ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS Kolar) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದ
ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ.
ಇಲಾಖೆ ಹೆಸರು : ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS Kolar)
ಹುದ್ದೆಗಳ ಸಂಖ್ಯೆ : 09
ಹುದ್ದೆಗಳ ಹೆಸರು : ವೈದ್ಯರು, ಪ್ರಯೋಗಶಾಲಾ ತಂತ್ರಜ್ಞ & ಶುಶ್ರೂಷಕ ಅಧಿಕಾರಿಗಳು
ಉದ್ಯೋಗ ಸ್ಥಳ : ಕೋಲಾರ – ಕರ್ನಾಟಕ
ಹುದ್ದೆಗಳ ವಿವರ
- ಎಂಬಿಬಿಎಸ್ ವೈದ್ಯರು : 5
- ಪ್ರಯೋಗಶಾಲಾ ತಂತ್ರಜ್ಞರು : 2
- ಶುಶ್ರೂಷಕ ಅಧಿಕಾರಿಗಳು : 2
ಸಂಬಳದ ವಿವರ
- MBBS ವೈದ್ಯರು : ರೂ.43141/-
- ಪ್ರಯೋಗಶಾಲಾ ತಂತ್ರಜ್ಞರು : ರೂ.13225/-
- ಶುಶ್ರೂಷಕ ಅಧಿಕಾರಿಗಳು : ರೂ.12839/-
ವಯಸ್ಸಿನ ಮಿತಿ
- MBBS ವೈದ್ಯರು ಹುದ್ದೆಗಳಿಗೆ : ಗರಿಷ್ಠ 65 ವರ್ಷಗಳು
- ಪ್ರಯೋಗಶಾಲಾ ತಂತ್ರಜ್ಞರು ಹುದ್ದೆಗಳಿಗೆ : ಗರಿಷ್ಠ 40 ವರ್ಷಗಳು
- ಶುಶ್ರೂಷಕ ಅಧಿಕಾರಿಗಳಿಗೆ : ಗರಿಷ್ಠ 40 ವರ್ಷಗಳು
ಶೈಕ್ಷಣಿಕ ಅರ್ಹತೆ
- MBBS ವೈದ್ಯರು : MBBS ಇಂಟರ್ನಶಿಪ್ ಹಾಗೂ KMC ನೋಂದಣಿ ಹೊಂದಿರಬೇಕು.
- ಪ್ರಯೋಗಶಾಲಾ ತಂತ್ರಜ್ಞರು : SSLC/PUC & ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮಾ. ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿ & ಕಂಪ್ಯೂಟರ್ ಜ್ಞಾನ.
- ಶುಶ್ರೂಷಕ ಅಧಿಕಾರಿಗಳು : B.Sc / GNM ನರ್ಸಿಂಗ್ ನಲ್ಲಿ KNC ನೋಂದಣಿ ಜೊತೆಗೆ ಕಂಪ್ಯೂಟರ್ ಸಾಕ್ಷರತೆಯನ್ನು ಹೊಂದಿರಬೇಕು.
ಆಯ್ಕೆ ವಿಧಾನ
ದಾಖಲೆಗಳ ಪರಿಶೀಲನೆ & ನೇರ ಸಂದರ್ಶನ
ಸಂದರ್ಶನ ನಡೆಯುವ ವಿಳಾಸ
ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, KNTB ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ, ಕೋಲಾರ ಕರ್ನಾಟಕ – ಜೂನ್ 13, 2023 ರಂದು ಮುಂಜಾನೆ 10.00 ಗಂಟೆ
ಅರ್ಜಿ ಸಲ್ಲಿಸುವುದು ಹೇಗೆ?
- ಕೆಳಗಿನ ಲಿಂಕ್ / ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
- ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
- ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
- ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.
ಸಂದರ್ಶನ ದಿನಾಂಕದ ವಿವರ
13 ಜೂನ್ 2023 ಮುಂಜಾನೆ 10.00 ಗಂಟೆಗೆ ಪ್ರಾರಂಭ