ಇನ್ನು ಮುಂದೆ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ… ಯಾವುದೇ ತರನಾದಂತಹ ಬಸ್ ಪಾಸ್ ಬೇಕಾಗಿಲ್ಲ….!

ಕರ್ನಾಟಕದ ಮಹಿಳೆಯರಿಗೆ ಗುಡ್ ನ್ಯೂಸ್…

ಕರ್ನಾಟಕದ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ಹೊಸ ಯೋಜನೆ ಲಭ್ಯ…


ಮಹಿಳೆಯರಿಗೆ ಪ್ರಯಾಣಿಸಲು ಯಾವುದೇ ತರದ ಬೇಕಾಗಿಲ್ಲ ಕೇವಲ ಈ ಕೆಳಕಂಡ ಕಾರ್ಡುಗಳು ನಿಮ್ಮ ಹತ್ತಿರವಿದ್ದರೆ ಕರ್ನಾಟಕದಲ್ಲಿ ಯಾವ ಮೂಲೆಯಿಂದಲೂ ಎಲ್ಲಿಯವರೆಗೂ ಬೇಕಾದರೂ ನೀವು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು..

ಪಾಸ್ ಬೇಕಾಗಿಲ್ಲ ಕೇವಲ ಈ ಕೆಳಗಿನ ಕಾರ್ಡುಗಳು ನಿಮ್ಮ ಹತ್ತಿರವಿದ್ದರೆ ನೀವು ಉಚಿತವಾಗಿ ಪ್ರಯಾಣಿಸಬಹುದು..

1) ಆಧಾರ್ ಕಾರ್ಡ್
2) ಬಿಪಿಎಲ್ ಕಾರ್ಡ್
3) ವೋಟರ್ ಐಡಿ

WhatsApp Group Join Now
Telegram Group Join Now

ಈ ಮೇಲ್ಕಂಡ ಮೂರರಲ್ಲಿ ಯಾವುದಾದರೂ ಒಂದನ್ನು ನಿಮ್ಮ ಹತ್ತಿರ ಇಟ್ಟುಕೊಂಡು ನೀವು ಉಚಿತವಾಗಿ ಇನ್ನು ಮುಂದೆ ಪ್ರಯಾಣಿಸಬಹುದು ಇದೊಂದು ಉತ್ತಮವಾದಂತಹ ಯೋಜನೆಯಾಗಿದ್ದು ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರ ನಿಗದಿಪಡಿಸಲಾಗಿದ್ದು ಈ ಯೋಜನೆಯಿಂದ ನೀವು ಪ್ರಯಾಣಿಸಿರಿ ಟಿಕೆಟ್ ಇಲ್ಲದೆ…

ಈ ಕಾರ್ಡ್ ಗಳು ನಿಮ್ಮ ಹತ್ತಿರ ಯಾಕೆ ಇರಬೇಕು..?

ಏಕೆಂದರೆ ಈ ಯೋಜನೆ ಕೇವಲ ಕರ್ನಾಟಕದ ಮಹಿಳೆಯರಿಗೆ ಮಾತ್ರ ಸೂಕ್ತವಾಗಿದ್ದು ಇದರಿಂದಾಗಿ ಬೇರೆ ರಾಜ್ಯದ ಮಹಿಳೆಯರಿಗೆ ಟಿಕೆಟ್ ಇರುವುದರಿಂದ ನೀವು ಕರ್ನಾಟಕದವರು ಅಥವಾ ಬೇರೆ ರಾಜ್ಯದವರು ಎಂದು ಗುರುತಿಸಲು ಈ ಗುರುತಿನ ಹತ್ತಿರ ಇರುವುದು ಸೂಕ್ತ ಇಲ್ಲವಾದಲ್ಲಿ ನೀವು ಟಿಕೆಟ್ ತೆಗೆಸಬೇಕಾಗುತ್ತದೆ ಇದರಿಂದಾಗಿ ಈ ಮೂರರಲ್ಲಿ ಒಂದು ಕಾರ್ಡನ್ನು ನಿಮ್ಮ ಹತ್ತಿರ ಇಟ್ಟುಕೊಂಡು ಪ್ರಯಾಣಿಸುವುದು ಉತ್ತಮ..

ಈಗಲೇ ಈ ಕಾರ್ಡನ್ನು ನಿಮ್ಮ ಹತ್ತಿರ ಇಟ್ಟುಕೊಂಡು ಪ್ರಯಾಣಿಸುವುದು ಸೂಕ್ತಕರವಾಗಿದೆ ಯಾವುದೇ ಟಿಕೆಟ್ ಇಲ್ಲದೆ ಆರಾಮವಾಗಿ ಕರ್ನಾಟಕ ಯಾವ ಮೂಲೆಯಲ್ಲಿ ನೀವು ಪ್ರಯಾಣಿಸಬಹುದು ಒಂದು ವೇಳೆ ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ನೀವು ಪ್ರಯಾಣಿಸಬೇಕೆಂದರೆ ಕರ್ನಾಟಕದ ಬಾರ್ಡರ್ ವರೆಗೂ ಪ್ರಯಾಣ ಉಚಿತವಾಗಿರುತ್ತದೆ ತದನಂತರ ನೀವು ಖಂಡಿತವಾಗಿ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣ ವಿವರಣೆಯನ್ನು ತಿಳಿದುಕೊಂಡು ಬಸ್ಸಿನಲ್ಲಿ ಪ್ರಯಾಣಿಸುವುದು ಉತ್ತಮ…

ಹೆಚ್ಚಿನ ಮಾಹಿತಿಗಾಗಿ

ಈಗಾಗಲೇ ಕಾಂಗ್ರೆಸ್ ಸರ್ಕಾರವು ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಎಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಈಗಾಗಲೇ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದ್ದು ಆದರೂ ಕೂಡ ಮಹಿಳೆಯರಿಗೆ ಇನ್ನೂ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ ಎಂಬುವುದರ ಬಗ್ಗೆ ಮಹಿಳೆಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ..

ಈಗಾಗಲೇ ಹಲವಿಡೆ ಮಹಿಳೆಯರು ನಾವು ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎಂದು ಸಿಬ್ಬಂದಿಯ ಜೊತೆಗೆ ಜಗಳವಾಡಿ ದೊಡ್ಡ ತೊಂದರೆಯನ್ನು ಉಂಟುಮಾಡುತ್ತಿದ್ದಾರೆ.

ರಾಜ್ಯ ಸರ್ಕಾರವು ಇದರ ಬಗ್ಗೆ ಚಿಂತನೆಯನ್ನು ನಡೆಸಿದ್ದು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಈ ಯೋಜನೆಯನ್ನು ಅಂಗೀಕರಿಸುವುದಾಗಿ ತಿಳಿಸಿದ್ದಾರೆ.

ಕರುನಾಡ ಮಹಿಳೆಯರಿಗೆ ಕರ್ನಾಟಕ ರಾಜ್ಯ ಸರ್ಕಾರ ಅಂದರೆ ಹೊಸದಾಗಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರದಿಂದ ಗುಡ್ ನ್ಯೂಸ್….

ಈಗಾಗಲೇ ಆಡಳಿತಕ್ಕೆ ಬಂದಂತಹ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದು ಈ ಹೊಸ ಯೋಜನೆಗೆ ಇನ್ನೂ ಕ್ಷಣಗಣನೆ..

ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಚಾರ ಸಮಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಹೊಸ ಯೋಜನೆಯ ಬಗ್ಗೆ ಒಂದು ಅರಿವನ್ನು ಮೂಡಿಸಿದ್ದರು ಆದರೆ ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ತಮ್ಮ ಮುಂದಿನ ಬಜೆಟ್ ಮಂಡನೆಯಲ್ಲಿ ಈ ಯೋಜನೆಯನ್ನು ಅಂಗೀಕರಿಸುವುದಾಗಿ ತಿಳಿಸಿದ್ದಾರೆ..

ಯೋಜನೆಯ ಮಹತ್ವ ಹಾಗೆ ಈ ಉಚಿತ ಬಸ್ ಪಾಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ವಿವರವಾಗಿ ಓದಿರಿ..

ಪ್ರೀತಿಯ ಕರುನಾಡ ಜನತೆಗೆ ನಮಸ್ಕಾರ ಕರ್ನಾಟಕ ರಾಜ್ಯ ಸರ್ಕಾರವು ತಮ್ಮ ಮಾತಿನಂತೆ ಈ ಯೋಜನೆಯನ್ನು ತಮ್ಮ ಬಜೆಟ್ ನಲ್ಲಿ ಮಂಡಿಸುತ್ತಿದ್ದು ಮೊದಲಿಗೆ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ಶುರು ಮಾಡುತ್ತಾರೆ ಅಂದರೆ ಉಚಿತವಾಗಿ ಬಸ್ ಪಾಸ್ ನೀಡಲು ತನ್ನದೇ ಆದಂತಹ ಹೊಸ ಕ್ರಮಗಳನ್ನು ಆಯೋಜಿಸಬೇಕಾಗುತ್ತದೆ.

ಅಂದರೆ ಕೇವಲ ಕರ್ನಾಟಕದಲ್ಲಿ ವಾಸವಾಗಿರುವಂತಹ ಮಹಿಳೆಯರಿಗೆ ಮಾತ್ರ ಈ ಯೋಜನೆಯನ್ನು ನೀಡುತ್ತಿದ್ದು ಈ ಯೋಜನೆಯಿಂದ ಬೇರೆ ರಾಜ್ಯದ ಮಹಿಳೆಯರು ಸಹ ದುರುಪಯೋಗವನ್ನು ಪಡಿಸಿಕೊಳ್ಳಬಾರದೆಂಬುವ ಒಂದು ಕಟ್ಟುನಿಟ್ಟಿನ ಎಚ್ಚರಿಕೆಯಿಂದಾಗಿ ಕೆಲಸ ನಿರ್ವಹಿಸಬೇಕೆಂದರಿ ನಾವು ಬಸ್ ಪಾಸ್ ವಿತರಿಸಬೇಕೆಂದರೆ ಮೊದಲು ಅರ್ಜಿಯನ್ನು ಆಹ್ವಾನಿಸಬೇಕಾಗುತ್ತದೆ ಎಂದು ಕಾಂಗ್ರೆಸ್  ರಾಜ್ಯ ಸರ್ಕಾರ ತಿಳಿಸಿದೆ..

ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕರ್ನಾಟಕ ಸರ್ಕಾರವು ಹೊಂದಿದ್ದು ಈ ಯೋಜನೆಯನ್ನು ಉತ್ತಮವಾಗಿ ಅಂಗೀಕರಿಸಲು ಬೇಕಾಗಿರುವಂತಹ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ..

ಹಾಗೆ ಕಾಂಗ್ರೆಸ್ ಸರ್ಕಾರದ ಹೊಸ ಯೋಜನೆಗಳು ಕರ್ನಾಟಕದ ಜನತೆಗೆ ಉಪಯುಕ್ತಕರವಾಗಿದ್ದು ಪ್ರತಿ ಯೋಜನೆಗಳನ್ನು ಸಹ ಅವರು ತಮ್ಮ ಬಜೆಟ್ ನಲ್ಲಿ ಅಂಗೀಕರಿಸುತ್ತಿದ್ದು ಯಾವ ಯೋಜನೆಯನ್ನು ಸಹ ಅವರು ಕೈಬಿಡುವುದಿಲ್ಲ ಎಂದು ಆಶ್ವಾಸನೆಯನ್ನು ನೀಡಿದ್ದಾರೆ..

ಕರ್ನಾಟಕದ ಏಳಿಗೆಗೆ ನಾವು ಸದಾ ದುಡಿಯಲು ಸಿದ್ದ ಎಂಬ ವಾಕ್ಯದಂತೆ ಕರ್ನಾಟಕದ ನೂತನ ರಾಜ್ಯ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಏಳಿಗೆಗಾಗಿ ತಮ್ಮ ಶ್ರಮವನ್ನು ಹಾಕುತ್ತದೆ ಎಂಬುವ ಭರವಸೆಯನ್ನು ನೂತನ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರು ತಿಳಿಸಿದ್ದಾರೆ..

ಅದರಂತೆ ಇನ್ನೂ ಕೇವಲ ಕೆಲವೇ ದಿನಗಳಲ್ಲಿ ಸಚಿವ ಸಂಪುಟವನ್ನು ಘೋಷಿಸುತ್ತಿದ್ದು ಯಾವ ಯಾವ ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕೆಂಬ ವಿಚಾರವನ್ನು ಮುಂದಿಟ್ಟುಕೊಂಡು ಕೇವಲ ಸ್ವಲ್ಪ ದಿನದಲ್ಲಿ ಬಜೆಟ್ ಮಂಡಿಸುತ್ತಿದ್ದು ಈ ಬಜೆಟ್ ಮಂಡನೆ ನಂತರ ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡುವುದಾಗಿ ತಿಳಿಸಿದ್ದಾರೆ…

Leave a Reply

Your email address will not be published. Required fields are marked *