ರಾಜೀವ್ ಗಾಂಧಿ ನಿವಾಸ ಯೋಜನೆ…
ಈ ಯೋಜನೆ ಅಡಿಯಲ್ಲಿ ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ರಾಜೀವ್ ಗಾಂಧಿ ನಿವಾಸ ಯೋಜನೆ ಅಡಿಯಲ್ಲಿ ಮೊದಲು ಅರ್ಜಿಯನ್ನು ಸಲ್ಲಿಸಿ ಇದಾದ ಬಳಿಕ ಅರ್ಜಿ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರದಿಂದ ಬಹು ಮೊತ್ತದ ಮನೆ ಕಟ್ಟಲು ಧನ ಸಹಾಯವು ನೀಡಲಾಗುತ್ತದೆ..
ಇದು ಕೇವಲ ಮನೆ ಇಲ್ಲದವರಿಗೆ ಅಂದರೆ ಬಡವರಿಗೆ ಹಾಗೆ ಇನ್ನಿತರ ಜನರಿಗೆ ಮಾತ್ರ ಸೀಮಿತವಾಗಿದ್ದು ಈ ಯೋಜನೆಯನ್ನು ಪಡೆದುಕೊಳ್ಳಲು ಯಾರು ಅರ್ತಯನ್ನು ಪಡೆದಿರುತ್ತಾರೆ, ಎಲ್ಲಿದೆ ನೋಡಿ..
ಈ ಯೋಜನೆಯನ್ನು ಪಡೆದುಕೊಳ್ಳಲು ಯಾರ್ಯಾರು ಅರ್ಹತೆಯನ್ನು ಪಡೆದಿದ್ದಾರೆ..?
ಈ ಯೋಜನೆಯ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ದುಡಿದು ತಿನ್ನುವ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು, ಸಣ್ಣ ಗುತ್ತಿಗೆದಾರರು, ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಜನರು, ನಮ್ಮ ಬೆಂಗಳೂರು ನಗರ ಜಿಲ್ಲೆಯಲ್ಲಿ ವಾಸ ಮಾಡುವ ಅವರ ವಾರ್ಷಿಕ ಆದಾಯವು ಮೂರು ಲಕ್ಷಕ್ಕಿಂತ ಕಡಿಮೆ ಇರುವ ಜನರು ಮತ್ತು ಬೇರೆ ಜಿಲ್ಲೆಯ ಜನರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರುವ ಜನರನ್ನು ಈ ಯೋಜನೆಗೆ ಆಯ್ದುಕೊಂಡಿದ್ದಾರೆ.
ಈ ಮೇಲ್ಕಂಡ ಜನರು ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಹತೆಯನ್ನು ಪಡೆದಿದ್ದು ನೀವು ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ನಿಮ್ಮ ಅರ್ಹತೆಯನ್ನು ತಿಳಿದುಕೊಂಡಿರಬೇಕಾಗಿರುತ್ತದೆ..
ಅದಕ್ಕಾಗಿ ಮೊದಲು ಅರ್ಹತೆಯನ್ನು ತಿಳಿದುಕೊಂಡು ನಂತರ ನೀವು ಅರ್ಜಿಯನ್ನು ಸಲ್ಲಿಸುವುದು ಸೂಕ್ತಕರವಾಗಿರುತ್ತದೆ..
ಅಜ್ಜಿ ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲಾತಿಗಳು ಯಾವುವು ಎಲ್ಲವೂ ಈಗಲೇ ತಿಳಿದುಕೊಳ್ಳಿ..
ಅರ್ಜಿಯನ್ನು ಹೇಗೆ ಸಲ್ಲಿಸಬೇಕು..?
https://ashraya.karnataka.gov.in/
ಮೊದಲು ನೀವು ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಇದಾದ ನಂತರ ಅರ್ಜಿ ಸಲ್ಲಿಸುವ ಅವರ ಹೆಸರಿನಲ್ಲಿ ಒಂದು ಖಾತೆಯನ್ನು ಸೃಷ್ಟಿಸಿಕೊಳ್ಳಬೇಕಾಗಿರುತ್ತದೆ.
ಇದಾದ ನಂತರ ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿದ ನಂತರ ಪುರಾವೆಗಳು ಅಂದರೆ ದಾಖಲಾತಿಗಳ ಫೋಟೋ ಅಪ್ಲೋಡ್ ಮಾಡಿಕೊಳ್ಳಬೇಕಾಗುತ್ತೆ..
ಅದಕ್ಕಾಗಿ ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ನಿಮ್ಮ ಊರಿನಲ್ಲಿರುವ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದು ಸೂಕ್ತಕರವಾಗಿದೆ.
ಇದಷ್ಟೇ ಅಲ್ಲದೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಬರದೆ ಹೋದಲ್ಲಿ ದಯವಿಟ್ಟು ನೆಟ್ ಸೆಂಟರ್ಗೆ ಹೋಗಿ ಅವರ ಹತ್ತಿರ ನಿಮ್ಮ ದಾಖಲಾತಿಗಳನ್ನು ನೀಡಿ ನೀವು ಅರ್ಜಿಯನ್ನು ಸಲ್ಲಿಸುವುದು ಒಂದು ಸೂಕ್ತಕರವಾಗಿದೆ.
ರಾಜೀವ್ ಗಾಂಧಿ ನಿವಾಸ ಯೋಜನೆ…ಈ ಯೋಜನೆ ಅಡಿಯಲ್ಲಿ ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ರಾಜೀವ್ ಗಾಂಧಿ ನಿವಾಸ ಯೋಜನೆ ಅಡಿಯಲ್ಲಿ ಮೊದಲು ಅರ್ಜಿಯನ್ನು ಸಲ್ಲಿಸಿ ಇದಾದ ಬಳಿಕ ಅರ್ಜಿ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರದಿಂದ ಬಹು ಮೊತ್ತದ ಮನೆ ಕಟ್ಟಲು ಧನ ಸಹಾಯವು ನೀಡಲಾಗುತ್ತದೆ..ಇದು ಕೇವಲ ಮನೆ ಇಲ್ಲದವರಿಗೆ ಅಂದರೆ ಬಡವರಿಗೆ ಹಾಗೆ ಇನ್ನಿತರ ಜನರಿಗೆ ಮಾತ್ರ ಸೀಮಿತವಾಗಿದ್ದು ಈ ಯೋಜನೆಯನ್ನು ಪಡೆದುಕೊಳ್ಳಲು ಯಾರು ಅರ್ತಯನ್ನು ಪಡೆದಿರುತ್ತಾರೆ, ಎಲ್ಲಿದೆ ನೋಡಿ..ಈ ಯೋಜನೆಯನ್ನು ಪಡೆದುಕೊಳ್ಳಲು ಯಾರ್ಯಾರು ಅರ್ಹತೆಯನ್ನು ಪಡೆದಿದ್ದಾರೆ..?ಈ ಯೋಜನೆಯ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ದುಡಿದು ತಿನ್ನುವ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು, ಸಣ್ಣ ಗುತ್ತಿಗೆದಾರರು, ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಜನರು, ನಮ್ಮ ಬೆಂಗಳೂರು ನಗರ ಜಿಲ್ಲೆಯಲ್ಲಿ ವಾಸ ಮಾಡುವ ಅವರ ವಾರ್ಷಿಕ ಆದಾಯವು ಮೂರು ಲಕ್ಷಕ್ಕಿಂತ ಕಡಿಮೆ ಇರುವ ಜನರು ಮತ್ತು ಬೇರೆ ಜಿಲ್ಲೆಯ ಜನರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರುವ ಜನರನ್ನು ಈ ಯೋಜನೆಗೆ ಆಯ್ದುಕೊಂಡಿದ್ದಾರೆ.ಈ ಮೇಲ್ಕಂಡ ಜನರು ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಹತೆಯನ್ನು ಪಡೆದಿದ್ದು ನೀವು ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ನಿಮ್ಮ ಅರ್ಹತೆಯನ್ನು ತಿಳಿದುಕೊಂಡಿರಬೇಕಾಗಿರುತ್ತದೆ..ಅದಕ್ಕಾಗಿ ಮೊದಲು ಅರ್ಹತೆಯನ್ನು ತಿಳಿದುಕೊಂಡು ನಂತರ ನೀವು ಅರ್ಜಿಯನ್ನು ಸಲ್ಲಿಸುವುದು ಸೂಕ್ತಕರವಾಗಿರುತ್ತದೆ..ಅಜ್ಜಿ ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲಾತಿಗಳು ಯಾವುವು ಎಲ್ಲವೂ ಈಗಲೇ ತಿಳಿದುಕೊಳ್ಳಿ..
ಅರ್ಜಿಯನ್ನು ಹೇಗೆ ಸಲ್ಲಿಸಬೇಕು..?
https://ashraya.karnataka.gov.in/
ಮೊದಲು ನೀವು ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಇದಾದ ನಂತರ ಅರ್ಜಿ ಸಲ್ಲಿಸುವ ಅವರ ಹೆಸರಿನಲ್ಲಿ ಒಂದು ಖಾತೆಯನ್ನು ಸೃಷ್ಟಿಸಿಕೊಳ್ಳಬೇಕಾಗಿರುತ್ತದೆ.ಇದಾದ ನಂತರ ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿದ ನಂತರ ಪುರಾವೆಗಳು ಅಂದರೆ ದಾಖಲಾತಿಗಳ ಫೋಟೋ ಅಪ್ಲೋಡ್ ಮಾಡಿಕೊಳ್ಳಬೇಕಾಗುತ್ತೆ..

ಅದಕ್ಕಾಗಿ ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ನಿಮ್ಮ ಊರಿನಲ್ಲಿರುವ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದು ಸೂಕ್ತಕರವಾಗಿದೆ.
ಇದಷ್ಟೇ ಅಲ್ಲದೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಬರದೆ ಹೋದಲ್ಲಿ ದಯವಿಟ್ಟು ನೆಟ್ ಸೆಂಟರ್ಗೆ ಹೋಗಿ ಅವರ ಹತ್ತಿರ ನಿಮ್ಮ ದಾಖಲಾತಿಗಳನ್ನು ನೀಡಿ ನೀವು ಅರ್ಜಿಯನ್ನು ಸಲ್ಲಿಸುವುದು ಒಂದು ಸೂಕ್ತಕರವಾಗಿದೆ.