ಮುಂದಿನ ನಾಲ್ಕು ದಿನದಲ್ಲಿ ಕರ್ನಾಟಕದ ರಾಜ್ಯದಂತ ಬಾರಿ ಮಳೆಯ ಮುನ್ಸೂಚನೆ… ಯಾವ ಯಾವ ಜಿಲ್ಲೆಯಲ್ಲಿ ಮಳೆಯ ಸಂಭವವಿದೆ ಈಗಲೇ ತಿಳಿಯಿರಿ….

ಮುಂದಿನ ಐದು ದಿನಗಳಲ್ಲಿ ಕರ್ನಾಟಕದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಷ್ಟು ದಿನಗಳ ಕಾಲ ಬರಗಾಲವನ್ನು, ಎಂದೂ ಕಾಣದ ಬಿಸಿಲನ್ನು ಅನುಭವಿಸಿದ ಎಲ್ಲಾ ರೈತರಿಗೂ ಮತ್ತು ಜನರಿಗೂ ಹವಾಮಾನ ಇಲಾಖೆ, ಸಂತೋಷದ ಸುದ್ದಿಯನ್ನು ಮುನ್ಸೂಚನೆ ನೀಡಿದೆ.

WhatsApp Group Join Now
Telegram Group Join Now

ರೈತರು ಮಳೆಯ ಆಗಮನವನ್ನು ಕಾಯುತ್ತಿದ್ದು, ಈ ಸಂತೋಷದ ಸುದ್ದಿಯನ್ನು ಅವಮಾನ ಇಲಾಖೆಯು ಸಂತಸ ಸುದ್ದಿಯನ್ನು ಎಲ್ಲಾ ರೈತರಿಗೂ ಹೇಳಿದೆ.
ಜೂನ್ 7 ರಿಂದ ಹಿಡಿದು 11ನೇ ತಾರೀಖಿನವರೆಗೆ ಉತ್ತರ ಕರ್ನಾಟಕದದ್ಯಂತ ಹಾಗೂ ದಕ್ಷಿಣ ಕನ್ನಡದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಜೂನ್ ಏಳರಿಂದ ಹಿಡಿದು 11ನೇ ತಾರೀಖಿನವರೆಗೆ ಉಡುಪಿ, ಮೈಸೂರು,ದಕ್ಷಿಣ ಕನ್ನಡ, ತುಮಕೂರು ಶಿವಮೊಗ್ಗ ಮಂಡ್ಯ ಕೊಡಗು ಹಾಸನ ಚಿತ್ರದುರ್ಗ ಚಾಮರಾಜನಗರ ಚಿಕ್ಕಮಗಳೂರು ರಾಜಾಜಿನಗರ ಗದಗ್ ಧಾರವಾಡ ಬೆಳಗಾವಿ ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ.

ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಮಳೆಗೆ ಬೇಕಾದಂತ ಪೂರಕ ವಾತಾವರಣ ಸೃಷ್ಟಿಯಾಗಿದ್ದು ಇದರಿಂದ ಮುನ್ಸೂಚನೆಯನ್ನು ಪಡೆದ ಹವಾಮಾನ ಇಲಾಖೆಯು, ಎಲ್ಲೋ ಅಲರ್ಟನ್ನು ಘೋಷಣೆ ಮಾಡಿರುವುದು.

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿರುವುದರಿಂದ ಇದರ ಪರಿಣಾಮ ಕರ್ನಾಟಕದಾದ್ಯಂತ ಸಪ್ಟೆಂಬರ್ 7ರಿಂದ 11ರವರೆಗೆ ಕರ್ನಾಟಕದಲ್ಲಿ ಭಾರಿ ಮಳೆಯಾಗುವುದು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವುದರಿಂದ ಕರ್ನಾಟಕದಲ್ಲಿರುವ ಜಲಾಶಯಗಳು ತುಂಬಿಕೊಳ್ಳುತ್ತಿವೆ. ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿಕೊಂಡಿದ್ದು ಎಲ್ಲಾ ಗೇಟ್ಗಳನ್ನು ತೆರೆಯಲಾಗಿದೆ.

ಅದೇ ರೀತಿ ತುಂಗಾ ಜಲಾಶಯವು ಪೂರ್ಣ ಪ್ರಮಾಣದಲ್ಲಿ ತುಂಬಿಕೊಂಡಿದ್ದು ಕೆ ಆರ್ ಎಸ್ ಜಲಾಶಯವೂ ತುಂಬಿದೆ. ಅರಬ್ಬಿ ಸಮುದ್ರದ ಆಗ್ನೇ ಮತ್ತು ಮಧ್ಯಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಬಹುತೇಕ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹವಾಮಾನ ಇಲಾಖೆಯು ಸೂಚನೆ ನೀಡಿದೆ.

ಈ ಅವಧಿಯೊಳಗೆ ಒಂದೆರಡು ಮಳೆ ಯಾಗಬೇಕಾಗಿತ್ತು, ಏಕೆಂದರೆ ಇದು ರೈತರಿಗೆ ಭಾರಿ ಹೊಡೆತ ನೀಡುತ್ತಿದೆ. ಈ ಸಮಯಕ್ಕೆ ಆಗಲೇ ಎಲ್ಲಾ ರೈತರು ಬಿತ್ತನೆ ಮಾಡಲು ತಮ್ಮ ಹೊಲವನ್ನು ಬಿತ್ತನೆ ಮಾಡಲು ಸಜ್ಜು ಮಾಡಿಕೊಳ್ಳುತ್ತಿದ್ದರು.

ಆದರೆ ಇಲ್ಲಿಯ ತನಕ ಯಾವುದೇ ಮಳೆಯಾಗದ ಕಾರಣ ರೈತರು ಮಳೆಗಾಗಿ ಆಕಾಶವನ್ನು ನೋಡುವ ಪರಿಸ್ಥಿತಿ ಉಂಟಾಗಿದೆ.

ಮಳೆ ಹೆಚ್ಚಾಗುವ ಸಾಧ್ಯತೆಗಳು ಬಹಳ ಇದ್ದು ಹವಾಮಾನ ಇಲಾಖೆಯು ಮೀನುಗಾರರಿಗೆ ಸಮುದ್ರದಲ್ಲಿ ಇಳಿಯದಂತೆ ಮುನ್ಸೂಚನೆ ನೀಡಿದೆ. ಭಾನುವಾರ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ಹೆಚ್ಚಿಗೆ ಮಳೆಯಾಗಿದ್ದು ಅವಾಂತರ ಸೃಷ್ಟಿ ಮಾಡಿದೆ.

ಮುಂದಿನ ಐದು ದಿನಗಳಲ್ಲಿ ಕರ್ನಾಟಕದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಷ್ಟು ದಿನಗಳ ಕಾಲ ಬರಗಾಲವನ್ನು, ಎಂದೂ ಕಾಣದ ಬಿಸಿಲನ್ನು ಅನುಭವಿಸಿದ ಎಲ್ಲಾ ರೈತರಿಗೂ ಮತ್ತು ಜನರಿಗೂ ಹವಾಮಾನ ಇಲಾಖೆ, ಸಂತೋಷದ ಸುದ್ದಿಯನ್ನು ಮುನ್ಸೂಚನೆ ನೀಡಿದೆ.

ರೈತರು ಮಳೆಯ ಆಗಮನವನ್ನು ಕಾಯುತ್ತಿದ್ದು, ಈ ಸಂತೋಷದ ಸುದ್ದಿಯನ್ನು ಅವಮಾನ ಇಲಾಖೆಯು ಸಂತಸ ಸುದ್ದಿಯನ್ನು ಎಲ್ಲಾ ರೈತರಿಗೂ ಹೇಳಿದೆ.
ಜೂನ್ 7 ರಿಂದ ಹಿಡಿದು 11ನೇ ತಾರೀಖಿನವರೆಗೆ ಉತ್ತರ ಕರ್ನಾಟಕದದ್ಯಂತ ಹಾಗೂ ದಕ್ಷಿಣ ಕನ್ನಡದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಜೂನ್ ಏಳರಿಂದ ಹಿಡಿದು 11ನೇ ತಾರೀಖಿನವರೆಗೆ ಉಡುಪಿ, ಮೈಸೂರು,ದಕ್ಷಿಣ ಕನ್ನಡ, ತುಮಕೂರು ಶಿವಮೊಗ್ಗ ಮಂಡ್ಯ ಕೊಡಗು ಹಾಸನ ಚಿತ್ರದುರ್ಗ ಚಾಮರಾಜನಗರ ಚಿಕ್ಕಮಗಳೂರು ರಾಜಾಜಿನಗರ ಗದಗ್ ಧಾರವಾಡ ಬೆಳಗಾವಿ ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ.
ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಮಳೆಗೆ ಬೇಕಾದಂತ ಪೂರಕ ವಾತಾವರಣ ಸೃಷ್ಟಿಯಾಗಿದ್ದು ಇದರಿಂದ ಮುನ್ಸೂಚನೆಯನ್ನು ಪಡೆದ ಹವಾಮಾನ ಇಲಾಖೆಯು, ಎಲ್ಲೋ ಅಲರ್ಟನ್ನು ಘೋಷಣೆ ಮಾಡಿರುವುದು. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿರುವುದರಿಂದ ಇದರ ಪರಿಣಾಮ ಕರ್ನಾಟಕದಾದ್ಯಂತ ಸಪ್ಟೆಂಬರ್ 7ರಿಂದ 11ರವರೆಗೆ ಕರ್ನಾಟಕದಲ್ಲಿ ಭಾರಿ ಮಳೆಯಾಗುವುದು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವುದರಿಂದ ಕರ್ನಾಟಕದಲ್ಲಿರುವ ಜಲಾಶಯಗಳು ತುಂಬಿಕೊಳ್ಳುತ್ತಿವೆ. ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿಕೊಂಡಿದ್ದು ಎಲ್ಲಾ ಗೇಟ್ಗಳನ್ನು ತೆರೆಯಲಾಗಿದೆ. ಅದೇ ರೀತಿ ತುಂಗಾ ಜಲಾಶಯವು ಪೂರ್ಣ ಪ್ರಮಾಣದಲ್ಲಿ ತುಂಬಿಕೊಂಡಿದ್ದು ಕೆ ಆರ್ ಎಸ್ ಜಲಾಶಯವೂ ತುಂಬಿದೆ. ಅರಬ್ಬಿ ಸಮುದ್ರದ ಆಗ್ನೇ ಮತ್ತು ಮಧ್ಯಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಬಹುತೇಕ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹವಾಮಾನ ಇಲಾಖೆಯು ಸೂಚನೆ ನೀಡಿದೆ. ಈ ಅವಧಿಯೊಳಗೆ ಒಂದೆರಡು ಮಳೆ ಯಾಗಬೇಕಾಗಿತ್ತು, ಏಕೆಂದರೆ ಇದು ರೈತರಿಗೆ ಭಾರಿ ಹೊಡೆತ ನೀಡುತ್ತಿದೆ. ಈ ಸಮಯಕ್ಕೆ ಆಗಲೇ ಎಲ್ಲಾ ರೈತರು ಬಿತ್ತನೆ ಮಾಡಲು ತಮ್ಮ ಹೊಲವನ್ನು ಬಿತ್ತನೆ ಮಾಡಲು ಸಜ್ಜು ಮಾಡಿಕೊಳ್ಳುತ್ತಿದ್ದರು.
ಆದರೆ ಇಲ್ಲಿಯ ತನಕ ಯಾವುದೇ ಮಳೆಯಾಗದ ಕಾರಣ ರೈತರು ಮಳೆಗಾಗಿ ಆಕಾಶವನ್ನು ನೋಡುವ ಪರಿಸ್ಥಿತಿ ಉಂಟಾಗಿದೆ.
ಮಳೆ ಹೆಚ್ಚಾಗುವ ಸಾಧ್ಯತೆಗಳು ಬಹಳ ಇದ್ದು ಹವಾಮಾನ ಇಲಾಖೆಯು ಮೀನುಗಾರರಿಗೆ ಸಮುದ್ರದಲ್ಲಿ ಇಳಿಯದಂತೆ ಮುನ್ಸೂಚನೆ ನೀಡಿದೆ. ಭಾನುವಾರ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ಹೆಚ್ಚಿಗೆ ಮಳೆಯಾಗಿದ್ದು ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಂಗಳೂರಿನಲ್ಲಿ 8 cm ಮಳೆಯಾಗಿದ್ದು, ಇದು ರೈತರಿಗೆ ಸಂತಸ ಸುದ್ದಿ ಎಂದು ಹೇಳಬಹುದು.

ಚಿಕ್ಕಮಂಗಳೂರಿನಲ್ಲಿ 8 cm ಮಳೆಯಾಗಿದ್ದು, ಇದು ರೈತರಿಗೆ ಸಂತಸ ಸುದ್ದಿ ಎಂದು ಹೇಳಬಹುದು.

Leave a Reply

Your email address will not be published. Required fields are marked *