ಎನ್ ಹೆಚ್ ಪಿ ಸಿ ಯಲ್ಲಿ ಜಾಬ್ಸ್ :
ಇಂಜಿನಿಯರ್ ಸೂಪರ್ವೈಸರ್ ಸೇರಿದಂತೆ ಒಟ್ಟು 388 ವಿವಿಧ ಹುದ್ದೆಗಳು:
ಎನ್ ಹೆಚ್ ಪಿ ಸಿ ಅಂದರೆ ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ವಿವಿಧ 388 ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.
ನಾವು ಈ ಕೆಳಗೆ ಈ ಹುದ್ದೆಗೆ ಯಾವ ಯಾವ ಅರ್ಹತೆಗಳು ಮತ್ತು ಪ್ರತಿಯೊಂದು ವಿವರಗಳನ್ನು ನೀಡಲಿದ್ದೇವೆ.
ಮತ್ತು ಲೇಖನದ ಕೊನೆಯ ಭಾಗದಲ್ಲಿ ಈ ಹುದ್ದೆಗೆ ಆನ್ಲೈನ್ ಅರ್ಜಿ ಸಲ್ಲಿಸುವ ವೆಬ್ ಸೈಟ್ ನ ಲಿಂಕನ್ನು ಕೂಡ ನೀಡಲಿದ್ದೇವೆ. ಈ ಹುದ್ದೆ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಈ ನೌಕರಿಯನ್ನು ನಿಮ್ಮದಾಗಿಸಿಕೊಳ್ಳಿ.
ಹುದ್ದೆಗಳ ಮಾಹಿತಿ:
- ಹಿರಿಯ ಅಕೌಂಟೆಂಟ್ – 28 ಹುದ್ದೆಗಳು
- ಹಿಂದಿ ಭಾಷಾಂತರಕಾರ – 14 ಹುದ್ದೆಗಳು
- ಜೂನಿಯರ್ ಇಂಜಿನಿಯರ್ – 296 ಹುದ್ದೆಗಳು
- ಡ್ರಾಟ್ ಮನ್ – 22 ಹುದ್ದೆಗಳು
- ಮೇಲ್ವಿಚಾರಕರು – 28 ಹುದ್ದೆಗಳು ಈ ಎಲ್ಲಾ ಹುದ್ದೆಗಳು ತನ್ನದೇ ಆದ ಅರ್ಹತೆಗಳನ್ನು ಹೊಂದಿರುತ್ತವೆ. ಅರ್ಹತೆಗಳೇನು ಎಂಬುದನ್ನು ಕೆಳಗೆ ತಿಳಿದುಕೊಳ್ಳೋಣ ಅರ್ಹತೆ :
- ಜೂನಿಯರ್ ಇಂಜಿನಿಯರ್- ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಈ ಅಂಡ್ ಸಿ ವಿಭಾಗದಲ್ಲಿ ಪದವಿ ಅಥವಾ ಡಿಪ್ಲೋಮೋ ಅನ್ನು ಮುಗಿಸಿ ಶೇಕಡ 60ರಷ್ಟು ಅಂಕಗಳೊಂದಿಗೆ ಪಾಸಾದವರು ಈ ಹುದ್ದೆಗೆ ಅರ್ಹತೆಯನ್ನು ಹೊಂದಿರುತ್ತಾರೆ.
- ಡ್ರಾಟ್ಸ್ ಮ್ಯಾನ್ : ಟ್ರ್ಯಾಕ್ಸ್ಮನ್ ಹುದ್ದೆಗೆ ಎಸ್ ಎಸ್ಎಲ್ ಸಿ ಯಲ್ಲಿ ಪಾಸಾಗಿ ಜೊತೆಗೆ ಮೆಕಾನಿಕಲ್ ಅಥವಾ ಎಲೆಕ್ಟ್ರಿಕ್ ರೇಡನಲ್ಲಿ ಐಟಿಐ ಮುಗಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಗರಿಷ್ಠ ವಯಮಿತಿ 30 ವರ್ಷಕ್ಕೆ ಒಳಪಟ್ಟಿರಬೇಕು. ಮತ್ತು ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮದ ಅನುಸಾರ ವಯೋಮಿತಿ ಸಡಿಲಿಕೆಯನ್ನು ಕೊಡಲಾಗುತ್ತದೆ.
- ಭಾಷಾಂತರಕಾರ: ಭಾಷಾಂತರ ಕಾರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸಿಎ ಅಥವಾ ಸಿಎಂಎಯಲ್ಲಿ ಉತ್ತೀರ್ಣರಾಗಿ ಹಿಂದಿ ಅಥವಾ ಇಂಗ್ಲೀಷ್ ಅನ್ನು ಐಚ್ಚಿಕ ವಿಷಯವನ್ನಾಗಿ ಆಯ್ದುಕೊಂಡಿರಬೇಕು.
ಮತ್ತು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಸೇವೆಯ ಅನುಭವದ ಅಗತ್ಯವಿದೆ. ಅರ್ಜಿ ಶುಲ್ಕದ ವಿವರ :
• ಹಿಂದುಳಿದ ವರ್ಗಗಳು, ಸಾಮಾನ್ಯ
ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 295 ಶುಲ್ಕವಿದೆ.
- ಎಸ್ಸಿ ಎಸ್ಟಿ ವಿಶೇಷ ಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ. ಆಯ್ಕೆ ಪ್ರಕ್ರಿಯೆ :
ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿದ್ದು, ಬೆಂಗಳೂರು ಮತ್ತು ಇತರೆ ಕೇಂದ್ರಗಳ ಸೇರಿದಂತೆ ಒಟ್ಟು 18 ಕಡೆ ಪರೀಕ್ಷೆ ಕೇಂದ್ರಗಳಿವೆ.
ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನೀವು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬಹುದು.
ವೇತನದ ವಿವರ : - ಜೂನಿಯರ್ ಇಂಜಿನಿಯರ್ ಮೇಲ್ವಿಚಾರಕ ಹಾಗೂ ಸೀನಿಯರ್ ಅಕೌಂಟೆಂಟ್ ಹುದ್ದೆಗಳಿಗೆ – 29,600 ರಿಂದ 1,19,500 ರೂ. ವರೆಗೆ ಇರುತ್ತದೆ.
- ಹಿಂದಿ ಭಾಷಾಂತರಕಾರರು : ಈ ಒಂದು ಹುದ್ದೆಗೆ ವೇತನವು 27000- 1,05,000 ರೂ. ವರೆಗೆ ಇರುತ್ತದೆ.
- ಎನ್ ಹೆಚ್ ಪಿ ಸಿ ಯಲ್ಲಿ ಜಾಬ್ಸ್ :
- ಇಂಜಿನಿಯರ್ ಸೂಪರ್ವೈಸರ್ ಸೇರಿದಂತೆ ಒಟ್ಟು 388 ವಿವಿಧ ಹುದ್ದೆಗಳು:
- ಎನ್ ಹೆಚ್ ಪಿ ಸಿ ಅಂದರೆ ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ವಿವಿಧ 388 ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ನಾವು ಈ ಕೆಳಗೆ ಈ ಹುದ್ದೆಗೆ ಯಾವ ಯಾವ ಅರ್ಹತೆಗಳು ಮತ್ತು ಪ್ರತಿಯೊಂದು ವಿವರಗಳನ್ನು ನೀಡಲಿದ್ದೇವೆ. ಮತ್ತು ಲೇಖನದ ಕೊನೆಯ ಭಾಗದಲ್ಲಿ ಈ ಹುದ್ದೆಗೆ ಆನ್ಲೈನ್ ಅರ್ಜಿ ಸಲ್ಲಿಸುವ ವೆಬ್ ಸೈಟ್ ನ ಲಿಂಕನ್ನು ಕೂಡ ನೀಡಲಿದ್ದೇವೆ. ಈ ಹುದ್ದೆ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಈ ನೌಕರಿಯನ್ನು ನಿಮ್ಮದಾಗಿಸಿಕೊಳ್ಳಿ.

- ಹುದ್ದೆಗಳ ಮಾಹಿತಿ:
- ಹಿರಿಯ ಅಕೌಂಟೆಂಟ್ – 28 ಹುದ್ದೆಗಳು
- ಹಿಂದಿ ಭಾಷಾಂತರಕಾರ – 14 ಹುದ್ದೆಗಳು
- ಜೂನಿಯರ್ ಇಂಜಿನಿಯರ್ – 296 ಹುದ್ದೆಗಳು
- ಡ್ರಾಟ್ ಮನ್ – 22 ಹುದ್ದೆಗಳು
- ಮೇಲ್ವಿಚಾರಕರು – 28 ಹುದ್ದೆಗಳು ಈ ಎಲ್ಲಾ ಹುದ್ದೆಗಳು ತನ್ನದೇ ಆದ ಅರ್ಹತೆಗಳನ್ನು ಹೊಂದಿರುತ್ತವೆ. ಅರ್ಹತೆಗಳೇನು ಎಂಬುದನ್ನು ಕೆಳಗೆ ತಿಳಿದುಕೊಳ್ಳೋಣ ಅರ್ಹತೆ :
- ಜೂನಿಯರ್ ಇಂಜಿನಿಯರ್- ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಈ ಅಂಡ್ ಸಿ ವಿಭಾಗದಲ್ಲಿ ಪದವಿ ಅಥವಾ ಡಿಪ್ಲೋಮೋ ಅನ್ನು ಮುಗಿಸಿ ಶೇಕಡ 60ರಷ್ಟು ಅಂಕಗಳೊಂದಿಗೆ ಪಾಸಾದವರು ಈ ಹುದ್ದೆಗೆ ಅರ್ಹತೆಯನ್ನು ಹೊಂದಿರುತ್ತಾರೆ.
- ಡ್ರಾಟ್ಸ್ ಮ್ಯಾನ್ : ಟ್ರ್ಯಾಕ್ಸ್ಮನ್ ಹುದ್ದೆಗೆ ಎಸ್ ಎಸ್ಎಲ್ ಸಿ ಯಲ್ಲಿ ಪಾಸಾಗಿ ಜೊತೆಗೆ ಮೆಕಾನಿಕಲ್ ಅಥವಾ ಎಲೆಕ್ಟ್ರಿಕ್ ರೇಡನಲ್ಲಿ ಐಟಿಐ ಮುಗಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಗರಿಷ್ಠ ವಯಮಿತಿ 30 ವರ್ಷಕ್ಕೆ ಒಳಪಟ್ಟಿರಬೇಕು. ಮತ್ತು ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮದ ಅನುಸಾರ ವಯೋಮಿತಿ ಸಡಿಲಿಕೆಯನ್ನು ಕೊಡಲಾಗುತ್ತದೆ.
- ಭಾಷಾಂತರಕಾರ: ಭಾಷಾಂತರ ಕಾರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸಿಎ ಅಥವಾ ಸಿಎಂಎಯಲ್ಲಿ ಉತ್ತೀರ್ಣರಾಗಿ ಹಿಂದಿ ಅಥವಾ ಇಂಗ್ಲೀಷ್ ಅನ್ನು ಐಚ್ಚಿಕ ವಿಷಯವನ್ನಾಗಿ ಆಯ್ದುಕೊಂಡಿರಬೇಕು.
ಮತ್ತು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಸೇವೆಯ ಅನುಭವದ ಅಗತ್ಯವಿದೆ. ಅರ್ಜಿ ಶುಲ್ಕದ ವಿವರ :
• ಹಿಂದುಳಿದ ವರ್ಗಗಳು, ಸಾಮಾನ್ಯ
ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 295 ಶುಲ್ಕವಿದೆ. - ಎಸ್ಸಿ ಎಸ್ಟಿ ವಿಶೇಷ ಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ. ಆಯ್ಕೆ ಪ್ರಕ್ರಿಯೆ :
ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿದ್ದು, ಬೆಂಗಳೂರು ಮತ್ತು ಇತರೆ ಕೇಂದ್ರಗಳ ಸೇರಿದಂತೆ ಒಟ್ಟು 18 ಕಡೆ ಪರೀಕ್ಷೆ ಕೇಂದ್ರಗಳಿವೆ.
ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನೀವು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬಹುದು.
ವೇತನದ ವಿವರ : - ಜೂನಿಯರ್ ಇಂಜಿನಿಯರ್ ಮೇಲ್ವಿಚಾರಕ ಹಾಗೂ ಸೀನಿಯರ್ ಅಕೌಂಟೆಂಟ್ ಹುದ್ದೆಗಳಿಗೆ – 29,600 ರಿಂದ 1,19,500 ರೂ. ವರೆಗೆ ಇರುತ್ತದೆ.
- ಹಿಂದಿ ಭಾಷಾಂತರಕಾರರು : ಈ ಒಂದು ಹುದ್ದೆಗೆ ವೇತನವು 27000- 1,05,000 ರೂ. ವರೆಗೆ ಇರುತ್ತದೆ.
- ಡ್ರಾಟ್ಸಮನ್ : ಡ್ರಾಟ್ಸಮನ್ ಹುದ್ದೆಗೆ ವೇತನವು 25,000- 85,000 ರೂ. ವರೆಗೆ ಇರುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 30, 2023. ಅಧಿಕೃತ ವೆಬ್ಸೈಟ್ : www.nhpcindia.com
ಈ ಎಲ್ಲಾ 388 ಹುದ್ದೆಗಳು ಅತ್ಯುತ್ತಮವಾಗಿದ್ದು ತಾವು ಈ ಕೂಡಲೇ ಅರ್ಜಿ ಸಲ್ಲಿಸಿ ನೌಕರಿಯನ್ನು ನಿಮ್ಮದಾಗಿಸಿಕೊಳ್ಳಿ. - ಡ್ರಾಟ್ಸಮನ್ : ಡ್ರಾಟ್ಸಮನ್ ಹುದ್ದೆಗೆ ವೇತನವು 25,000- 85,000 ರೂ. ವರೆಗೆ ಇರುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 30, 2023. ಅಧಿಕೃತ ವೆಬ್ಸೈಟ್ : www.nhpcindia.com
ಈ ಎಲ್ಲಾ 388 ಹುದ್ದೆಗಳು ಅತ್ಯುತ್ತಮವಾಗಿದ್ದು ತಾವು ಈ ಕೂಡಲೇ ಅರ್ಜಿ ಸಲ್ಲಿಸಿ ನೌಕರಿಯನ್ನು ನಿಮ್ಮದಾಗಿಸಿಕೊಳ್ಳಿ.