ಸಿವಿಲ್
  • ಮೆಕಾನಿಕಲ್
  • ಎಲೆಕ್ಟ್ರಿಕಲ್
    • ಕಮ್ಯುನಿಕೇಶನ್ ಟೆಕ್ನಾಲಜಿ
      ಮೇಲೆ ನೀಡಿರುವ ವಿಭಾಗಗಳಲ್ಲಿ ಪದವಿ ಮುಗಿಸಿ ಪಾಸ್ ಆಗಿರಬೇಕು. ಅದೇ ರೀತಿ ಕಾನೂನು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕಾನೂನು ಪದವಿಯನ್ನು ಮುಗಿಸಿರಬೇಕು.
      ಮತ್ತು ಫೈನಾನ್ಸ್ ಅಂಡ್ ಅಕೌಂಟ್ಸ್ ವಿಭಾಗದ ಹುದ್ದೆಗಳಿಗೆ ಅಭ್ಯರ್ಥಿಗಳು ಎ ಸಿ ಎ / ಐ ಸಿ ಡಬ್ಲ್ಯೂ ಎ / ಎಂ ಬಿ ಎ / ಎಂ ಕಾಂ ಕೋರ್ಸ್ ಗಳಲ್ಲಿ ಪದವಿಯನ್ನು ಮುಗಿಸಿರುವುದು ಕಡ್ಡಾಯವಾಗಿದೆ.

  • ಮತ್ತು ನಿಗದಿತ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇಕಡ 60ರೊಂದಿಗೆ ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ಪಾಸಾಗಿರಬೇಕು. ಸೇವಾನುಭವ: ಪ್ರತಿಯೊಂದು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನಿಷ್ಠ ಎರಡು ವರ್ಷಗಳ ಶಿವಾನುಭವ ಹೊಂದಿರುವುದು ಕಡ್ಡಾಯವಾಗಿದೆ. ವಯೋಮಿತಿ : 25 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಅರ್ಜಿ ಶುಲ್ಕ: ಹಿಂದುಳಿದ ವರ್ಗ, ಸಾಮಾನ್ಯ ಅಭ್ಯರ್ಥಿಗಳು, ಆರ್ಥಿಕ ದುರ್ಬಲ ವರ್ಗದವರು ಅರ್ಜಿ ಸಲ್ಲಿಸಲು ರೂ.2000 ಶುಲ್ಕ ಪಾವತಿಸಬೇಕಾಗುತ್ತದೆ.
  • ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳು ರೂಪಾಯಿ 1500 ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಕೆ ಎಸ್ ಎಫ್ ಸಿ ಬೆಂಗಳೂರು ಹೆಸರಿನಲ್ಲಿ ಡಿಡಿ ಪಡೆದು ಕಳಿಸಬೇಕು. ನೇಮಕಾತಿ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೂರು ಅಂಕಗಳ ಬಹು ಆಯ್ಕೆ ಮಾದರಿಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನದ ಮೂಲಕ ನೇಮಕ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನಡೆಸಲಾಗುತ್ತದೆ.
  • ಅರ್ಜಿ ಸಲ್ಲಿಸಲು ವಿಳಾಸ: The Managing director, KSFC Head office, KSFC Bhavana, No. 1/1, Thimmaiah Road, Bengaluru 560052.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ :

ಕರ್ನಾಟಕ ರಾಜ್ಯದ ಹಣಕಾಸು ಸಂಸ್ಥೆಯ ವಿವಿಧ ವಿಭಾಗಳಲ್ಲಿ ಖಾಲಿ ಇರುವ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಮುಂದಿನ ತಿಂಗಳು ಜುಲೈ 7ರ ಒಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ಈ ಒಂದು ಹುದ್ದೆಯು ಸರ್ಕಾರಿ ಹುದ್ದೆಯಾಗಿದ್ದು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ವಿಳಾಸವನ್ನು ಕೊನೆಯ ಭಾಗದಲ್ಲಿ ನೀಡಿರುತ್ತೇವೆ.

ಹುದ್ದೆಗಳ ವಿವರ:
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಈ ಕೆಳಗಿನ ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇರುತ್ತವೆ.

  • ಟೆಕ್ನಾಲಜಿ
  • ಲೀಗಲ್
  • ಫೈನಾನ್ಸ್ ಅಕೌಂಟ್ಸ್ ವಿಭಾಗದಲ್ಲಿ ಒಟ್ಟು 41 ಹುದ್ದೆಗಳು ಖಾಲಿ ಇರುತ್ತವೆ. ಆಸಕ್ತ ಅಭ್ಯರ್ಥಿಗಳು ಜುಲೈ 7ರವರೆಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಆನ್ಲೈನ್ ವ್ಯವಸ್ಥೆ ಇಲ್ಲದಿರುವುದರಿಂದ ಅಂಚೆ ಮೂಲಕ ಅರ್ಜಿ ಸಲ್ಲಿಸಿ. ಅಂಚೆ ಮೂಲಕ ಅರ್ಜಿ ಸಲ್ಲಿಸಲು ಬೇಕಾಗಿರುವ ವಿಳಾಸವನ್ನು ಕೆಳಗೆ ನೀಡಿರುತ್ತೇವೆ. ಅರ್ಹತೆಗಳು :
  • ಟೆಕ್ನಾಲಜಿ ವಿಭಾಗದ ಖಾಲಿ ಇರುವವರಿಗೆ ಹುದ್ದೆಗಳಿಗೆ ಅಭ್ಯರ್ಥಿಗಳು ಎಂಜಿನಿಯರಿಂಗ್ ನಲ್ಲಿ ಪದವಿ ಮುಗಿಸಿರಬೇಕು.
    ಮತ್ತು ಕನಿಷ್ಠ ಶೇಕಡ 60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
    ಎಂಜಿನಿಯರಿಂಗ್ ನಲ್ಲಿ ಬರುವ ಈ ಕೆಳಗಿನ ವಿಭಾಗಗಳಲ್ಲಿ ಪದವಿ ಮುಗಿಸಿರಬೇಕು.
  • ಸಿವಿಲ್
  • ಮೆಕಾನಿಕಲ್
  • ಎಲೆಕ್ಟ್ರಿಕಲ್
  • ಕಮ್ಯುನಿಕೇಶನ್ ಟೆಕ್ನಾಲಜಿ
    ಮೇಲೆ ನೀಡಿರುವ ವಿಭಾಗಗಳಲ್ಲಿ ಪದವಿ ಮುಗಿಸಿ ಪಾಸ್ ಆಗಿರಬೇಕು. ಅದೇ ರೀತಿ ಕಾನೂನು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕಾನೂನು ಪದವಿಯನ್ನು ಮುಗಿಸಿರಬೇಕು.
    ಮತ್ತು ಫೈನಾನ್ಸ್ ಅಂಡ್ ಅಕೌಂಟ್ಸ್ ವಿಭಾಗದ ಹುದ್ದೆಗಳಿಗೆ ಅಭ್ಯರ್ಥಿಗಳು ಎ ಸಿ ಎ / ಐ ಸಿ ಡಬ್ಲ್ಯೂ ಎ / ಎಂ ಬಿ ಎ / ಎಂ ಕಾಂ ಕೋರ್ಸ್ ಗಳಲ್ಲಿ ಪದವಿಯನ್ನು ಮುಗಿಸಿರುವುದು ಕಡ್ಡಾಯವಾಗಿದೆ.
    ಮತ್ತು ನಿಗದಿತ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇಕಡ 60ರೊಂದಿಗೆ ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ಪಾಸಾಗಿರಬೇಕು. ಸೇವಾನುಭವ: ಪ್ರತಿಯೊಂದು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನಿಷ್ಠ ಎರಡು ವರ್ಷಗಳ ಶಿವಾನುಭವ ಹೊಂದಿರುವುದು ಕಡ್ಡಾಯವಾಗಿದೆ. ವಯೋಮಿತಿ : 25 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಅರ್ಜಿ ಶುಲ್ಕ: ಹಿಂದುಳಿದ ವರ್ಗ, ಸಾಮಾನ್ಯ ಅಭ್ಯರ್ಥಿಗಳು, ಆರ್ಥಿಕ ದುರ್ಬಲ ವರ್ಗದವರು ಅರ್ಜಿ ಸಲ್ಲಿಸಲು ರೂ.2000 ಶುಲ್ಕ ಪಾವತಿಸಬೇಕಾಗುತ್ತದೆ. ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳು ರೂಪಾಯಿ 1500 ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಕೆ ಎಸ್ ಎಫ್ ಸಿ ಬೆಂಗಳೂರು ಹೆಸರಿನಲ್ಲಿ ಡಿಡಿ ಪಡೆದು ಕಳಿಸಬೇಕು. ನೇಮಕಾತಿ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೂರು ಅಂಕಗಳ ಬಹು ಆಯ್ಕೆ ಮಾದರಿಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನದ ಮೂಲಕ ನೇಮಕ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಲು ವಿಳಾಸ: The Managing director, KSFC Head office, KSFC Bhavana, No. 1/1, Thimmaiah Road, Bengaluru 560052.

Leave a Reply

Your email address will not be published. Required fields are marked *