ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ 2023
– ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.
ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ.
ಇಲಾಖೆ ಹೆಸರು : ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ
ಹುದ್ದೆಗಳ ಸಂಖ್ಯೆ : 4,700 ಹುದ್ದೆಗಳು
ಹುದ್ದೆಗಳ ಹೆಸರು : ತೋಟಗಾರಿಕೆ ಅಧಿಕಾರಿ, FDA & SDA
ಉದ್ಯೋಗ ಸ್ಥಳ : ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಹುದ್ದೆಗಳ ವಿವರ
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : 256
- ಸಹಾಯಕ ತೋಟಗಾರಿಕೆ ನಿರ್ದೇಶಕರು : 475
- ಸಹಾಯಕ ತೋಟಗಾರಿಕೆ ಅಧಿಕಾರಿ : 1136
- ತೋಟಗಾರಿಕೆ ಸಹಾಯಕ : 926
- ಪ್ರಥಮ ದರ್ಜೆ ಸಹಾಯಕರು : 311
- ಶೀಘ್ರಲಿಪಿಗಾರರು : 11
- ದ್ವಿತೀಯ ದರ್ಜೆ ಸಹಾಯಕರು : 271
- ದತ್ತಾಂಶ ನಮೂದಕ ಸಹಾಯಕರು : 58
- ವಾಹನ ಚಾಲಕರು : 87
- ಲ್ಯಾಬ್ ಅಸಿಸ್ಟೆಂಟ್ : 13
- ಜೇನು ಕೃಷಿ ಸಹಾಯಕರು : 20
- ಜವಾನ : 98
- ತೋಟಗಾರ : 1774
- ಕಾವಲುಗಾರ : 29
ಸಂಬಳದ ವಿವರ
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ರೂ. 52,650 – ರೂ. 97,100
- ಸಹಾಯಕ ತೋಟಗಾರಿಕೆ ನಿರ್ದೇಶಕರು : ರೂ. 43,100 – ರೂ. 83,900
- ಸಹಾಯಕ ತೋಟಗಾರಿಕೆ ಅಧಿಕಾರಿ : ರೂ. 40,900 – ರೂ. 78,200
- ತೋಟಗಾರಿಕೆ ಸಹಾಯಕ : ರೂ. 23,500 – ರೂ. 47,650
- ಪ್ರಥಮ ದರ್ಜೆ ಸಹಾಯಕರು : ರೂ. 27,650 – ರೂ. 52,650
- ಶೀಘ್ರಲಿಪಿಗಾರರು : ರೂ. 27,650 – ರೂ. 52,650
- ದ್ವಿತೀಯ ದರ್ಜೆ ಸಹಾಯಕರು : ರೂ. 21,400 – ರೂ. 42,000
- ದತ್ತಾಂಶ ನಮೂದಕ ಸಹಾಯಕರು : ರೂ. 21,400 – ರೂ. 42,000
- ವಾಹನ ಚಾಲಕರು : ರೂ. 21,400 – ರೂ. 42,000
- ಲ್ಯಾಬ್ ಅಸಿಸ್ಟೆಂಟ್ : ರೂ. 18,600 – ರೂ. 32,600
- ಜೇನು ಕೃಷಿ ಸಹಾಯಕರು : ರೂ. 18,600 – ರೂ. 32,600
- ಜವಾನ : ರೂ. 17,000 – ರೂ. 28,950
- ತೋಟಗಾರ : ರೂ. 17,000 – ರೂ. 28,950
- ಕಾವಲುಗಾರ : ರೂ. 17,000 – ರೂ. 28,950
ಶೈಕ್ಷಣಿಕ ಅರ್ಹತೆ
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ತೋಟಗಾರಿಕೆ ವಿಷಯದಲ್ಲಿ B.Sc ಪದವಿ ಜೊತೆಗೆ ತೋಟಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೋಳಿಸಿರಬೇಕು.
- ಸಹಾಯಕ ತೋಟಗಾರಿಕೆ ನಿರ್ದೇಶಕರು : ತೋಟಗಾರಿಕೆ ವಿಷಯದಲ್ಲಿ B.Sc ಪದವಿ & ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
- ಸಹಾಯಕ ತೋಟಗಾರಿಕೆ ಅಧಿಕಾರಿ : ತೋಟಗಾರಿಕೆ ವಿಷಯದಲ್ಲಿ B.Sc ಪದವಿ
- ತೋಟಗಾರಿಕೆ ಸಹಾಯಕ : ತೋಟಗಾರಿಕೆ ವಿಷಯದಲ್ಲಿ B.Sc ಪದವಿ ಹೊಂದಿರಬೇಕು.
- ಪ್ರಥಮ ದರ್ಜೆ ಸಹಾಯಕರು : ಪದವಿ
- ಶೀಘ್ರಲಿಪಿಗಾರರು : 12ನೇ ತರಗತಿ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು & ಹಿರಿಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು / ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕನ್ನಡ ಶೀಘ್ರಲಿಪಿಯಲ್ಲಿ ಐಚ್ಛಿಕದೊಂದಿಗೆ ಸೆಕ್ರೆಟೇರಿಯಲ್ ಪ್ರಾಕ್ಟಿಸ್ ಡಿಪ್ಲೋಮಾವನ್ನು ಪೂರ್ಣಗೋಳಿಸಿರಬೇಕು.
- ದ್ವಿತೀಯ ದರ್ಜೆ ಸಹಾಯಕರು : 12ನೇ ತರಗತಿ
- ದತ್ತಾಂಶ ನಮೂದಕ ಸಹಾಯಕರು :12ನೇ ತರಗತಿ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು / ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಕಮರ್ಷಿಯಲ್ ಪ್ಯಾಕ್ಟಿಸ್ & ಕನ್ನಡ ಹಿರಿಯ ಬೆರಳಚ್ಚು ನಲ್ಲಿ ಡಿಪ್ಲೋಮಾವನ್ನು ಪೂರ್ಣಗೋಳಿಸಿರಬೇಕು.
- ವಾಹನ ಚಾಲಕರು : 10ನೇ ತರಗತಿ & ಲಘು ವಾಹನ ಡ್ರೈವಿಂಗ್ ಲೈಸೆನ್ಸ್.
- ಲ್ಯಾಬ್ ಅಸಿಸ್ಟೆಂಟ್ : ಲ್ಯಾಬ್ ನಿರ್ವಹಣೆಯಲ್ಲಿ ಡಿಪ್ಲೊಮಾ & 12ನೇ (ವಿಜ್ಞಾನ) ತರಗತಿ & ಯಾವುದೇ NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ 03 ವರ್ಷಗಳ ಅನುಭವ ಹೊಂದಿರಬೇಕು.
- ಜೇನು ಕೃಷಿ ಸಹಾಯಕರು : 10ನೇ ತರಗತಿ & ಭಾಗಮಂಡಲ ಜೇನು ಸಾಕಣೆ ತರಬೇತಿ ಕೇಂದ್ರ ಕೊಡಗು ಜಿಲ್ಲೆಯಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ ಪ್ರಮಾಣ ಪತ್ರ/ ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯ ಅಥವಾ ತೋಟಗಾರಿಕೆ ಇಲಾಖೆಯು ನಡೆಸುವ ಜೇನುಸಾಕಣೆ ವಿಷಯದಲ್ಲಿ ನಡೆಸುವ ಕನಿಷ್ಠ 03 ತಿಂಗಳ ತರಬೇತಿ ಪ್ರಮಾಣ ಪತ್ರ.
- ಜವಾನ : 10ನೇ ತರಗತಿ
- ತೋಟಗಾರ : 10ನೇ ತರಗತಿ & ಕರ್ನಾಟಕ ತೋಟಗಾರಿಕೆ ಇಲಾಖೆಯಿಂದ ಹತ್ತು ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆದಿರುವ ಪ್ರಮಾಣ ಪತ್ರ / ಡಿಪ್ಲೊಮಾ (ತೋಟಗಾರಿಕೆ).
- ಕಾವಲುಗಾರ : 10ನೇ ತರಗತಿ
ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
- ಕೆಳಗಿನ ಲಿಂಕ್ / ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
- ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
- ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
- ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು

- ಅಧಿಸೂಚನೆ ಪ್ರಕಟಣೆಯಾಗಿರುವ ದಿನಾಂಕ : 16 -ಮೇ -2023
- ಅರ್ಜಿ ಸಲ್ಲಿಸಲು ದಿನಾಂಕ : ಶೀಘ್ರದಲ್ಲೇ ತಿಳಿಸಲಾಗುವುದು