ಬಿಇಎಲ್ ನಲ್ಲಿ ವಿವಿಧ 205 ಹುದ್ದೆಗಳು.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಥವಾ ಬಿಇಎಲ್ ಬೆಂಗಳೂರಿನ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮತ್ತು ಟ್ರೈನಿ ಇಂಜಿನಿಯರ್ ಆಗಿ ಕೆಲಸ ಕೆಲಸ ಮಾಡಲು ಒಂದು ಸುವರ್ಣ ಅವಕಾಶ. ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಲು ಈ ತಿಂಗಳ ಜೂನ್ 24ರ ವರೆಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ.
ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಘಟಕಗಳಿಗೆ ಈ ನೇಮಕಾತಿಯು ನಡೆಯುತ್ತಿದೆ.
ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.
ಮತ್ತು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ವೆಬ್ಸೈಟ್ನ ಲಿಂಕನ್ನು ಕೂಡ ಈ ಲೇಖನದ ಕೊನೆಯ ಭಾಗದಲ್ಲಿ ನಿಮಗೆ ಕೊಟ್ಟಿರುತ್ತೇವೆ.
ವಿವರ :
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಥವಾ ಬಿಎಲ್ ಬೆಂಗಳೂರಿನ ಘಟಕದಲ್ಲಿ ಮತ್ತು ದೇಶದ ವಿವಿಧಾದ್ಯಂತ ಬಿಇಎಲ್ ಘಟಕಗಳಲ್ಲಿ ಖಾಲಿ ಇರುವ ಟ್ರೈನಿ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಸೇರಿ ಒಟ್ಟು ಎರಡು ನೂರ ಐದು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ :
•ಒಟ್ಟು – 205
- ಟ್ರೈನಿ ಇಂಜಿನಿಯರ್ – 191
- ಪ್ರಾಜೆಕ್ಟ್ ಇಂಜಿನಿಯರ್ – 14 ವಯಸ್ಸಿನ ಮಿತಿ :
- ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ – 28 ವರ್ಷದೊಳಗಿನ ಅಭ್ಯರ್ಥಿಗಳು
- ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ – 32 ವರ್ಷದೊಳಗಿನ ಅಭ್ಯರ್ಥಿಗಳು. ಅರ್ಹತೆಗಳು :
ನಾಲ್ಕು ವರ್ಷ ಅವಧಿಯ ಬಿ ಇ / ಬಿ.ಟೆಕ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಬಿ ಇ / ಬಿ ಟೆಕ್ ನಲ್ಲಿ ಈ ಕೆಳಗಿನ ಕೋರ್ಸ್ ನಲ್ಲಿ ನೀವು ಬಿ ಇ /ಬಿ.ಟೆಕ್ ಮುಗಿಸಿದ್ದರೆ ಅರ್ಜಿ ಸಲ್ಲಿಸಲು ಅರ್ಹರಿರುತ್ತೀರಿ.
- ಇನ್ಫಾರ್ಮಶನ್ ಟೆಕ್ನಾಲಜಿ
- ಇನ್ಫಾರ್ಮಶನ್ ಸೈನ್ಸ್
- ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್
- ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿ ಕಮ್ಯುನಿಕೇಷನ್
- ಟೆಲಿ ಕಮ್ಯುನಿಕೇಶನ್
- ಕಮ್ಯುನಿಕೇಶನ್
- ಮೆಕಾನಿಕಲ್ ಇಂಜಿನಿಯರಿಂಗ್
- ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್
ಸೇರಿದಂತೆ ಈ ಕೋರ್ಸ್ ಗಳಿಗೆ ಪೂರಕವಾದ ಯಾವುದೇ ಒಂದು ವಿಷಯದಲ್ಲಿ ನೀವು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರೆ ಟ್ರೈನಿ ಅಥವಾ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸೇವಾನುಭವ: - ಟ್ರೈನಿ ಇಂಜಿನಿಯರ್ ಹುದ್ದೆಗೆ ಆರು ತಿಂಗಳ ಸೇವಾನುಭವ ಇರಬೇಕು
- ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಎರಡು ವರ್ಷಗಳ ಸೇವಾನುಭವ ಇರಬೇಕು. ಅರ್ಜಿ ಶುಲ್ಕ ;
- ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳು ಮತ್ತು ಆರ್ಥಿಕ ದುರ್ಬಲ ವರ್ಗದವರಿಗೆ ಶೇಕಡಾ 18ರಷ್ಟು ಜಿಎಸ್‌ಟಿ ಸೇರಿ
_ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ _ ರೂ. 472
_ ಟ್ರೈನಿ ಇಂಜಿನಿಯರ್ ಹುದ್ದೆಗೆ _ ರೂ.177 ಶುಲ್ಕ ಪಾವತಿಸಬೇಕು.
- S C/ S T ಮತ್ತು ವಿಶೇಷ ಚೇತನರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ನೇಮಕ ಪ್ರಕ್ರಿಯೆ : 85 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು ಅದರಲ್ಲಿ ಅರ್ಹತೆ ಪಡೆದವರಿಗೆ 15 ಅಂಕಗಳಿಗೆ ಸಂದರ್ಶನವನ್ನು ಇಡಲಾಗುತ್ತದೆ.
ನೂರಕ್ಕೆ ಒಟ್ಟು 35ರಷ್ಟು ಅಂಕಗಳನ್ನು ಪಡೆಯುವುದು ಅರ್ಹತೆಗೆ ಕಡ್ಡಾಯವಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 24,2023
ವೆಬ್ಸೈಟ್ : https://bel-india.in