ಕಾಂಗ್ರೆಸ್ ಸರ್ಕಾರವು ನೂತನವಾಗಿ ಅಧಿಕಾರಕ್ಕೆ ಬಂದರೂ ಕೂಡ ಕರೆಂಟ್ ಬಿಲ್ ನಲ್ಲಿ ಭಾರಿ ಏರಿಕೆ ..
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಎರಡು ನೂರು ಯೂನಿಟ್ ಕರೆಂಟ್ ಫ್ರೀ ಎಂದು ಘೋಷಣೆ ಮಾಡಿದರು ಕೂಡ ಕರೆಂಟ್ ಬಿಲ್ ಈ ಬಾರಿ ಅತಿ ಹೆಚ್ಚು ಬಂದಿದೆ…
ಇದರಿಂದಾಗಿ ಆಕ್ರೋಶಗೊಂಡ ಕರ್ನಾಟಕ ಜನತೆಯು ಎರಡು ನೂರು ಯೂನಿಟ್ ಫ್ರೀ ಯಾವಾಗ ಎಂದು ಪ್ರಶ್ನೆಯನ್ನು ಕೇಳುತ್ತಿದ್ದು ಕರೆಂಟ್ ಬಿಲ್ ನೋಡಿದ ತಕ್ಷಣ ದಂಗಾದ ಕರ್ನಾಟಕದ ಜನತೆ…
ಈಗಾಗಲೇ ತಿಳಿಸಿರುವಂತೆ ಕರ್ನಾಟಕದ ಪಂಚ ಯೋಜನೆಗಳು ಇನ್ನೂ ಜಾರಿಗೆ ಬರದ ಕಾರಣ ಆಕ್ರೋಶಗೊಂಡ ಜನರು ಆದರೆ ಇಂದಿನಿಂದ ಅಂದರೆ ದಿನಾಂಕ 11 ಜೂನ್ 2023 ರಿಂದ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಪ್ರಾರಂಭವಾಗಿದ್ದು ಆದರೆ ಫ್ರೀ ವಿದ್ಯುತ್ ಯೋಜನೆ ಇನ್ನೂ ಚಾಲ್ತಿಯಲ್ಲಿಲ್ಲ.
ಇದರಿಂದಾಗಿ ಆಕ್ರೋಶಗೊಂಡ ಜನರು ಯಾವಾಗಿನಿಂದ ಈ ಯೋಜನೆ ಜಾರಿಗೆ ಬರುತ್ತದೆ ಎಂದು ಕೇಳುತ್ತಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಈಗಾಗಲೇ ತಿಳಿಸಿರುವಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಇನ್ನೂ ಕೇವಲ ಸ್ವಲ್ಪ ದಿನದಲ್ಲಿ ತಮ್ಮ ಪಂಚಾಯತಿಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಎರಡು ನೂರು ವಿದ್ಯುತ್ ಯೋಜನೆ ಕೂಡ ಒಂದಾಗಿದೆ ಅಂದರೆ ಈ ಯೋಜನೆಯು ಇನ್ನೂ ಮುಂದಿನ ತಿಂಗಳಿನಲ್ಲಿ ಶುರುವಾಗಲಿದ್ದು ಆದರೆ ಈ ತಿಂಗಳು ಬಹುಮತದ ಕರೆಂಟ್ ಬಿಲ್ ಬಂದಿರುವುದಕ್ಕಾಗಿ ಜನರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ…
ಇದರಿಂದಾಗಿ ಬಹುಮತದ ಬಿಲ್ ಎಲ್ಲ ಜನತೆಗೆ ಬರುತ್ತಿದ್ದು ಇಷ್ಟೊಂದು ಕರೆಂಟ್ ಅನ್ನು ಬಳಸಿಲ್ಲ ಆದರೆ ಬಹು ಮೊತ್ತದ ಬಿಲ್ ಯಾಕೆ ಬರುತ್ತದೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. .
ಕೇವಲ ಸ್ವಲ್ಪ ದಿನದ ಹಿಂದೆ ಸಚಿವ ಸಂಪುಟವನ್ನು ರಚಿಸಿದ ಕಾಂಗ್ರೆಸ್ ಸರ್ಕಾರ ಸಚಿ ಸಚಿವ ಸಂಪುಟವನ್ನು ರಚಿಸಿದ ನಂತರ ಈ ಪಂಚ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿತ್ತು ಆದರೆ ಹಲವಾರು ತೊಂದರೆಗಳು ಉಂಟಾಗುತ್ತಿರುವುದಕ್ಕಾಗಿ ಎಲ್ಲ ತೊಂದರೆಗಳನ್ನು ನಿವಾರಿಸಲು ಅತಿ ಸುಗಮವಾಗಿ ಈ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರವು ಚಿಂತಿಸುತ್ತಿದೆ…
ಅದಕ್ಕಾಗಿ ಮೊದಲು ಎಲ್ಲ ತೊಂದರೆಗಳನ್ನು ನಿವಾರಿಸಿ ನಂತರ ಈ ಯೋಜನೆಗಳನ್ನು ಸುಗಮವಾಗಿ ಜಾರಿಗೆ ತರಲು ಕರ್ನಾಟಕದ ರಾಜ್ಯ ಸರ್ಕಾರವು ನಿರ್ಧರಿಸಿದೆ..
ಇದರಿಂದಾಗಿ ಬೇಸತ್ತ ಜನರು ನಾವು ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟುವುದಿಲ್ಲ ಕಾರಣವೇನೆಂದರೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ನೀಡುತ್ತಿದೆ ಅದಕ್ಕಾಗಿ ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಜನರು ಪಟ್ಟು ಹಿಡಿದಿದ್ದಾರೆ..
ಇನ್ನು ಕೇವಲ ಸ್ವಲ್ಪ ದಿನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿದ್ದು ಜನರು ಇದಕ್ಕೆ ಸಹಕರಿಸಬೇಕಾಗಿ ವಿನಂತಿ..
ಎಲ್ಲ ಯೋಜನೆಗಳನ್ನು ಸುಗಮವಾಗಿ ಜಾರಿಗೆ ತರಲು ಚಿಂತಿಸುತ್ತಿರುವ ರಾಜ್ಯ ಸರ್ಕಾರವು ಇದರಲ್ಲಿ ಯಾವುದೇ ತರನಾದಂತಹ ತೊಂದರೆ ಆಗಬಾರದು ಅದಕ್ಕಾಗಿ ಉತ್ತಮವಾಗಿ ಯೋಜನೆಗಳನ್ನು ಜಾರಿಗೆ ತರಲು ಚಿಂತಿಸುತ್ತಿದ್ದು ಜನರು ಸಹಕರಿಸಬೇಕಾಗಿದೆ..
ಕರೆಂಟ್ ಬಿಲ್ ನಲ್ಲಿ ಈ ಬಾರಿ ಮಿನಿಮಮ್ ಚಾರ್ಜ್ ಅನ್ನು ಹೆಚ್ಚಿಗೆ ಮಾಡಿದ್ದಕ್ಕಾಗಿ ಕರೆಂಟ್ ಬಿಲ್ ಜಾಸ್ತಿ ಬಂದಿರುತ್ತದೆ ಅದಕ್ಕಾಗಿ ಜನರು ಸಹಕರಿಸಬೇಕಾಗಿ ರಾಜ್ಯ ಸರ್ಕಾರದ ವಿನಂತಿ .
ಇನ್ನು ಕೇವಲ ಸ್ವಲ್ಪ ದಿನದಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಯೋಜನೆಯ ಜಾರಿಗೆ ಬಳಸುತ್ತಿದ್ದು ಇನ್ನು ಕೇವಲ ಸ್ವಲ್ಪ ದಿನದವರೆಗೆ ಜನರು ಕಾಯಬೇಕು ಹಾಗೆ ಸುಗಮವಾಗಿ ಈ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ….
ಈಗಲೇ ಕಾಂಗ್ರೆಸ್ ಸರ್ಕಾರದ ನಿರುದ್ಯೋಗಿ ಬತ್ತೆ ಹೊಸ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ .
ಈಗಾಗಲೇ ಕಾಂಗ್ರೆಸ್ ಸರ್ಕಾರವು ನಿರುದ್ಯೋಗಿಗಳಿಗೆ ತಿಂಗಳಿಗೆ 3000 ನೀಡುವುದಾಗಿ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು ಆದರೆ ಈ ಯೋಜನೆ ಯಾರಿಗೆ ಅನ್ವಯಿಸಲಿದೆ ಯಾರು ಅರ್ಜಿ ಸಲ್ಲಿಸಬಹುದು ಹಾಗೆ ಯಾರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಕಳೆದ 2022ನೇ ಸಾಲಿನಲ್ಲಿ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ನಿರುದ್ಯೋಗಿಗಳಿಗೆ ತಿಂಗಳಿಗೆ 3000 ರೂಪಾಯಿ ಬತ್ತೆಯನ್ನು ನೀಡುತ್ತೇವೆ ಎಂಬ ಹೊಸ ಯೋಜನೆಯನ್ನು ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದು ಇದರಲ್ಲಿ ತಿಂಗಳಿಗೆ 3000 ನಿರುದ್ಯೋಗಿಗಳಿಗೆ ನೀಡಲಾಗುತ್ತದೆ ಹಾಗೆಯೇ ಇದಕ್ಕೆ ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಈಗಲೇ ತಿಳಿಯಿರಿ…
ಈ ಯೋಜನೆಯ ಅರ್ಹತೆ ಪಡೆದವರು ಕೇವಲ 2022 23ನೇ ಸಾಲಿನಲ್ಲಿ ತೇರ್ಗಡಿಯನ್ನು ಹೊಂದಿದಂತ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯ ಅನ್ವಯವಾಗುತ್ತದೆ..
ಅಂದರೆ 2022 23ನೇ ಸಾಲಿನಲ್ಲಿ ಯಾವ ವಿದ್ಯಾರ್ಥಿಗಳು ಅವರ ಪದವಿ ಶಿಕ್ಷಣವನ್ನು ಮುಗಿಸಿರುತ್ತಾರೆ ಅವರು ಕೇವಲ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ..
ಹೌದು ಸ್ನೇಹಿತರೆ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು ಕೇವಲ ಈ ವರ್ಷ ಪ್ರಸಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಹೊಸ ಯೋಜನೆ ಅನ್ವಯಿಸಲಿದೆ ಇನ್ನು ಉಳಿದ ನಿರುದ್ಯೋಗಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ..
ಹೀಗೆ ಕಾಂಗ್ರೆಸ್ ಸರ್ಕಾರವು ಹಲವಾರು ವಿವಿಧ ಯೋಜನೆಗಳನ್ನು ತಂದಿದ್ದು ಯಾವ ಯಾವ ಯೋಜನೆಗಳು ಲಭ್ಯವಿವೆ ಈಗಲೇ ತಿಳಿಯಿರಿ…
ಕರ್ನಾಟಕ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್…
ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟುವಂತಿಲ್ಲ.
ಈ ಯೋಜನೆ ಯಾರಿಗೆ ಅನ್ವಯಿಸುತ್ತದೆ ಹಾಗೆಯೇ ಈ ಯೋಜನೆಯ ಶರತ್ತುಗಳೇನು ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ..
ಈಗಾಗಲೇ 2022 23ನೇ ಸಾಲಿನಲ್ಲಿ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ಹಲವು ಹೊಸ ಯೋಜನೆಗಳನ್ನು ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಅದರಲ್ಲಿ ಕರೆಂಟ್ ಬಿಲ್ ಇನ್ನು ಮುಂದೆ ಕಟ್ಟುವಂತಿಲ್ಲ ಎಂಬ ಹೊಸ ಯೋಜನೆ ಸಹ ಒಂದಾಗಿತ್ತು..
ಈ ಯೋಜನೆಯನ್ನು ಇನ್ನು ಮುಂದೆ ಜಾರಿಗೆ ತರುವಲ್ಲಿ ಸರ್ಕಾರವು ಯೋಚಿಸುತ್ತಿದ್ದು ಇದಕ್ಕೆ ಬದಲಾಗಿ ಒಂದು ಶರತ್ತನ್ನು ಅನ್ವಯಿಸಲಾಗಿದೆ.
ಈ ಶರತ್ತು ಏನೆಂದರೆ ಎಲ್ಲ ವರ್ಗದ ಜನರಿಗೆ 200 ಯೂನಿಟ್ ವರೆಗೆ ಒಂದು ತಿಂಗಳಿಗೆ ಕರೆಂಟ್ ಉಚಿತ ಅಂದರೆ ನಿಮ್ಮ ಕರೆಂಟ್ ಬಿಲ್ ಎರಡು ನೂರು ಯೂನಿಟ್ ವರೆಗೂ ಬಂದರೂ ಸಹ ನೀವು ಯಾವುದೇ ಕರೆಂಟ್ ಬಿಲ್ಲನ್ನು ಕಟ್ಟುವಂತಿಲ್ಲ..
ಆದರೆ ನಿಮ್ಮ ಕರೆಂಟ್ ಬಿಲ್ 2 ನೂರು ಯೂನಿಟ್ ಗಿಂತ ಹೆಚ್ಚಿಗೆ ಬಂದರೆ ನೀವು ಕರೆಂಟ್ ಬಿಲ್ಲನ್ನು ಕಟ್ಟಬೇಕಾಗುತ್ತದೆ..
ಈ ಯೋಜನೆಯ ಇನ್ನು ಮುಂದಿನ ದಿನಗಳಲ್ಲಿ ಅಂದರೆ ಮುಂದಿನ ತಿಂಗಳಿನಿಂದ ಜಾರಿಗೆ ಬರುತ್ತಿದ್ದು ನೀವು ಈ ಶರತ್ತಿಗೆ ಅನ್ವಯಿಸುತ್ತಿರೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳುವುದು ಉತ್ತಮ..
ವರದಿಯ ಪ್ರಕಾರ ಒಂದು ಮನೆಗೆ ಒಂದು ತಿಂಗಳಿಗೆ ಗರಿಷ್ಠವಾಗಿ ಕೇವಲ 60 ರಿಂದ ನೂರರವರೆಗೆ ಮಾತ್ರ ಯೂನಿಟ್ ಕರೆಂಟ್ ಬಳಸಲಾಗುತ್ತಿದ್ದು ಇದರಿಂದ ಬಹುತೇಕವಾಗಿ ಎಲ್ಲ ಜನರಿಗೆ ಈ ಯೋಜನೆ ಅನ್ವಯಿಸಲಿದೆ ಎಂಬುದು ಸರ್ಕಾರದ ಯೋಜನೆಯ ಉದ್ದೇಶವಾಗಿದೆ…
ಹೆಚ್ಚಿನ ಮಾಹಿತಿಗಾಗಿ…
ಈಗಾಗಲೇ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದಿದ್ದು ಇನ್ನು ಮುಂದೆ ಕಾಂಗ್ರೆಸ್ ಸರ್ಕಾರ ಮಾತು ಕೊಟ್ಟಂತೆ ಈ ಎಲ್ಲಾ ಯೋಜನೆಗಳನ್ನು ಇನ್ನು ಕೇವಲ ಕೆಲವೇ ದಿನಗಳಲ್ಲಿ ಜಾರಿಗೆಯನ್ನು ತರುತ್ತಾರೆ..
ರಾಜ್ಯ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ..
1) ಮಹಿಳೆಯರಿಗೆ ತಿಂಗಳಿಗೆ 2000
2) ವಿದ್ಯಾರ್ಥಿಗಳಿಗೆ ಅಂದರೆ 2022 – 23 ಸಾಲಿನಲ್ಲಿ ಪಾಸಾಗುವಂತ ವಿದ್ಯಾರ್ಥಿಗಳಿಗೆ ನಿರುದ್ಯೋಗಿ ಬತ್ತೆಯಲ್ಲಿ ಮಾಸಿಕವಾಗಿ 3000 ಘೋಷಣೆ
3) ಬಿಪಿಎಲ್ ಕಾರ್ಡ್ ಇರುವಂತಹ ಪ್ರತಿಯೊಬ್ಬರಿಗೂ ಹತ್ತು ಕೆಜಿ ವಿತರಣೆ
4) ಮಹಿಳೆಯರಿಗೆ ಉಚಿತ ಬಸ್ ಪಾಸ್
ಹೀಗೆ ಅನೇಕ ಉತ್ತಮವಾದಂತಹ ಯೋಜನೆಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗುತ್ತಿದ್ದು ಈ ಯೋಜನೆಗಳನ್ನು ಲಾಭವನ್ನು ಪಡೆದುಕೊಳ್ಳಬೇಕೆಂದರೆ ಹಲವಾರು ಷರತ್ತುಗಳಿದ್ದು ಈ ಷರತ್ತುಗಳಿಗೆ ನೀವು ಅನ್ವಯವಾಗಬೇಕಾಗುತ್ತದೆ..