ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2,000 ಹೊಸ ಯೋಜನೆ…. ಅರ್ಜಿ ಸಲ್ಲಿಸುವ ಕುರಿತು ಈಗಲೇ ತಿಳಿಯಿರಿ….

ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಎರಡು ‘ಕಠಿಣ’ ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳಿಂದಾಗಿ ಸರ್ಕಾರಿ ನೌಕರರ ಪತ್ನಿಯರೂ ಸೇರಿ ಸೌಲಭ್ಯದಿಂದ ವಂಚಿತರಾಗುವವರ ಸಂಖ್ಯೆ ಹೆಚ್ಚಾಗುವುದು ಖಚಿತವಾದಂತಾಗಿದೆ.ಚುನಾವಣೆ ಪ್ರಚಾರದ ವೇಳೆ ಷರತ್ತಿನ ಚಕಾರ ಎತ್ತದ ಕಾಂಗ್ರೆಸ್‌ ನಾಯಕರು ಈಗ ಗೃಹಲಕ್ಷ್ಮಿಯರಾಗಲು ಪತಿಯರು ‘ಆದಾಯ ತೆರಿಗೆ’ ಮತ್ತು ‘ಜಿಎಸ್ಟಿ ರಿಟರ್ನ್’ ಕಟ್ಟುತ್ತಿರಬಾರದೆಂಬ ನಿಯಮ ಹಾಕಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಯಜಮಾನಿಯರು ಅವಕಾಶ ವಂಚಿತರಾಗಲಿದ್ದಾರೆ.

WhatsApp Group Join Now
Telegram Group Join Now

ಸರ್ಕಾರದ ಲೆಕ್ಕದ ಪ್ರಕಾರ ಈ ಮಾನದಂಡದಡಿ ಬರುವವರು ಆರ್ಥಿಕವಾಗಿ ಮುಂದಿರುವವರು. ಜನ ಸಾಮಾನ್ಯರ ಲೆಕ್ಕದಲ್ಲಿ ಈಗಿನ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಸಾಮಾನ್ಯ ಸಂಗತಿಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಆಕೆ ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಆರ್ಥಿಕ ಇಲಾಖೆ ಹಾಗೂ ಯೋಜನಾ ಇಲಾಖೆಗಳ ಜತೆ ಸಮಾಲೋಚಿಸಿ ಸಚಿವ ಸಂಪುಟದ ಅನುಮೋದನೆ ಪಡೆದ ಬಳಿಕ ಮಾರ್ಗಸೂಚಿ ಹೊರಬಿದ್ದಿದೆ.

  • ಯಾರು ಯಜಮಾನಿ?

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.

  • ಒಂದು ಮನೆಗೆ ಎಷ್ಟು ಫಲಾನುಭವಿ?

ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಅರ್ಹ ಮಹಿಳೆಯರಿದ್ದಲ್ಲಿ, ಈ ಪೈಕಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ.

  • ವ್ಯಾಪಾರಸ್ಥರಿಗೂ ಇಲ್ಲ

ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅವರು ಈ ಯೋಜನೆಗೆ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ ಸಾಮಾನ್ಯ ಅಂಗಡಿ, ಹೋಟೆಲ್, ಟ್ರಾವೆಲ್ಸ್ ಇರುವವರೂ ವ್ಯಾಪ್ತಿಯಿಂದ ಹೊರಗುಳಿಯಬಹುದು.

ಈ ಯೋಜನೆಯ ಫಲಾನುಭವಿಗಳು 2023ರ ರವರೆಗೆ ಅರ್ಜಿ ಸಲ್ಲಿಸಲು

15ರಿಂದ ಜೂನ್ 15 ರಿಂದ ಜುಲೈ 15 ಅರ್ಜಿ ಸಲ್ಲಿಕೆ

ಅವಕಾಶ ನೀಡಲಾಗುತ್ತದೆ. ನಂತರ ಜುಲೈ 15ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ

ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ವಿಧಿಸಲಾಗಿರುವ ವಿಪರೀತ ಷರತ್ತುಗಳಿಗೆ ವ್ಯಕ್ತವಾಗುತ್ತಿರುವ ಜನಾಕ್ರೋಶವನ್ನು ತಣಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸವಿರುವವರಿಗೆ ಚಿಂತೆ ಬೇಡ, ಅಂತಹ ಮನೆಗಳ ನಿವಾಸಿಗಳಿಗೂ ‘ಗೃಹಜ್ಯೋತಿ’ ಉಚಿತ ವಿದ್ಯುತ ಸೌಲಭ್ಯ ದೊರೆಯಲಿದೆ ಎಂದು ಸಿಎಂ ಹೇಳಿದ್ದಾರೆ.

ಆದರೆ, ಅಧಿಕೃತ ಆದೇಶ ಪ್ರಕಟವಾಗದ ಹಿನ್ನೆಲೆಯಲ್ಲಿ ಗೊಂದಲ ಮುಂದುವರಿದಿದೆ.

ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಆಶ್ವಾಸನೆ ಪ್ರಕಾರ ಐದು ನಿರ್ಧರಿಸಿದ್ದೇವೆ. ಪೂರ ಕವಾಗಿ ಸಂಬಂಧಿಸಿದ ಇಲಾಖೆಗಳು ಮಾರ್ಗ ಸೂಚಿ ಹೊರಡಿಸಿವೆ.

ಸಿದ ಪ್ರಕಾರ ವಾರ್ಷಿಕ ಸರಾಸರಿಗೆ ಹೆಚ್ಚುವರಿ ಶೇ.10 ವಿದ್ಯುತ್‌ ಸೇರಿಸಿ 60, 70, 100 ಅಥವಾ ಗರಿಷ್ಠ 200 ಯುನಿಟ್ ಒಳಗೆ ವಿದ್ಯುತ್‌ ಉಚಿತ ಬಳಕೆಗೆ ಅವಕಾಶವಿದೆ. ವಸತಿಗಳಿಗೆ ಮಾತ್ರ ಗೃಹಜ್ಯೋತಿ ಅನ್ವಯವಾಗಲಿದೆ. ವಾಣಿಜ್ಯಕ ಬಳಕೆಗೆ ವಿಧಿಸಿದ ನಿರ್ಬಂಧ ಅಬಾಧಿತ ಎಂದು ವಿವರಿಸಿದರು. 7275

2 ಯೋಜನೆಗಳ ಜಾರಿಗೆ

» ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

» ಪ್ರಕಟವಾಗದ ಪರಿಷ್ಕೃತ ಈಗಾಗಲೇ ಘೋಷಿ ಮಾರ್ಗಸೂಚಿ

ಆತಂಕ, ಆಕ್ರೋಶ ಬೇಡ: ಉಚಿತ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಜನರಲ್ಲಿ ಆಕ್ರೋಶ, ಆತಂಕ ಬೇಡವೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ತುಂಬಿದ್ದಾರೆ. ಚುನಾವಣೆ ಕಾಲಕ್ಕೆ ನೀಡಿದ ಭರವಸೆ ಪ್ರಕಾರವೇ ಕಾಂಗ್ರೆಸ್ ನಡೆದುಕೊಳ್ಳಲಿದೆ.

ಗೃಹಜ್ಯೋತಿ ಸ್ವಂತ, ಬಾಡಿಗೆ ಯೋಜನೆಯಡಿ ಮನೆ ನಿವಾಸಿಗಳಿಗೂ ಉಚಿತ ವಿದ್ಯುತ್‌ ಸೌಲಭ್ಯ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಎರಡು ‘ಕಠಿಣ’ ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳಿಂದಾಗಿ ಸರ್ಕಾರಿ ನೌಕರರ ಪತ್ನಿಯರೂ ಸೇರಿ ಸೌಲಭ್ಯದಿಂದ ವಂಚಿತರಾಗುವವರ ಸಂಖ್ಯೆ ಹೆಚ್ಚಾಗುವುದು ಖಚಿತವಾದಂತಾಗಿದೆ.ಚುನಾವಣೆ ಪ್ರಚಾರದ ವೇಳೆ ಷರತ್ತಿನ ಚಕಾರ ಎತ್ತದ ಕಾಂಗ್ರೆಸ್‌ ನಾಯಕರು ಈಗ ಗೃಹಲಕ್ಷ್ಮಿಯರಾಗಲು ಪತಿಯರು ‘ಆದಾಯ ತೆರಿಗೆ’ ಮತ್ತು ‘ಜಿಎಸ್ಟಿ ರಿಟರ್ನ್’ ಕಟ್ಟುತ್ತಿರಬಾರದೆಂಬ ನಿಯಮ ಹಾಕಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಯಜಮಾನಿಯರು ಅವಕಾಶ ವಂಚಿತರಾಗಲಿದ್ದಾರೆ.

ಸರ್ಕಾರದ ಲೆಕ್ಕದ ಪ್ರಕಾರ ಈ ಮಾನದಂಡದಡಿ ಬರುವವರು ಆರ್ಥಿಕವಾಗಿ ಮುಂದಿರುವವರು. ಜನ ಸಾಮಾನ್ಯರ ಲೆಕ್ಕದಲ್ಲಿ ಈಗಿನ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಸಾಮಾನ್ಯ ಸಂಗತಿಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಆಕೆ ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಆರ್ಥಿಕ ಇಲಾಖೆ ಹಾಗೂ ಯೋಜನಾ ಇಲಾಖೆಗಳ ಜತೆ ಸಮಾಲೋಚಿಸಿ ಸಚಿವ ಸಂಪುಟದ ಅನುಮೋದನೆ ಪಡೆದ ಬಳಿಕ ಮಾರ್ಗಸೂಚಿ ಹೊರಬಿದ್ದಿದೆ.

  • ಯಾರು ಯಜಮಾನಿ?

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.

  • ಒಂದು ಮನೆಗೆ ಎಷ್ಟು ಫಲಾನುಭವಿ?

ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಅರ್ಹ ಮಹಿಳೆಯರಿದ್ದಲ್ಲಿ, ಈ ಪೈಕಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ.

  • ವ್ಯಾಪಾರಸ್ಥರಿಗೂ ಇಲ್ಲ

ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅವರು ಈ ಯೋಜನೆಗೆ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ ಸಾಮಾನ್ಯ ಅಂಗಡಿ, ಹೋಟೆಲ್, ಟ್ರಾವೆಲ್ಸ್ ಇರುವವರೂ ವ್ಯಾಪ್ತಿಯಿಂದ ಹೊರಗುಳಿಯಬಹುದು.

ಈ ಯೋಜನೆಯ ಫಲಾನುಭವಿಗಳು 2023ರ ರವರೆಗೆ ಅರ್ಜಿ ಸಲ್ಲಿಸಲು

15ರಿಂದ ಜೂನ್ 15 ರಿಂದ ಜುಲೈ 15 ಅರ್ಜಿ ಸಲ್ಲಿಕೆ

ಅವಕಾಶ ನೀಡಲಾಗುತ್ತದೆ. ನಂತರ ಜುಲೈ 15ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ

ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ವಿಧಿಸಲಾಗಿರುವ ವಿಪರೀತ ಷರತ್ತುಗಳಿಗೆ ವ್ಯಕ್ತವಾಗುತ್ತಿರುವ ಜನಾಕ್ರೋಶವನ್ನು ತಣಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸವಿರುವವರಿಗೆ ಚಿಂತೆ ಬೇಡ, ಅಂತಹ ಮನೆಗಳ ನಿವಾಸಿಗಳಿಗೂ ‘ಗೃಹಜ್ಯೋತಿ’ ಉಚಿತ ವಿದ್ಯುತ ಸೌಲಭ್ಯ ದೊರೆಯಲಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಅಧಿಕೃತ ಆದೇಶ ಪ್ರಕಟವಾಗದ ಹಿನ್ನೆಲೆಯಲ್ಲಿ ಗೊಂದಲ ಮುಂದುವರಿದಿದೆ.

ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಆಶ್ವಾಸನೆ ಪ್ರಕಾರ ಐದು ನಿರ್ಧರಿಸಿದ್ದೇವೆ. ಪೂರ ಕವಾಗಿ ಸಂಬಂಧಿಸಿದ ಇಲಾಖೆಗಳು ಮಾರ್ಗ ಸೂಚಿ ಹೊರಡಿಸಿವೆ. ಸಿದ ಪ್ರಕಾರ ವಾರ್ಷಿಕ ಸರಾಸರಿಗೆ ಹೆಚ್ಚುವರಿ ಶೇ.10 ವಿದ್ಯುತ್‌ ಸೇರಿಸಿ 60, 70, 100 ಅಥವಾ ಗರಿಷ್ಠ 200 ಯುನಿಟ್ ಒಳಗೆ ವಿದ್ಯುತ್‌ ಉಚಿತ ಬಳಕೆಗೆ ಅವಕಾಶವಿದೆ. ವಸತಿಗಳಿಗೆ ಮಾತ್ರ ಗೃಹಜ್ಯೋತಿ ಅನ್ವಯವಾಗಲಿದೆ. ವಾಣಿಜ್ಯಕ ಬಳಕೆಗೆ ವಿಧಿಸಿದ ನಿರ್ಬಂಧ ಅಬಾಧಿತ ಎಂದು ವಿವರಿಸಿದರು. 7275

2 ಯೋಜನೆಗಳ ಜಾರಿಗೆ

» ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

» ಪ್ರಕಟವಾಗದ ಪರಿಷ್ಕೃತ ಈಗಾಗಲೇ ಘೋಷಿ ಮಾರ್ಗಸೂಚಿ

ಆತಂಕ, ಆಕ್ರೋಶ ಬೇಡ: ಉಚಿತ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಜನರಲ್ಲಿ ಆಕ್ರೋಶ, ಆತಂಕ ಬೇಡವೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ತುಂಬಿದ್ದಾರೆ. ಚುನಾವಣೆ ಕಾಲಕ್ಕೆ ನೀಡಿದ ಭರವಸೆ ಪ್ರಕಾರವೇ ಕಾಂಗ್ರೆಸ್ ನಡೆದುಕೊಳ್ಳಲಿದೆ. ಗೃಹಜ್ಯೋತಿ ಸ್ವಂತ, ಬಾಡಿಗೆ ಯೋಜನೆಯಡಿ ಮನೆ ನಿವಾಸಿಗಳಿಗೂ ಉಚಿತ ವಿದ್ಯುತ್‌ ಸೌಲಭ್ಯ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *