ಮುಂಗಾರು ಶುರುವಾದರೂ ಕೂಡ ಮಳೆಯ ಸದ್ದಿಲ್ಲ… ಹೀಗಾಗಿ ಮಂಕಾಗಿ ಕುಳಿತ ರೈತರು ಚಿಂತೆ ಬೇಡ ಈ ಬೆಳೆಗಳನ್ನು ಬೆಳೆಯಿರಿ

ಮುಂಗಾರು ಶುರುವಾದರೂ ಕೂಡ ಮಳೆಯ ಸೂಚನೆಯೇ ಇಲ್ಲ. ಇದರಿಂದಾಗಿ ಕಂಗಾಲಾದ ರೈತರು..!

WhatsApp Group Join Now
Telegram Group Join Now

ಪ್ರೀತಿಯ ರೈತ ಬಾಂಧವರಿಗೆ ನಮಸ್ಕಾರಗಳು..!

ಈಗಾಗಲೇ ಮುಂಗಾರು ಬಿತ್ತನೆಯ ಸಮಯವಾಗಿದ್ದರೂ ಕೂಡ ಯಾವುದೇ ತರನಾದಂತಹ ಮಳೆ ಬರದೇ ಇರುವುದಕ್ಕಾಗಿ ರೈತರು ಕಂಗಾಲಾಗಿದ್ದಾರೆ ಇದರಿಂದಾಗಿ ಯಾವ ಬೆಳೆಯನ್ನು ಬೆಳೆಯಬೇಕು ಹಾಗೆಯೇ ಕಡಿಮೆ ನೀರಿನ ಪ್ರಮಾಣ ಇರುವುದಕ್ಕಾಗಿ ಯಾವ ಬೆಳೆ ಸೂಕ್ತ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಈಗಾಗಲೇ ನಿಮಗೆ ತಿಳಿದಿರುವಂತೆ ಜನರು ಬಹು ವಾರ್ಷಿಕ ಬೆಳೆಗೆ ಹೊಂದಿಕೊಂಡಿದ್ದು ಅದರಲ್ಲಿಯೂ ಕಬ್ಬು ದ್ರಾಕ್ಷಿ ದಾಳಿಂಬೆ ಡ್ರ್ಯಾಗನ್ ಹಾಗೆ ಇನ್ನಿತರ ಬಹು ವಾರ್ಷಿಕ ಬೆಳೆಗಳನ್ನು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದು ಇನ್ನೂ ಉಳಿದ ನೆಲದಲ್ಲಿ ಅಂದರೆ ಮಳೆಯ ಆಶ್ರಿತ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆದರೆ ಸೂಕ್ತ ಎಂಬುವುದನ್ನು ಈಗ ತಿಳಿಯೋಣ ಬನ್ನಿ..

ಉತ್ತರ ಕರ್ನಾಟಕದಲ್ಲಿ ಬಹುತೇಕವಾಗಿ ಭೂಮಿ ಕೇವಲ ಮಳೆಯ ಆಶ್ರಿತವಾಗಿದ್ದು ಇದರಿಂದಾಗಿ ಅತಿ ಕಡಿಮೆ ಪ್ರಮಾಣದ ನೀರನ್ನು ಬಳಸಿಕೊಂಡು ಉತ್ತಮವಾದಂತಹ ಬೆಳೆಗಳನ್ನು ಬೆಳೆಯುವುದು ಒಂದು ಉತ್ತಮ ಕರವಾದ ಉಪಾಯವಾಗಿದೆ..

ಕಡಿಮೆ ಪ್ರಮಾಣದ ನೀರನ್ನು ಬಳಸಿಕೊಂಡು ಬೆಳೆಯುವಂತಹ ಬೆಳೆಗಳು ಇಲ್ಲಿವೆ ನೋಡಿ..

1) ತೊಗರಿ
2) ಹೆಸರುಕಾಳು ಬೆಳೆ
3) ಉದ್ದು
4) ಕಡಲೆ
5) ಜೋಳ
6) ಅಳಸಂದಿ
7) ಇನ್ನಿತರೆ ತರಕಾರಿಗಳು

ನಿಮಗೆ ತಿಳಿದಿರುವಂತೆ ಉತ್ತರ ಕರ್ನಾಟಕವು ಬಹುತೇಕವಾಗಿ ಮಳೆ ಆಶ್ರತವಾಗಿದ್ದು ಇದರಿಂದಾಗಿ ಕೇವಲ ಮಳೆಹಶ್ರಿತ ಬೆಳೆಗಳನ್ನು ಬೆಳೆಯುವುದೇ ಸೂಕ್ತ…

ಈ ಮೇಲ್ಕಂಡ ಬೆಳೆಗಳು ಕೇವಲ ಕಡಿಮೆ ಪ್ರಮಾಣದ ನೀರನ್ನು ಬಳಸಿಕೊಂಡು ಬೆಳೆಯುತ್ತವೆ ಅಂದರೆ ಕೇವಲ ಮಳೆಯಾಶ್ರಿತ ಬೆಳೆಗಳಾಗಿವೆ…

ಕಡಿಮೆ ಪ್ರಮಾಣದ ನೀರನ್ನು ಹೊಂದಿದ್ದರು ಕೂಡ ಕಡಿಮೆ ಜಾಗದಲ್ಲಿ ತರಕಾರಿಗಳನ್ನು ಬೆಳೆದು ಅತಿ ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆದುಕೊಳ್ಳುವುದು ಸಹ ಒಂದು ಸೂಕ್ತಕರವಾಗಿದೆ..

ಕಡಿಮೆ ಜಾಗದಲ್ಲಿ ಅಂದರೆ ಕೇವಲ ಡ್ರಿಪ್ ಮುಖಾಂತರ ಒಂದು ಅಥವಾ ಅರ್ಧ ಎಕರೆ ಭೂಮಿಯಲ್ಲಿ ನೀವು ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ವರೆಗೂ ಸಹ ಲಾಭವನ್ನು ಈ ತರಕಾರಿಯಿಂದ ಪಡೆಯಬಹುದಾಗಿದೆ..

ಹಲವಾರು ಜನರು ಕೊಳವೆಬಾವಿಗಳನ್ನು ಇಟ್ಟುಕೊಂಡು ಕೇವಲ ಒಂದು ಎಕರೆ ಜಾಗದಲ್ಲಿ ತರಕಾರಿಗಳನ್ನು ಬೆಳೆದು ವಾರ್ಷಿಕವಾಗಿ ಲಕ್ಷಗಟ್ಟಲೆ ಆದಾಯವನ್ನು ಪಡೆದಿರುವಂತಹ ಉದಾರಣೆಗಳು ಕೂಡ ಇವೆ…

ಕೇವಲ ಒಂದು ಎಕರೆಯದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ಮಾರುಕಟ್ಟೆಗೆ ನೇರವಾಗಿ ಮಾರಿದರೆ ನೀವು ಅತಿಹೆಚ್ಚಿನ ಪ್ರಮಾಣದ ಹಣವನ್ನು ಪಡೆಯುವುದು ಸೂಕ್ತ ಕರವಾಗಿದೆ….

ಯಾವುದೇ ತರನಾದಂತಹ ಕೊಳವೆ ಬಾವಿ ಇಲ್ಲದೆ ಹೋದಲ್ಲಿ ಕೇವಲ ಮಳೆಯ ಶ್ರೀತವಾದರೆ ಈ ಮೇಲ್ಕಂಡ ಬೆಳೆಗಳನ್ನು ಬೆಳೆಯಿರಿ ಹಾಗೆ ಲಾಭವನ್ನು ಪಡೆದುಕೊಳ್ಳಿ..

ಈಗಾಗಲೇ ಸರ್ಕಾರವು ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಶುರು ಮಾಡುತ್ತಿದ್ದು ನಿಮ್ಮ ಹೊಲದ ಪಹಣಿಯನ್ನು ಹಾಗೆ ನಿಮ್ಮ ಆಧಾರ್ ಕಾರ್ಡನ್ನು ತೆಗೆದುಕೊಂಡು ನೀವು ಸಬ್ಸಿಡಿ ದರದಲ್ಲಿ ಬಿತ್ತನೆಯ ಬೀಜಗಳನ್ನು ಪಡೆದುಕೊಳ್ಳಬಹುದು…

ಅದಕ್ಕಾಗಿ ಯಾವ ಯಾವ ಬೀಜಗಳು ಲಭ್ಯವಿವೆ ತಿಳಿದುಕೊಂಡು ನಿಮ್ಮ ಆಧಾರ್ ಕಾರ್ಡ್ ಹಾಗೆ ಪಹಣಿಯನ್ನು ತೆಗೆದುಕೊಂಡು ಹೋಗಿ ಸಬ್ಸಿಡಿ ದರದಲ್ಲಿ ಬಿತ್ತನೆಯ ಬೀಜಗಳನ್ನು ಪಡೆದುಕೊಳ್ಳಿ…

ಈಗಾಗಲೇ ತಿಳಿದಿರುವಂತೆ ನಿಗದಿತ ಬೆಲೆಯನ್ನು ಸರ್ಕಾರವು ವಿವಿಧ ಬೆಳೆಗಳಿಗೆ ನಿಗದಿಪಡಿಸಿದ್ದು ಯಾವ ಬೆಳೆದರೆ ಅತಿ ಹೆಚ್ಚಿನ ಲಾಭ ದೊರಕುವುದು ಎಂದು ತಿಳಿದುಕೊಂಡು ಸಹ ನೀವು ಅದೇ ಬೆಳೆಯನ್ನು ನಿಮ್ಮ ಹೊಲದಲ್ಲಿ ಬೆಳೆಯುವುದು ಸೂಕ್ತವಾಗಿದೆ..

ಇದರಿಂದಾಗಿ ಅತಿ ಹೆಚ್ಚಿನ ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದೆ…

Leave a Reply

Your email address will not be published. Required fields are marked *