ಶಾಲೆಯ ಮಕ್ಕಳಿಗೆ ಸಿಗಲಿದೆಯಾ ಸೈಕಲ್ ಭಾಗ್ಯ..? ಈ ಕುತೂಹಲ ವಿಷಯದ ಬಗ್ಗೆ ಈಗಲೇ ತಿಳಿಯಿರಿ

ಮಹಿಳೆಯರು, ಯುವಸಮೂಹಕ್ಕೆ ಗ್ಯಾರಂಟಿ
ಯೋಜನೆಗಳನ್ನು ಘೋಷಣೆ ಮಾಡಿರುವ ರಾಜ್ಯ
ಕಾಂಗ್ರೆಸ್‌ ಸರ್ಕಾರ, ಹಿಂದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದ ಉಚಿತ ಬೈಸಿಕಲ್ ನೀಡುವ
ಕಾರ್ಯಕ್ರಮವನ್ನು ಮತ್ತೆ ಅನುಷ್ಠಾನಗೊಳಿಸಬಹುದೆ
ಎಂಬುದು ಕುತೂಹಲ ಮೂಡಿಸಿದೆ.

WhatsApp Group Join Now
Telegram Group Join Now

ಕೋವಿಡ್ ಬಳಿಕ ಬೈಸಿಕಲ್‌ ವಿತರಣೆ ಸ್ಥಗಿತಗೊಂಡಿದೆ.
ಅಲ್ಲಿಂದ ಅದ್ಯಾಕೋ ಯೋಜನೆ ಬಗ್ಗೆ ಬಿಜೆಪಿ
ಸರ್ಕಾರ ಗಮನಹರಿಸಲಿಲ್ಲ. ಉಚಿತ ಬೈಸಿಕಲ್
ಸೌಲಭ್ಯ ನೀಡುವ ಯೋಜನೆಯನ್ನು 2006-07ನೇ
ಸಾಲಿನಲ್ಲಿ ಜಾರಿಗೊಳಿಸಲಾಯಿತು.

ಶೂ ಭಾಗ್ಯ ಸದ್ದಿಲ್ಲ
ಪ್ರಸ್ತುತ ವರ್ಷದ ಶೈಕ್ಷಣಿಕ ಚಟುವಟಿಕೆ ಆರಂಭವಾಗಿದೆ. ಪಠ್ಯಪುಸ್ತಕ ಸಮವಸ್ತ್ರ ವಿತರಣೆ ಯಾಗಿದ್ದರು ಇವುಗಳನ್ನು ನೀಡುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ ಕಳೆದ ವರ್ಷ ಒಂದು ಜೊತೆ ಶೂ ನೀಡಲಾಗಿತ್ತು

ಆರಂಭದ ವರ್ಷದಲ್ಲಿ ಬಿಪಿಎಲ್ ಪಡಿತರ ಚೀಟಿ
ಹೊಂದಿರುವ ಕುಟುಂಬದ, ಸರ್ಕಾರಿ ಮತ್ತು
ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಗೆ
ದಾಖಲಾಗಿರುವ ಹೆಣ್ಣುಮಕ್ಕಳಿಗೆ ನೀಡಲಾಗುತ್ತಿತ್ತು.

ಕಾಂಗ್ರೆಸ್ ಸರ್ಕಾರವು ಮತ್ತೆ ಎಲ್ಲಾ ವಿದ್ಯಾರ್ಥಿಗಳಿಗೆ
ಬೈಸಿಕಲ್ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬಹುದು.

ಕೋವಿಡ್ ನಂತರ ಎರಡು ವರ್ಷಗಳ ಕಾಲ
ಬೈಸಿಕಲ್ ವಿತರಣೆಯನ್ನು ಸರ್ಕಾರವು ಸ್ಥಗಿತಗೊಳಿಸಿತ್ತು
ಆದ್ದರಿಂದ ಈಗ ಕೋವೇಡ್ ಸಮಯ ಮುಗಿದ ನಂತರ ಮತ್ತೆ
ಎಲ್ಲಾ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆಯನ್ನು ಮಾಡುವ ವಿಚಾರವನ್ನು ಹೊಂದಿದೆ

ವಿಶ್ವ ಬೈಸಿಕಲ್ ದಿನ

ಸೈಕಲ್ ಅಥವಾ ಬೈಸಿಕಲ್ಉಪಯೋಗಿಸುವುದು
ಸರಳ, ಮಿತವ್ಯಯಿ, ವಿಶ್ವಾಸಾರ್ಹ ಹಾಗೂ
ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆ. ಸೈಕಲ್‌ಗೆ ಜಾಗತಿಕ
ದಿನವೊಂದರ ಗೌರವ ದಕ್ಕಬೇಕೆಂದು
ತುರ್ಕಮೇನಿಸ್ತಾನ್ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ
ಐದು ವರ್ಷಗಳ ಹಿಂದೆ ವಿಶ್ವ ಸಂಸ್ಥೆ ಮಾನ್ಯತೆ
ನೀಡಿದ್ದು, ಪ್ರತಿವರ್ಷದ ಜೂ.3ರ ದಿನವನ್ನು ವಿಶ್ವ
ಬೈಸಿಕಲ್ ದಿನವಾಗಿ ಆಚರಿಸಲಾಗುತ್ತದೆ.

ಬಳಿಕ ಗಂಡು ಮಕ್ಕಳಿಗೂ ವಿಸ್ತರಣೆ ಮಾಡ ಲಾಯಿತು. ಮಕ್ಕಳು ತಡವಾಗಿಶಾಲೆಗೆ ಆಗಮಿಸುವುದು, ಗೈರು ಹಾಜರಾಗುವುದನ್ನು ತಪ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶ ವಾಗಿತ್ತು. ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿ ಗಳಿಗೆ ವರ್ಷ ಗ್ಯಾರಂಟಿ ಹೊಂದಿದ್ದ ಬೈಸಿಕಲ್ ಹಾಗೂ ಶಾಲೆಗೆ ಟೂಲ್‌ಕಿಟ್ ನೀಡಲಾಗುತ್ತಿತ್ತು. ಮಾತ್ರವಲ್ಲದೆ, ಸೈಕಲ್ ವಿತರಿಸಿದ ಆರು ತಿಂಗಳೊಳಗೆ ಕ್ಲಸ್ಟರ್ ಹಂತದಲ್ಲಿ ಸರ್ವೀಸ್ ಕ್ಯಾಂಪ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಕಾರ್ಯ ಕ್ರಮದಿಂದಾಗಿ

ವಿದ್ಯಾರ್ಥಿಗಳನ್ನುಶಾಲೆಗಳತ್ತಸೆಳೆಯುವಸರ್ಕಾರಿ ತಂತ್ರವೂ ಯಶಸ್ವಿಯಾಗಿತ್ತು. ಇಂತಹ ಮಹತ್ವದ ಯೋಜನೆ 2019-20ರಿಂದ ಸ್ಥಗಿತಗೊಂಡಿದೆ. ಕೋವಿಡ್ ವೇಳೆ ಶಾಲೆಗಳ ಬಾಗಿಲು ಮುಚ್ಚಲಾಗಿತ್ತು. ಮಾತ್ರವಲ್ಲದೆ, ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವೆಂದು ಬೇರೆ ಇಲಾಖೆಗಳ ಅನುದಾನಗಳನ್ನು ಬಳಸಿ ಕೊಳ್ಳಲಾಗಿತ್ತು. ಆ ಬಳಿಕ ಯೋಜನೆಗೆ ಎಳ್ಳುನೀರು ಬಿಡಲಾಗಿದೆ. ಪ್ರಸ್ತುತ ವರ್ಷದ ಶೈಕ್ಷಣಿಕ ಚಟುವಟಿಕೆ ಆರಂಭವಾಗಿದೆ. ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಯಾಗಿದ್ದರೂ ಶೂಗಳನ್ನು ನೀಡುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕಳೆದ ವರ್ಷ ಒಂದು ಜೊತೆ ಶೂ ನೀಡಲಾಗಿತ್ತು.

ಮಕ್ಕಳಿಗೆ | ಸದ್ಯದ ಪರಿಸ್ಥಿತಿಯಲ್ಲಿ ಬೈಸಿಕಲ್ ಬೇಕೆನ್ನುವುದಕ್ಕೂ ಹಲವು ತಾರತಮ್ಯ! ಕಾರಣಗಳಿವೆ. ಬೈಸಿಕಲ್ ಗ್ರಾಮೀಣ ಭಾಗದ, ಅದರಲ್ಲಿಯೂ

ಸಾರಿಗೆ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲದ ಕಡೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. 5ರಿಂದ 8 ಕಿ.ಮೀ. ದೂರವಿದ್ದರೂ ಮಕ್ಕಳು ಸೈಕಲ್ ಮೂಲಕ ಶಾಲೆಗೆ ಬರುತ್ತಿದ್ದರು. ಈಗ ಯೋಜನೆ ಸ್ಥಗಿತವಾದ ಬಳಿಕ ಆರ್ಥಿಕವಾಗಿ ಸಬಲವಾಗಿರು ವವರು ಬಸ್ ಅವಲಂಬಿಸಿದರೆ, ಉಳಿದವರು ಶಾಲೆಗಳಿಂದ ದೂರವಾಗುತ್ತಿದ್ದಾರೆ. ಇದರ ನಡುವೆ, ಕೋವಿಡ್ ಬಳಿಕ ಹಲವು ಗ್ರಾಮಗಳಿಗೆ ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆಯೂ ಇಳಿಮುಖವಾಗಿರುವುದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ. ಪ್ರಸ್ತುತ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದರೂ ಮುಂದೆ ಪಾಸ್ ನವೀಕರಣದ ಅವಧಿಯಲ್ಲಿ ಹಣ ಪಾವತಿಸಬೇಕಾಗುತ್ತದೆ. ಹೀಗಾದರೆ, ದೊಡ್ಡವರಿಗೆ ಉಚಿತ, ಚಿಕ್ಕವರಿಗೆ ಪಾಸ್ ಎನ್ನುವಂತಾಗುತ್ತದೆ.

Leave a Reply

Your email address will not be published. Required fields are marked *